ಕಿಡ್ನಿ ಕಲ್ಲು ಸಮಸ್ಯೆ ತಪ್ಪಿಸಲು ಯಾವ ಆಹಾರ ಸೇವಿಸಬಾರದು?

ಬೆಂಗಳೂರು, ಭಾನುವಾರ, 22 ಅಕ್ಟೋಬರ್ 2017 (07:09 IST)

ಬೆಂಗಳೂರು: ಕಿಡ್ನಿ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವವರು ಅತಿಯಾದ ಹೊಟ್ಟೆ ನೋವು, ಉರಿಮೂತ್ರ ಅನುಭವಿಸುತ್ತಾರೆ. ಈ ಸಮಸ್ಯೆಯಿಂದ ಪಾರಾಗಲು ನಾವು ಯಾವ ಸೇವಿಸಬಾರದು ನೋಡೋಣ.


 
ಉಪ್ಪು
ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವುದೇ. ಉಪ್ಪು ಹೆಚ್ಚು ಸೇವಿಸಿದರೆ ನಮ್ಮ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಉತ್ಪತ್ತಿಯಾಗುತ್ತದೆ. ಇದು ಕಿಡ್ನಿ ಕಲ್ಲಿಗೆ ಕಾರಣವಾಗಬಹುದು.
 
ಕ್ಯಾಲ್ಶಿಯಂ
ಕಿಡ್ನಿ ಕಲ್ಲು ಎನ್ನುವುದು ಕ್ಯಾಲ್ಶಿಯಂ ಪ್ರಮಾಣ ಹೆಚ್ಚುವುದರಿಂದಲೂ ಬರಬಹುದು. ಅಧಿಕ ಪ್ರಮಾಣದ ಕ್ಯಾಲ್ಶಿಯಂ ಕಿಡ್ನಿ ಕಲ್ಲಾಗಿ ಪರಿವರ್ತನೆಯಾಗಬಹುದು.
 
ಹುಳಿ
ಅಧಿಕ ಆಮ್ಲೀಯ ಪದಾರ್ಥದ ಸೇವನೆಯೂ ಒಳ್ಳೆಯದಲ್ಲ. ಸ್ಟ್ರಾಬೆರಿ, ಚಹಾ, ಒಣಹಣ್ಣುಗಳು, ಪಾಲಕ್ ಸೊಪ್ಪು ಹೆಚ್ಚು ಸೇವಿಸದಿರಿ.
 
ಸಕ್ಕರೆ
ಸಕ್ಕರೆ ತಿಂದರೆ ಮಧುಮೇಹ ಖಾಯಿಲೆ ಮಾತ್ರ ಬರುವುದು ಅಂದುಕೊಳ್ಳಬೇಡಿ. ಸಕ್ಕರೆಯಲ್ಲಿರುವ ಕ್ಯಾಲ್ಶಿಯಂ ಅಂಶ ಕೂಡಾ ಕಿಡ್ನಿ ಕಲ್ಲಿಗೆ ಕಾರಣವಾಗಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೀಬೇಕಾಯಿ ತಿನ್ನುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ?

ಬೆಂಗಳೂರು: ಸೀಬೇಕಾಯಿ ಸುಲಭವಾಗಿ ಸಿಗುವ ಹಣ್ಣು. ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಸೀಬೇಕಾಯಿ ನಮ್ಮ ...

news

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಏನನ್ನು ಸೇವಿಸಬೇಕು?

ಬೆಂಗಳೂರು: ಇನ್ನೂ ಮಳೆಗಾಲ ನಿಂತಿಲ್ಲ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಶೀತ, ಜ್ವರ, ಕೆಮ್ಮು ...

news

ಮೂಗಿನಲ್ಲಿ ರಕ್ತ ಸೋರಲು ಕಾರಣಗಳೇನು?

ಬೆಂಗಳೂರು: ಸಹಜ ಚಟುವಟಿಕೆಯಲ್ಲಿರುವಾಗಲೇ ಇದ್ದಕ್ಕಿದ್ದಂತೆ ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ ...

news

ಟಾನ್ಸಿಲ್ ಸಮಸ್ಯೆಯೇ? ಹಾಗಿದ್ದರೆ ಈ ಮನೆ ಮದ್ದು ಮಾಡಿ

ಬೆಂಗಳೂರು: ಶೀತ ಪ್ರಕೃತಿಯವರಿಗೆ ಟಾನ್ಸಿಲ್ ಸಮಸ್ಯೆ ಹೆಚ್ಚು. ಟಾನ್ಸಿಲ್ ನೋವಿದ್ದರೆ ಉಗುಳು ನುಂಗಲೂ ಆಗದ ...

Widgets Magazine
Widgets Magazine