ಒಂದು ಚಮಚ ತುಪ್ಪದಿಂದ ಶೀತ ಹೋಗಲಾಡಿಸಬಹುದು!

ಬೆಂಗಳೂರು, ಶನಿವಾರ, 10 ಫೆಬ್ರವರಿ 2018 (08:56 IST)

ಬೆಂಗಳೂರು: ಎಂಬ ಅತ್ಯಮೂಲ್ಯ ವಸ್ತು ಇದೀಗ ವಿದೇಶಗಳಲ್ಲೂ ಫೇಮಸ್ಸಾಗುತ್ತಿದೆ. ತುಪ್ಪದಿಂದ ಶೀತ ಕೂಡಾ ನಿವಾರಿಸಬಹುದು! ಹೇಗೆ ಗೊತ್ತಾ? ಇದನ್ನು ಓದಿ.
 

ಚಳಿಗಾಲದಲ್ಲಿ ತುಪ್ಪ ಹೆಚ್ಚು ಬಳಸಿದಷ್ಟೂ ಆರೋಗ್ಯಕ್ಕೆ ಒಳ್ಳೆಯದು. ಕಾಲಿಗೆ, ಕೈಗೆ, ತುಪ್ಪ ಹಚ್ಚಿಕೊಂಡರೆ ಕೇವಲ ಒಣ ಚರ್ಮಕ್ಕೆ ಮಾತ್ರವಲ್ಲ. ಶೀತದ ಸಮಸ್ಯೆಗೂ ಪರಿಹಾರ ಕೊಡಬಹುದು.
 
ಶೀತವಿದ್ದಾಗ ಮೂಗಿಗೆ ಒಂದು ಡ್ರಾಪ್ ತುಪ್ಪ ಬಿಡಬಹುದು. ಅಥವಾ ಅಂಗಾಲಿಗೆ ಇಲ್ಲವೇ ಎದೆಗೆ ತುಪ್ಪ ಸವರಿಕೊಂಡರೆ ಆಶ್ವಾಸ ಸಿಗಬಹುದು. ತುಪ್ಪ ಮೂಗು ಕಟ್ಟುವಿಕೆ, ಕಫ ಹೋಗಲಾಡಿಸಲು ಪರಿಣಾಮಕಾರಿ.  ಅಷ್ಟೇ ಅಲ್ಲ ಇದು ನಮ್ಮ ದೇಹವನ್ನು ಬೆಚ್ಚಗಿಡುತ್ತದೆ. ತುಪ್ಪವನ್ನು ಹದ ಬಿಸಿ ಮಾಡಿಕೊಂಡು ದಿನಕ್ಕೆ ಎರಡು ಬಾರಿ ಮೂಗಿಗೆ ಡ್ರಾಪ್ ಹಾಕಿದರೆ ಮೂಗು ಕಟ್ಟುವಿಕೆ ದೂರವಾಗುತ್ತದೆ ಎಂದು ಆಯುರ್ವೇದವೇ ಹೇಳುತ್ತದೆ. ಹಾಗಾಗಿ ಇನ್ನೇಕೆ ತಡ? ಚೆನ್ನಾಗಿ ತುಪ್ಪ ತಿನ್ನಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ಸಂದರ್ಭ ನಿಮಗೂ ಹೀಗೆ ಆಗುತ್ತಿದೆಯೇ?!

ಬೆಂಗಳೂರು: ಮಧುರ ಮಿಲನದ ರಹದಾರಿ ಎಂದರೆ ಇಬ್ಬರಲ್ಲೂ ಸಮಾನ ಆಸಕ್ತಿಯಿರಬೇಕು. ಲೈಂಗಿಕ ನಿರಾಸಕ್ತಿಗೆ ಕೆಲವು ...

news

ದಾಂಪತ್ಯ ಜೀವನ ಹಾಳು ಮಾಡಲು ಇಷ್ಟೇ ಸಾಕು!

ಬೆಂಗಳೂರು: ದೊಡ್ಡವರು ಹೇಳುವ ಹಾಗೆ ಕಟ್ಟುವದು ಕಷ್ಟ. ಆದರೆ ಕೆಡವುದು ಸುಲಭದ ಕೆಲಸ. ಇದು ನಮ್ಮ ಜೀವನಕ್ಕೆ ...

news

ಚಳಿಗಾಲದಲ್ಲಿ ಈ ವಸ್ತುಗಳನ್ನು ಬಳಸಲೇಬೇಡಿ ನಿಮ್ಮ ಮುಖ ಕಪ್ಪಾಗುತ್ತದೆ!

ಬೆಂಗಳೂರು : ಚಳಿಗಾಲದಲ್ಲಿ ಮುಖ ಡ್ರೈ ಮತ್ತು ರಫ್‌ ಆಗುತ್ತದೆ. ಈ ಸಮಯದಲ್ಲಿ ನಿಮ್ಮ ಮುಖದಲ್ಲಿ ಡ್ರೈನೆಸ್‌ ...

news

ಅಡುಗೆಗೆ ಉಪ್ಪು ಜಾಸ್ತಿಯಾದರೆ ತಲೆಬಿಸಿ ಮಾಡ್ಕೋಬೇಡಿ; ಈ ವಿಧಾನ ಅನುಸರಿಸಿ

ಬೆಂಗಳೂರು : ಅಡುಗೆಗೆ ಸೇರಿಸಿದ ಎಲ್ಲಾ ಪದಾರ್ಥಗಳು ಸಮಪ್ರಮಾಣದಲ್ಲಿ ಇದ್ದರೆ ಮಾತ್ರ ಅದರ ರುಚಿ ...

Widgets Magazine
Widgets Magazine