ಖಾಲಿ ಹೊಟ್ಟೆಯಲ್ಲಿ ಮೆಂತೆ ನೀರು ಸೇವಿಸುವುದರ ಲಾಭವೇನು?

ಬೆಂಗಳೂರು, ಶುಕ್ರವಾರ, 29 ಸೆಪ್ಟಂಬರ್ 2017 (10:56 IST)

ಬೆಂಗಳೂರು: ಖಾಲಿ ಹೊಟ್ಟೆಯಲ್ಲಿ ಮೆಂತೆ ಕಾಳು ನೆನೆಸಿ ಅದರ ನೀರು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭವಿದೆ. ಅದು ಯಾವುದೆಲ್ಲಾ ನೋಡೋಣ.


 
ನಿಮಗೆ ಅಸಿಡಿಟಿ ಮತ್ತು ಉಷ್ಣ ಸಂಬಂಧೀ ಸಮಸ್ಯೆಗಳಿದ್ದರೆ ಬೆಳಗ್ಗೆ ಉಪಹಾರಕ್ಕೆ ಮೊದಲು ಪ್ರತಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಮೆಂತೆ ನೆನೆಸಿದ ನೀರು ಕುಡಿಯುವುದು ಒಳ್ಳೆಯದು.
 
ಅಲ್ಲದೆ, ಶೀತ, ಕಫ, ಕೆಮ್ಮಿನಂತಹ ಶೀತ ಸಂಬಂಧೀ ಸಮಸ್ಯೆಯಿದ್ದರೂ, ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮೆಂತೆ ನೆನೆಸಿದ ನೀರನ್ನು ಸೇವಿಸುವುದು ಒಳ್ಳೆಯದು. ಇನ್ನು ಹಾಲೂಡಿಸುವ ತಾಯಂದಿರಿಗೆ ಹಾಲು ಹೆಚ್ಚಿಸುವುದಕ್ಕೆ ಮೆಂತೆ ನೀರು ಸೇವನೆ ಉತ್ತಮ. ಅಷ್ಟೇ ಅಲ್ಲದೆ, ಮಧುಮೇಹಿಗಳಿಗೂ ರಕ್ತದ ಅಂಶ ನಿಯಂತ್ರಣದಲ್ಲಿಡಲು ಒಳ್ಳೆಯದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಎಳೆನೀರು ಕುಡಿಯಲು ಬೆಸ್ಟ್ ಟೈಮ್ ಯಾವುದು?

ಬೆಂಗಳೂರು: ಎಳೆನೀರು ಎನ್ನುವುದು ಆರೋಗ್ಯಕ್ಕೆ ಉತ್ತಮ ನೈಸರ್ಗಿಕ ಪಾನೀಯ. ಇದನ್ನು ಕುಡಿಯುವುದು ಹಲವು ...

news

ಕಣ್ಣಿನ ದೃಷ್ಟಿ ಕಾಪಾಡಿಕೊಳ್ಳಲು ಈ ಆಹಾರ ಸೇವಿಸಿ

ಬೆಂಗಳೂರು: ಕಣ್ಣು ಎಲ್ಲರಿಗೂ ಬಹು ಅಮೂಲ್ಯ ಅಂಗ. ನಮಗೆ ಜಗತ್ತನ್ನೇ ತೋರಿಸುವ ಅಂಗ. ಅದನ್ನು ಅಷ್ಟೇ ...

news

ಪಾಪ್ ಕಾರ್ನ್ ತಿನ್ನುವುದರ ಈ ಲಾಭ ನಿಮಗೆ ಗೊತ್ತಿತ್ತಾ?

ಬೆಂಗಳೂರು: ಜಾಲಿ ಮೂಡ್ ನಲ್ಲಿ ಸಿನಿಮಾ ನೋಡುವಾಗ ಕೈಯಲ್ಲೊಂದು ಪ್ಯಾಕೆಟ್ ಪಾಪ್ ಕಾರ್ನ್ ಇದ್ದರೆ ಅದರ ಮಜವೇ ...

news

ಹೃದಯ ಕಾಪಾಡಲು ಈ ಆಹಾರ ಸೇವನೆ ಬೇಡ

ಬೆಂಗಳೂರು: ಹೃದಯ ನಮ್ಮ ದೇಹದ ಬಹುಮುಖ್ಯ ಅಂಗ. ಹೃದಯದ ವಿಷಯ ಯಾವತ್ತೂ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಅಂತಹ ...

Widgets Magazine