ಉಂಡೆ ಉಂಡೆ ಬೆಲ್ಲ ಯಾಕೆ ತಿನ್ನಬೇಕು ಗೊತ್ತಾ?

ಬೆಂಗಳೂರು, ಮಂಗಳವಾರ, 29 ಆಗಸ್ಟ್ 2017 (08:33 IST)

ಬೆಂಗಳೂರು: ಹಿಂದಿನ ಕಾಲದಲ್ಲಿ ಹಿರಿಯರು ನೀರು ಕುಡಿಯುವಾಗ ಒಂದು ಚೂರು ಬೆಲ್ಲವನ್ನೂ ಬಾಯಿಗೆ ಹಾಕಿಕೊಳ್ಳುತ್ತಿದ್ದರು. ಯಾಕೆಂದರೆ ಅಷ್ಟು ಆರೋಗ್ಯಕರ. ಅದರ ಆರೋಗ್ಯಕರ ಅಂಶಗಳು ಯಾವುವು ನೋಡೋಣ.


 
ಮಲಬದ್ಧತೆಗೆ
ಬೆಲ್ಲ ನಮ್ಮ ದೇಹದ ಜೀರ್ಣಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಹೀಗಾಗಿ ಬೆಲ್ಲ ತಿನ್ನುವುದರಿಂದ ಮಲಬದ್ಧತೆಯನ್ನು ದೂರ ಮಾಡಬಹುದು.
 
ಪಿತ್ತಜನಕಾಂಗಕ್ಕೆ
ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಕ್ಲೀನ್ ಮಾಡುವ ಶಕ್ತಿ ಬೆಲ್ಲಕ್ಕಿದೆ. ಹಾಗಾಗಿ ಇದು ಪಿತ್ತಜನಕಾಂಗದ ಕಾರ್ಯಕ್ಷಮತೆ ಸುಗಮಗೊಳಿಸಲು ಒಳ್ಳೆಯದು.
 
ಜ್ವರ
ಕೆಮ್ಮು, ಶೀತ ಮುಂತಾದ ಜ್ವರದ ಲಕ್ಷಣಗಳಿದ್ದರೆ ಬೆಲ್ಲ ಬಾಯಿಗೆ ಹಾಕಿಕೊಳ್ಳಿ. ಬಿಸಿ ನೀರು ಅಥವಾ ಚಹಾದೊಂದಿಗೆ ಬೆಲ್ಲ ಸೇರಿಸಿ ಕುಡಿಯುವುದು ಜ್ವರದ ಲಕ್ಷಣಗಳು ನಿಲ್ಲಲು ಒಳ್ಳೆಯದು.
 
ರಕ್ತ ಶುದ್ಧಿಗೆ
ನಿಯಮಿತವಾಗಿ ಬೆಲ್ಲ ಸೇವಿಸುವುದರಿಂದ ನಮ್ಮ ರಕ್ತ ಶುದ್ಧಿಗೊಳಿಸುತ್ತದೆ. ಸಹಜವಾಗಿ ಇದರಿಂದ ನಮ್ಮ ಸುಧಾರಿಸುತ್ತದೆ.
 
ರೋಗ ನಿರೋಧಕ ಶಕ್ತಿ
ಬೆಲ್ಲದಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್ ಮತ್ತು ಖನಿಜಾಂಶಗಳು ಇವೆ. ಇದು ಸೋಂಕುಗಳ ವಿರುದ್ಧ ಹೋರಾಡುವ ಗುಣ  ಹೊಂದಿದೆ. ಹಾಗಾಗಿ ಬೆಲ್ಲ ಒಂದು ರೋಗ ನಿರೋಧಕ ಶಕ್ತಿಯಾಗಿಯೂ ಕೆಲಸ ಮಾಡಬಲ್ಲದು.
 
ಇದನ್ನೂ ಓದಿ.. ಆ ‘ವಿಶೇಷ ರಾತ್ರಿ’ ರೋಹಿತ್ ಶರ್ಮಾ ಜತೆಯಿದ್ದವರು ಯಾರು ಗೊತ್ತೇ?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಬೆಲ್ಲ ಆಹಾರ ಆರೋಗ್ಯ Jaggery Food Health

ಆರೋಗ್ಯ

news

ನಿಮ್ಮ ಬೊಜ್ಜು ದೇಹಕ್ಕೆ ಕಾರಣವಾಗುತ್ತವೆ ಈ ಆಹಾರಗಳು!

ಬೆಂಗಳೂರು: ಹೆಚ್ಚಿನವರಿಗೆ ದೇಹ ತೂಕ ಕಡಿಮೆ ಮಾಡುವುದೇ ಚಿಂತೆ. ಅದಕ್ಕೆ ಏನೇನೋ ಡಯಟ್ ಮಾಡುತ್ತಾರೆ. ಆದರೆ ...

news

ಹಾಲು ಕುಡಿಯುವ ಮೊದಲು ಇವುಗಳ ಬಗ್ಗೆ ಗಮನವಿರಲಿ!

ಬೆಂಗಳೂರು: ಪ್ರತಿ ನಿತ್ಯ ಹಾಲು ಕುಡಿಯುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಹಾಲು ಆರೋಗ್ಯಕ್ಕೆ ...

news

ಲೈಂಗಿಕ ಜೀವನದಲ್ಲಿ ವಯಸ್ಸು ಬಹುಮುಖ್ಯ ಪಾತ್ರ ವಹಿಸುತ್ತದೆ: ಇಲ್ಲಿದೆ ಸಂಶೋಧನೆಯ ವರದಿ ..

ಮಾನವನ ದಾಂಪತ್ಯ ಜೀವನದಲ್ಲಿ ಸೆಕ್ಸ್ ಬಹುಮುಖ್ಯ ಪಾತ್ರ ವಹಿಸುತ್ತದೆ. ವಯಸ್ಸಾದಂತೆ ಸೆಕ್ಸ್`ನಲ್ಲಿ ಬದಲಾವಣೆ ...

news

ಸೊಳ್ಳೆ ಯಾಕೆ ನನ್ನನ್ನೇ ಹೆಚ್ಚು ಕಡಿಯೋದು ಯಾಕೆ?

ಬೆಂಗಳೂರು: ಹೀಗೊಂದು ಪ್ರಶ್ನೆಯನ್ನು ಎಲ್ಲರೂ ಕೇಳುತ್ತಾರೆ. ನನಗೇ ಹೆಚ್ಚು ಸೊಳ್ಳೆ ಕಡಿಯೋದು ಎಂದು ಎಲ್ಲರೂ ...

Widgets Magazine