ಮೈಗ್ರೇನ್ ತಲೆ ನೋವಿಗೆ ಈ ಮನೆ ಮದ್ದು ಮಾಡಿ

ಬೆಂಗಳೂರು, ಶುಕ್ರವಾರ, 13 ಅಕ್ಟೋಬರ್ 2017 (08:25 IST)

ಬೆಂಗಳೂರು: ಒತ್ತಡದ ಜೀವನ ಶೈಲಿಯಿಂದಾಗಿ ಹಲವರು ಮೈಗ್ರೇನ್ ತಲೆನೋವಿನಿಂದ ಬಳಲುತ್ತಿರುತ್ತಾರೆ. ಈ ಅಸಹನೀಯ ನೋವಿಗೆ ಕೆಲವು ಮನೆ ಮದ್ದುಗಳಿವೆ. ಅವು ಯಾವುವು ನೋಡೋಣ.


 
ದ್ರಾಕ್ಷಿ ಜ್ಯೂಸ್
ದ್ರಾಕ್ಷಿ ಹಣ್ಣಿಗೆ ಸ್ವಲ್ಪ ನೀರು ಮಿಕ್ಸ್ ಮಾಡಿ ಮಿಕ್ಸಿಯಲ್ಲಿ ರುಬ್ಬಿ ಜ್ಯೂಸ್ ಮಾಡಿಕೊಳ್ಳಿ. ಈ ಜ್ಯೂಸ್ ನ್ನು ದಿನಕ್ಕೆರಡು ಬಾರಿ ಕುಡಿಯುತ್ತಾ ಬಂದರೆ ಮೈಗ್ರೇನ್ ಗೆ ಪರಿಹಾರ ಸಿಗುವುದು.
 
ಶುಂಠಿ
ಸಾಮಾನ್ಯ ಮೈ ಕೈನೋವಿಗೂ ಪರಿಹಾರ ನೀಡುವ ಶುಂಠಿ ಮೈಗ್ರೇನ್ ತಲೆನೋವನ್ನೂ ಶಮನ ಮಾಡುವುದು. ನಿಂಬೆ ಜ್ಯೂಸ್ ಗೆ ಅಥವಾ ಚಹಾ ಜತೆಗೆ ಶುಂಠಿ ರಸ ಹಾಕಿಕೊಂಡು ಕುಡಿಯುವುದು ಒಳ್ಳೆಯದು.
 
ಚಕ್ಕೆ
ಮೈಗ್ರೇನ್ ತಲೆನೋವು ಬರುವಾಗ ಚಕ್ಕೆಯನ್ನು ನೀರಿನ ಜತೆಗೆ ರುಬ್ಬಿಕೊಂಡು ಪೇಸ್ಟ್ ಮಾಡಿ ಹಣೆಗೆ ಹಚ್ಚಿಕೊಂಡು ನೋಡಿ. ಬಿಸಿ ನೀರಿನ ಜತೆಗೆ ಈ ಪೇಸ್ಟ್ ನ್ನು ಹಚ್ಚಿಕೊಳ್ಳುವುದರಿಂದ ನೋವಿಗೆ ಪರಿಹಾರ ಸಿಗುವುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

‘ಆ’ ಭಾಗದಲ್ಲಿ ತುರಿಕೆಗೆ ಕಾರಣಗಳು ಹಲವು

ಬೆಂಗಳೂರು: ಮಹಿಳೆಯರಿಗೆ ಕೆಲವು ಸಮಸ್ಯೆಗಳನ್ನು ಹೇಳಲೂ ಆಗದ ಅನುಭವಿಸಲೂ ಆಗದ ಪರಿಸ್ಥಿತಿ. ಅಂತಹದ್ದರಲ್ಲಿ ...

news

ನೆಲಕಡಲೆ ಬೀಜ ತಿಂದ ಕೂಡಲೇ ನೀರು ಕುಡಿಯಬಾರದೇ ?

ಬೆಂಗಳೂರು: ಕಳ್ಳೆಪುರಿ, ನೆಲಕಡಲೆ ಮುಂತಾದ ಆಹಾರ ವಸ್ತುಗಳನ್ನು ಸೇವಿಸಿದ ಕೂಡಲೇ ನೀರು ಕುಡಿಯಬಾರದು ಎಂದು ...

news

ಬೀಟ್ ರೂಟ್ ಜ್ಯೂಸ್ ಸೇವಿಸಿದರೆ ಆಗುವ ಲಾಭವೇನು?

ಬೆಂಗಳೂರು: ಬೀಟ್ ರೂಟ್ ಎಂಬ ಗಡ್ಡೆ ತರಕಾರಿ ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಒಳ್ಳೆಯದು. ಅದರ ಜ್ಯೂಸ್ ...

news

ಈ ಆಹಾರಗಳನ್ನು ಸೇವಿಸದಿದ್ದರೆ ತೂಕ ಹೆಚ್ಚುವುದು ಖಂಡಿತಾ!

ಬೆಂಗಳೂರು: ತೂಕ ಇಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ ಈ ಕೆಲವು ಆಹಾರಗಳನ್ನು ...

Widgets Magazine
Widgets Magazine