ಪತ್ನಿ ರೊಮ್ಯಾನ್ಸ್ ಮಾಡುತ್ತಾಳೆಂದು ಮನೆಗೇ ಬರಲು ಹಿಂಜರಿಯುವ ಗಂಡ!

ಬೆಂಗಳೂರು, ಶುಕ್ರವಾರ, 15 ಮಾರ್ಚ್ 2019 (10:56 IST)

ಬೆಂಗಳೂರು: ಹೀಗೂ ಇರುತ್ತಾರಾ ಎಂದು ನೀವು ಸಂಶಯಪಡಬಹುದು. ಆದರೆ ಕೆಲವರು ಹೀಗೂ ಇರುತ್ತಾರೆ. ಲೈಂಗಿಕ ಜೀವನದಲ್ಲಿ ಅಷ್ಟೊಂದು ಆಸಕ್ತಿಯಿರದ ಪತಿ ಕೆಲಸವನ್ನೇ ತಲೆಮೇಲೆ ಹೊತ್ತುಕೊಂಡು ತಿರುಗುತ್ತಾ ಮನೆಯನ್ನೇ ಮರೆಯುವ ಪ್ರವೃತ್ತಿ ಬೆಳೆಸುತ್ತಾನೆ.


 
ಇದಕ್ಕೆ ಎರಡು ವಿಚಾರಗಳು ಕಾರಣಗಳಾಗಿರಬಹುದು. ಒಂದು ಒಲ್ಲದ ಮದುವೆ. ಇನ್ನೊಂದು ಲೈಂಗಿಕ ನಿರಾಸಕ್ತಿ. ಇಂತಹ ಸಂದರ್ಭದಲ್ಲಿ ಪತ್ನಿ ಪತಿಯ ಜತೆ ಮಾತನಾಡಿ ನಿಜ ಕಾರಣ ತಿಳಿದುಕೊಂಡು ತಾಳ್ಮೆಯಿಂದ ತಿದ್ದುವುದು ಮುಖ್ಯ.
 
ಪತ್ನಿ ತನ್ನ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಂಡು, ತನಗೇನು ಬೇಕು ಎನ್ನುವುದನ್ನು ನಿಸ್ಸಂಕೋಚವಾಗಿ ಹೇಳಿಕೊಳ್ಳಬೇಕು. ಆದರೆ ರೊಮ್ಯಾನ್ಸ್ ಗಾಗಿ ಪೀಡಿಸುವುದು ಬೇಡ. ಇದರಿಂದ ಆತ ಮತ್ತಷ್ಟು ತಪ್ಪಿಸಿಕೊಳ್ಳಲು ನೋಡಬಹುದು. ಬದಲಾಗಿ ಭಾವನಾತ್ಮಕವಾಗಿಯೇ ಆತನ ಮನಸ್ಸನ್ನು ಗೆಲ್ಲಬೇಕು.
 
ಲೈಂಗಿಕ ನಿರಾಸಕ್ತಿಗೆ ಮೂಲ ಕಾರಣ ತಿಳಿದುಕೊಳ್ಳಬೇಕು. ಬಳಿಕ ಮನೆಯಲ್ಲಿ ಆತನಿಗೆ ಒಂದು ಹೋಮ್ಲೀ ವಾತಾವರಣ ಸೃಷ್ಟಿಸಬೇಕು. ಮೊದಲು ಸ್ನೇಹಿತರಾಗಿ. ಮುಕ್ತವಾಗಿ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುವ ಆತ್ಮೀಯತೆ ಬೆಳೆಸಿಕೊಳ್ಳಿ. ಬಳಿಕ ನಿಧಾನವಾಗಿ ಆತನ ಮನಸ್ಸನ್ನು ಸೆಳೆದುಕೊಳ್ಳುವುದು ಉತ್ತಮ ದಾರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತಂದೆ-ತಾಯಿ ಬಂದರೆ ಪತ್ನಿಯೊಡನೆ ರೊಮ್ಯಾನ್ಸ್ ಮಾಡದ ಗಂಡನಿಗೆ ಏನು ಮಾಡೋದು?

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಅತ್ತೆ ಮಾವ ಹಳ್ಳಿಯಲ್ಲಿ, ಮಗ-ಸೊಸೆ ಪ್ಯಾಟೆಯಲ್ಲಿ ಎನ್ನುವ ಕುಟುಂಬಗಳೇ ...

news

ಸಂಗಾತಿ ನೀಡುವ ರತಿ ಸುಖ ಸಾಕಾಗುತ್ತಿಲ್ಲ, ಏನು ಮಾಡಲಿ?

ಬೆಂಗಳೂರು: ದಾಂಪತ್ಯದಲ್ಲಿ ಕೆಲವೊಮ್ಮೆ ಎಷ್ಟೇ ಉತ್ತಮ ಬಾಂಧವ್ಯವಿದ್ದರೂ ಲೈಂಗಿಕ ವಿಚಾರದಲ್ಲಿ ಪರಸ್ಪರ ...

news

ಬಾಸ್ ಪತ್ನಿಯ ಜೊತೆಗಿನ ಲೈಂಗಿಕ ಸಂಬಂಧದಿಂದ ಹೊರಬರುವುದಾದರೂ ಹೇಗೆ?

ಬೆಂಗಳೂರು : ಪ್ರಶ್ನೆ : ನನಗೆ 33 ವರ್ಷ ವಯಸ್ಸಾಗಿದ್ದು, ನಾನು ಐಟಿ ಉದ್ಯೋಗದಲ್ಲಿದ್ದೇನೆ. ಕೆಲವು ತಿಂಗಳ ...

news

ಕೈಕಾಲುಗಳಲ್ಲಿರುವ ಗಾಯದ ಕಲೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿ ಆಟವಾಡುವಾಗ ಆದ ಗಾಯಗಳು ಗುಣವಾದರೂ ಅದರ ಕಲೆ ಹಾಗೇ ...

Widgets Magazine