ನಿಮ್ಮ ಮಕ್ಕಳಿಗೆ ಚಹಾ ಕುಡಿಯುವ ಅಭ್ಯಾಸವಿದ್ದರೆ ಈಗಲೇ ನಿಲ್ಲಿಸಿಬಿಡಿ. ಯಾಕೆ ಗೊತ್ತಾ?

ಬೆಂಗಳೂರು, ಭಾನುವಾರ, 9 ಸೆಪ್ಟಂಬರ್ 2018 (06:26 IST)

ಬೆಂಗಳೂರು : ಕೆಲವರು ತಮ್ಮ ಮಕ್ಕಳಿಗೆ ಚಹಾ ಕುಡಿಯುವ ಮಾಡಿರುತ್ತಾರೆ. ಅಂತವರು ಈ  ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ. ಯಾಕೆಂದರೆ ಇದು ಮಕ್ಕಳ ಆರೋಗ್ಯಕ್ಕೆ ತುಂಬಾ ಅಪಾಯ.


ಚಹಾದಲ್ಲಿರುವ ಅಂಶಗಳು ಮಕ್ಕಳ ಮೂಳೆ ಕ್ಯಾಲ್ಸಿಯಂ ಹೀರಿಕೊಳ್ಳಲು ಅಡ್ಡಿಪಡಿಸುತ್ತದೆ. ಚಹಾ ಸೇವನೆಯಿಂದ ಮೆದುಳು, ಸ್ನಾಯುಗಳು, ರಕ್ತನಾಳಗಳ ಮತ್ತು ಒಟ್ಟಾರೆ ಶರೀರದ ಬೆಳವಣಿಗೆಗೂ ಬಾಧತೆ ಉಂಟಾಗುತ್ತದೆ. ಪರಿಣಾಮ ಮಕ್ಕಳ ಮೂಳೆಗಳು ಬಲಹೀನವಾಗುತ್ತದೆ. ಇದರಿಂದ ಮಕ್ಕಳು ದುರ್ಬಲರಾಗುತ್ತಾರೆ. ಇದಕ್ಕಾಗಿಯೇ ಮಕ್ಕಳಲ್ಲಿ ಕೈ ಕಾಲು, ಗಂಟುಗಳ ನೋವು ಕಾಣಿಸಿಕೊಳ್ಳುತ್ತದೆ.


ಇಷ್ಟೇ ಅಲ್ಲ ಏಕಾಗ್ರತೆ ಮತ್ತು ಕಲಿಯುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದ ಮಕ್ಕಳಿಗೆ ಭಾವನಾತ್ಮಕವಾಗಿ ತೊಂದರೆ ಉಂಟಾಗುತ್ತದೆ.


ಹಾಲಿನಲ್ಲಿ ಚಹವನ್ನ ಮಿಕ್ಸ್​​ ಮಾಡುವುದಾಗಲಿ ಇಲ್ಲಾ ಚಹದಲ್ಲಿ ಬಿಸ್ಕೆಟ್​​ನ್ನ ಅದ್ದಿ ತಿನ್ನಿಸುವುದಾಗಿಲಿ ಎರಡು ಕೂಡಾ ಮಕ್ಕಳಿಗೆ ಅಪಾಯ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬೆಡ್ ರೂಂನ ಈ ಬಣ್ಣಗಳು ನಿಮ್ಮ ಸೆಕ್ಸ್ ಲೈಫ್ ಮೇಲೆ ಪ್ರಭಾವ ಬೀರಲಿದೆಯಂತೆ!

ಬೆಂಗಳೂರು : ಬೆಡ್ ರೂಂನ ಬಣ್ಣಕ್ಕೂ ನಿಮ್ಮ ಲೈಂಗಿಕ ಜೀವನದ ಸುಖ-ದುಃಖಕ್ಕೂ ಸಂಬಂಧವಿದೆಯಂತೆ. ಇದನ್ನು ...

news

ರಾತ್ರಿ ಬಾಳೆಹಣ್ಣು ಸೇವಿಸಬಾರದೇ?

ಬೆಂಗಳೂರು: ಕೆಲವು ಆಹಾರ ವಸ್ತುಗಳು ಎಷ್ಟೇ ಆರೋಗ್ಯಕ್ಕೆ ಒಳ್ಳೆಯದಾದರೂ, ಕೆಲವೊಂದು ಸಮಯದಲ್ಲಿ ಸೇವಿಸಿದರೆ ...

news

ರುಚಿಕರವಾದ ಮಶ್ರೂಮ್ ಆಮ್ಲೇಟ್

ಬೆಂಗಳೂರು : ಆಮ್ಲೇಟ್ ಅನ್ನು ಅನೇಕ ರೀತಿಯಲ್ಲಿ ತಯಾರಿಸಬಹುದು. ಅದರಲ್ಲಿ ಮಶ್ರೂಮ್ ಆಮ್ಲೇಟ್ ಕೂಡ ಒಂದು. ...

news

ಪುರುಷರು ತಮ್ಮ ಜನನಾಂಗದ ಮೇಲಿರುವ ಕೂದಲು ತೆಗೆದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು : ಮಾನವನ ದೇಹದ ಕೆಲ ಭಾಗಗಳಲ್ಲಿ ಕೂದಲು ಬೆಳೆಯುತ್ತದೆ. ಇದನ್ನು ಅವರು ಆಗಾಗ ತೆಗೆಯುತ್ತಾರೆ. ...

Widgets Magazine
Widgets Magazine