ಹಣ್ಣುಗಳನ್ನು ಮತ್ತು ತರಕಾರಿಗಳನ್ನು ಮಿಕ್ಸ್ ಮಾಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದೇ?

ಬೆಂಗಳೂರು, ಬುಧವಾರ, 13 ಜೂನ್ 2018 (12:53 IST)

Widgets Magazine

ಬೆಂಗಳೂರು : ಹಣ್ಣುಗಳು ಹಾಗೂ ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಕೆಲವರು ಆರೋಗ್ಯಕ್ಕೆ ಒಳ್ಳೆಯದೆಂದು ಇವೆರಡನ್ನು ಮಿಕ್ಸ್ ಮಾಡಿ ತಿನ್ನುತ್ತಾರೆ. ಇನ್ನು ಕೆಲವರು ತುಂಬಾ ಹಸಿವಾದಾಗ ಅದನ್ನು ಕಡಿಮೆ ಮಾಡಲು ಕೈಗೆ ಸಿಕ್ಕಿದ ಹಣ್ಣು, ತರಕಾರಿಗಳನ್ನು ಒಟ್ಟಿಗೆ ತಿಂದು ಬಿಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದೇ ಎಂಬುದು ಅವರಿಗೆ ತಿಳಿದಿರುವುದಿಲ್ಲ.


ವೈದ್ಯರು ಹೇಳುವ ಪ್ರಕಾರ  ಹಣ್ಣು ಮತ್ತು ತರಕಾರಿಗಳನ್ನು  ಜೊತೆಯಾಗಿ ತಿನ್ನಬಾರದು. ಒಂದು ವೇಳೆ ಹೀಗೆ ತಿಂದರೆ ಹಣ್ಣುಗಳು ಬೇಗನೆ ಜೀರ್ಣವಾಗಿ, ಅದರಲ್ಲಿರುವ ಸಕ್ಕರೆಯಂಶ ತರಕಾರಿ ಜೀರ್ಣವಾಗುವುದನ್ನು ನಿಧಾನಗೊಳಿಸುತ್ತದೆ. ಇದರಿಂದ ಅಜೀರ್ಣ ಸಮಸ್ಯೆ ಉಂಟಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಬೊಕ್ಕ ತಲೆಯ ಸಮಸ್ಯೆಯೇ? ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ!

ಬೆಂಗಳೂರು: ತಲೆಗೂದಲು ಉದುರುವ ಸಮಸ್ಯೆಯೇ? ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ ಸಮಸ್ಯೆಗೆ ಪರಿಹಾರ ...

news

ಹದಿನೈದು ನಿಮಿಷ ನಿಮ್ಮ ಪಾದಗಳನ್ನು ಬಿಸಿನೀರಿನಲ್ಲಿ ಇಟ್ಟುಕೊಂಡರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಬೆಂಗಳೂರು : ನಮ್ಮ ಕಾಲುಗಳೇ ನಮ್ಮ ದೇಹಕ್ಕೆ ಆಧಾರಸ್ತಂಭ, ನಮ್ಮ ಇಡೀ ದೇಹ ನಿಂತಿರುವುದೇ ನಮ್ಮ ಪಾದ ಮೇಲೆ ...

news

ಗರ್ಭಿಣಿಯರಲ್ಲಿ ಕೈಕಾಲು ನೋವು ಹಾಗೂ ಊದಿಕೊಳ್ಳುವ ಸಮಸ್ಯೆ ಇದ್ದರೆ ಈ ಹಣ್ಣು ಸೇವಿಸಿ

ಬೆಂಗಳೂರು : ಗರ್ಭಧರಿಸಿದಾಗ ತಾಯಂದಿರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಂದರ್ಭದಲ್ಲಿ ...

news

ಇಂದಿನ ಜನಾಂಗಕ್ಕೆ ಸೆಕ್ಸ್ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆಯಂತೆ! ಯಾಕೆ ಗೊತ್ತೇ?!

ಬೆಂಗಳೂರು: ಇಂದಿನ ಯುವ ಜನಾಂಗ ಸೆಕ್ಸ್ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದೆಯಂತೆ! ಹಾಗಂತ ಲಂಡನ್ ನ ವಿವಿ ...

Widgets Magazine