ಬೆರಳುಗಳಿಗೆ ಹಚ್ಚಿದ ನೈಲ್ ಪಾಲಿಶ್ ಬೇಗ ಒಣಗಲು ಇಲ್ಲಿದೆ ಸುಲಭ ಉಪಾಯ

ಬೆಂಗಳೂರು, ಶನಿವಾರ, 10 ನವೆಂಬರ್ 2018 (09:57 IST)

ಬೆಂಗಳೂರು : ಯಾವುದಾದರೂ ಸಮಾರಂಭಕ್ಕೆ ಹೋಗುವಾಗ ಕೈಗಳು ಸುಂದರಾಗಿ ಕಾಣಲು ಬೆರಳುಗಳಿಗೆ ನೈಲ್ ಪಾಲಿಶ್ ಹಚ್ಚುತ್ತೇವೆ. ಆದರೆ ಕೆಲವೊಂದು ನೈಲ್ ಪಾಲಿಶ್ ಗಳು ಬೇಗ ಒಣಗುವುದಿಲ್ಲ. ಇದರಿಂದ ಬೇಗ ರೆಡಿಯಾಗಲು ಆಗುವುದಿಲ್ಲ . ಅಂತವರು ಚಿಂತಿಸುವ ಅಗತ್ಯವಿಲ್ಲ.  ನೈಲ್ ಪಾಲಿಶ್ ಬೇಗ ಒಣಗಲು ಸುಲಭ ಇಲ್ಲಿದೆ ನೋಡಿ.


ಕೈ ಬೆರಳುಗಳಿಗೆ ನೈಲ್ ಪಾಲಿಶ್ ಹಚ್ಚಿದ ಮೇಲೆ  ಒಂದು ಬೌಲ್ ಅಲ್ಲಿ ನೀರು ಮತ್ತು ಐಸ್ ಕ್ಯೂಬ್ಸ್ ಅನ್ನು ಹಾಕಿ. ನಂತರ ನಿಮ್ಮ ಬೆರಳುಗಳನ್ನು ಅವುಗಳಲ್ಲಿ ಅದ್ದಿ. ತಣ್ಣೀರು ನಿಮ್ಮ ಉಗುರುಗಳ ಮೇಲಿನ ನೈಲ್ ಪಾಲಿಶ್ ಬೇಗ ಒಣಗುವಂತೆ ಮಾಡುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬ್ರೆಡ್ ಫ್ರೆಶ್ ಆಗಿ ಇಡಲು ಈ ಉಪಾಯ ಮಾಡಿ ನೋಡಿ

ಬೆಂಗಳೂರು: ಪ್ರಿಸರ್ವೇಟಿವ್ ಬಳಸದೇ ಮಾಡುವ ಬ್ರೆಡ್ ಗಳನ್ನು ತುಂಬಾ ಸಮಯ ಹಾಳಾಗದಂತೆ ಇಡಲು ಇಲ್ಲಿದೆ ಉಪಾಯ.

news

ಆಲೂಗಡ್ಡೆಯನ್ನು ಸಂರಕ್ಷಿಸಿಡಲು ಸರಿಯಾದ ವಿಧಾನ ಯಾವುದು ಗೊತ್ತಾ?

ಬೆಂಗಳೂರು: ಆಲೂಗಡ್ಡೆ ಮಾರುಕಟ್ಟೆಯಿಂದ ತಂದು ಎರಡು ದಿನಗಳೊಳಗೆ ಮೊಳಕೆ ಬರುವಂತಾಗುತ್ತದೆ. ಅದನ್ನು ಫ್ರೆಶ್ ...

news

ವಾಯು ಮಾಲಿನ್ಯದಿಂದ ಆರೋಗ್ಯ ಹದಗೆಟ್ಟಿದ್ದರೆ ಈ ಮನೆ ಮದ್ದು ಮಾಡಿ

ಬೆಂಗಳೂರು: ದೀಪಾವಳಿ ಮುಗಿಯಿತು. ನಗರಗಳಲ್ಲಿ ವಾಯು ಮಾಲಿನ್ಯ ಮಿತಿ ಮೀರುತ್ತಿದೆ. ಇಂತಹ ಸಂದರ್ಭದಲ್ಲಿ ...

news

ಒಂದೇ ಕ್ಷಣದಲ್ಲಿ ಕಳೆಗುಂದಿದ ಕಣ್ಣುಗಳನ್ನು ಫ್ರೆಶ್ ಆಗಿಸುವುದು ಹೇಗೆ ಗೊತ್ತಾ?

ಬೆಂಗಳೂರು : ನೈಟ್ ಆಫೀಸ್ ಕೆಲಸಗಳನ್ನು ಮಾಡಿ ಕಣ್ಣುಗಳು ಕಳೆಗುಂದಿದ್ದರೆ, ಒಂದೇ ಕ್ಷಣದಲ್ಲಿ ಫ್ರೆಶ್ ...

Widgets Magazine
Widgets Magazine