ಬೇಗ ತೂಕ ಇಳಿಯಬೇಕಾ? ಹಾಗಿದ್ರೆ ಇಲ್ಲಿದೆ ಹೊಸ ಐಡಿಯಾ

ಬೆಂಗಳೂರು, ಗುರುವಾರ, 17 ಮೇ 2018 (12:49 IST)

ಸಾಮಾನ್ಯವಾಗಿ ದಪ್ಪಗಿರುವವರಿಗೆ ತೆಳ್ಳಗಾಗುವ ಆಸೆ ಇದ್ದೆ ಇರುತ್ತದೆ ಅದಕ್ಕಾಗಿ ಹಲವಾರು ಬಗೆಯ ಔಷಧಿಗಳನ್ನು ಸೇವಿಸಿರುತ್ತಾರೆ, ಅದರಿಂದ ಯಾವುದೇ ಪ್ರಯೋಜನಗಳು ಸಿಗದೇ ಬೇಸರವಾಗಿರುತ್ತಾರೆ ಅಂತವರು ಇನ್ನು ಮುಂದೆ ಚಿಂತಿಸುವ ಅವಶ್ಯಕತೆ ಇಲ್ಲ, ಕೇವಲ ಜ್ಯೂಸ್ ಕುಡಿದು ತಮ್ಮ ದೇಹದ ತೂಕವನ್ನ ಕಡಿಮೆ ಮಾಡಿಕೊಳ್ಳ ಬಹುದು, ಇದು ತೂಕ ಕಡಿಮೆ ಮಾಡುವುದು ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಬಹಳ  ಉತ್ತಮ.
ಜ್ಯೂಸ್ ತಯಾರಿಸುವ ವಿಧಾನ :
* ಅರ್ಧ ನಿಂಬೆಹಣ್ಣು
* ಒಂದು ಸೌತೆಕಾಯಿ
* ಒಂದು ಚಮಚ ಹೆಚ್ಚಿದ ಶುಂಠಿ
* ಒಂದು ಹಿಡಿಯಷ್ಟು ಅಜ್ವಾನದ ಎಲೆ
* ಒಂದು ಕಪ್ ನಷ್ಟು ನೀರು
 
ಈ ಎಲ್ಲ ಪದಾರ್ಥಗಳನ್ನು ಸೇರಿಸಿ ಜ್ಯೂಸ್ ತಯಾರಿಸಿಕೊಳ್ಳಿ. ಈ ಜ್ಯೂಸ್ ಅನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಹೀಗೆ ಮಾಡುವುದರಿಂದ ದೇಹದ ಟಾಕ್ಸಿನ್ಗಳೆಲ್ಲ ಹೊರಹೋಗುತ್ತವೆ. ದೇಹದ ಮೆಟಬಾಲಿಸಂ ಹಾಗು ಇಮ್ಯುನಿಟಿ ಯನ್ನು ಈ ಜ್ಯೂಸ್ ಹೆಚ್ಚಿಸುತ್ತದೆ. ಕೊಬ್ಬು ಕೂಡ ಕರಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಾಲಿಗೆ ಬೆಲ್ಲ ಸೇರಿಸಿ ಕುಡಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಬೆಂಗಳೂರು : ಹಾಲು ಸಂಪೂರ್ಣ ಆಹಾರ. ನಮ್ಮ ಶರೀರಕ್ಕೆ ಅಗತ್ಯವಾಗಿ ಬೇಕಾಗುವ ವಿಟಮಿನ್ ಗಳನ್ನು ಒದಗಿಸುತ್ತದೆ. ...

news

ಹಲವು ಸಮಸ್ಯೆಗೆ ರಾಮಬಾಣ ಈ ಗರಿಕೆ ಹುಲ್ಲು

ಬೆಂಗಳೂರು : ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಹಾಗೆಂದು ಹಸಿ ...

news

ನೇರಳೆಹಣ್ಣು ತಿಂದರೆ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ…?

ಬೆಂಗಳೂರು: ನೇರಳೆಹಣ್ಣಿನಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಸಾಕಷ್ಟು ಒಳ್ಳೆಯ ಅಂಶಗಳಿವೆ. ಇದು ಎಲ್ಲ ...

news

ಊಟವಾದ ನಂತರ ಸೆಕ್ಸ್ ಮಾಡಿದರೆ ಏನಾದರೂ ಅಪಾಯವಿದೆಯೇ ಎಂಬ ಅನುಮಾನಕ್ಕೆ ಇಲ್ಲಿದೆ ಉತ್ತರ!

ಬೆಂಗಳೂರು : ಶೃಂಗಾರ(ರತಿಕ್ರಿಯೆ)ವೆನ್ನುವುದು ಕೇವಲ ಶಾರೀರಿಕ ತೃಪ್ತಿಗಾಗಿ ಎಂದು ಎಲ್ಲರೂ ...

Widgets Magazine
Widgets Magazine