ದೀರ್ಘಾಯುಷಿಗಳಾಗಬೇಕೇ? ಹಾಗಿದ್ದರೆ ಈ ಆಟ ಆಡಿ!

ಬೆಂಗಳೂರು, ಸೋಮವಾರ, 10 ಸೆಪ್ಟಂಬರ್ 2018 (08:45 IST)

ಬೆಂಗಳೂರು: ದೀರ್ಘಾಯುಷಿಗಳಾಗಿರಬೇಕು ಎಂಬ ಆಸೆ ಯಾರಿಗೆ ಇರಲ್ಲ ಹೇಳಿ? ಅದಕ್ಕೆ ಒಂದು ಆಟ ಆಡಿದರೆ ಸಾಕು ಎಂದು ಇತ್ತೀಚೆಗಿನ ಅಧ್ಯಯನ ವರದಿಯೊಂದು ಹೇಳಿದೆ.
 
ಟೆನಿಸ್, ಕಬಡಿ, ಹಾಕಿಯಂತಹ ತಂಡವಾಗಿ ಆಡುವ ಆಟ ಆಡಿದರೆ ಮನುಷ್ಯನ ಆಯಸ್ಸು ಹೆಚ್ಚುತ್ತದೆ ಎಂದು ವಿದೇಶೀ ವಿವಿಯೊಂದು ನಡೆಸಿದ ಅಧ್ಯಯನ ವರದಿಯಿಂದ ಬಹಿರಂಗವಾಗಿದೆ.
 
8 ಸಾವಿರಕ್ಕೂ ಅಧಿಕ ಯುವ ಜನಾಂಗವನ್ನು ಸಮೀಕ್ಷೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ. ಅಧ್ಯಯನದ ಪ್ರಕಾರ ಏಕಾಂಗಿಯಾಗಿ ಆಡುವ ಸ್ವಿಮ್ಮಿಂಗ್, ಜಾಗಿಂಗ್, ಸೈಕ್ಲಿಂಗ್ ನಂತಹ ಕ್ರೀಡೆಗಿಂತ ಗುಂಪಿನಲ್ಲಿ ಆಡುವ ಆಟದಿಂದ ಆಯುಷ್ಯ ಹೆಚ್ಚುತ್ತದೆ ಎಂದು ತಿಳಿದುಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಗರ್ಭನಿರೋಧಕ ಮಾತ್ರೆಯಿಂದ ಮಹಿಳೆ ದಪ್ಪಗಾಗ್ತಾಳಾ?

ಬೆಂಗಳೂರು: ಗರ್ಭನಿರೋಧಕ ಮಾತ್ರೆ ಸೇವಿಸಿದರೆ ಹಾರ್ಮೋನ್ ವ್ಯತ್ಯಾಸದಿಂದಾಗಿ ತೂಕ ಹೆಚ್ಚಿಸಿಕೊಳ್ಳುತ್ತಾರೆ ...

news

ಗರ್ಭಿಣಿಯರು ಸೆಕ್ಸ್ ಮಾಡುವುದು ಎಷ್ಟು ಸರಿ?

ಬೆಂಗಳೂರು: ಗರ್ಭಿಣಿಯಾಗಿದ್ದಾಗ ಮಹಿಳೆ ಲೈಂಗಿಕ ಸಂಬಂಧ ಮಾಡಬಹುದೇ? ಹೀಗೊಂದು ಅನುಮಾನ ಬಹುತೇಕ ದಂಪತಿಗೆ ...

news

ಹಾಲಿನೊಂದಿಗೆ ಬಾಳೆಹಣ್ಣು ಸೇವಿಸುತ್ತಿದ್ದೀರಾ? ಹಾಗಿದ್ದರೆ ಇದನ್ನು ಓದಿ!

ಬೆಂಗಳೂರು: ರಾತ್ರಿ ಮಲಗುವ ಮುನ್ನ ಹಾಲಿನ ಜತೆಗೆ ಬಾಳೆ ಹ‍ಣ್ಣು ಸೇವಿಸುವ ಅಭ್ಯಾಸ ಕೆಲವರಲ್ಲಿದೆ. ಇದು ...

news

ನಿಮ್ಮ ಮಕ್ಕಳಿಗೆ ಚಹಾ ಕುಡಿಯುವ ಅಭ್ಯಾಸವಿದ್ದರೆ ಈಗಲೇ ನಿಲ್ಲಿಸಿಬಿಡಿ. ಯಾಕೆ ಗೊತ್ತಾ?

ಬೆಂಗಳೂರು : ಕೆಲವರು ತಮ್ಮ ಮಕ್ಕಳಿಗೆ ಚಹಾ ಕುಡಿಯುವ ಅಭ್ಯಾಸ ಮಾಡಿರುತ್ತಾರೆ. ಅಂತವರು ಈ ಅಭ್ಯಾಸವನ್ನು ...

Widgets Magazine
Widgets Magazine