ಕಣ್ಣಿನ ಕೆಳಭಾಗ ಉಬ್ಬಿಕೊಂಡಿದ್ದರೆ ಈ ಪುಡಿಯನ್ನು ಹಚ್ಚಿ

ಬೆಂಗಳೂರು, ಭಾನುವಾರ, 10 ಜೂನ್ 2018 (13:58 IST)

ಬೆಂಗಳೂರು : ಕೆಲವರ ಕಣ್ಣಿನ ಕೆಳಭಾಗ ಉಬ್ಬಿಕೊಂಡಿರುತ್ತದೆ. ಬೆಳಿಗ್ಗೆ ಅದು ಇನ್ನಷ್ಟುಹೆಚ್ಚಾಗಿರುತ್ತದೆ. ಇದು ಬೇರೆಯವರಿಗೆ ನೋಡಲು ಅಸಹ್ಯವಾಗಿ ಕಾಣಿಸುತ್ತದೆ  ಇಂತವರು ಹೊರಗಡೆ ಹೋಗಲು ಕೂಡ ಮುಜುಗರ ಪಡುತ್ತಾರೆ. ಈ ಸಮಸ್ಯೆಯನ್ನು ನಿವಾರಿಸಲು ಕೆಫೀನ್ ಎಂಬ ಅಂಶ ತುಂಬಾ ಸಹಕಾರಿ.


ಹೌದು ಕಣ್ಣುಗಳ ಕೆಳಭಾಗ ಉಬ್ಬಿಕೊಂಡಿದ್ದರೆ ಇದಕ್ಕೆ ಕೆಫೀನ್ ಉತ್ತಮ ನೀಡುತ್ತದೆ. ಇದು ಹೆಚ್ಚಾಗಿ ನಾವು ಬಳಸುವ ಕಾಫಿ ಬೀಜದಲ್ಲಿ ಕಂಡುಬರುತ್ತದೆ. ಕಾಫಿ ಬೀಜಗಳ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಕಣ್ಣಿನ ಕೆಳಭಾಗಕ್ಕೆ ಹಚ್ಚುವುದರಿಂದ ಉಬ್ಬಿಕೊಂಡಿರುವ ಸಮಸ್ಯೆ ಕಡಿಮೆಯಾಗುತ್ತದೆ. ಹಾಗೇ ಕಣ್ಣಿಗೆ ಆರೈಕೆ ನೀಡುವ ಕ್ರೀಂ ನಲ್ಲಿರುವ ಘಟಕಗಳನ್ನು ಗಮನಿಸಿ. ಅದರಲ್ಲಿ ಒಂದು ವೇಳೆ ಕೆಫೀನ್ ಇದ್ದರೆ ಉಬ್ಬಿದ ಕಣ್ಣುಗಳ ಕೆಳಭಾಗ ಶೀಘ್ರವೇ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಆಗಾಗ ಶೀತವಾಗುತ್ತಿದ್ದರೆ ಸೆಕ್ಸ್ ಮಾಡಬೇಕಂತೆ!

ಬೆಂಗಳೂರು: ಆಗಾಗ ಶೀತ, ಅಲರ್ಜಿಯಂತಹ ಸಾಮಾನ್ಯ ಸಮಸ್ಯೆಯಿಂದ ಕಿರಿ ಕಿರಿ ಅನುಭವಿಸುತ್ತಿದ್ದೀರಾ? ಹಾಗಿದ್ದರೆ ...

news

ಸೆಕ್ಸ್ ನಿಂದ ದೇಹದ ಮೇಲೆ ಯಾವ ರೀತಿ ಉಪಯೋಗವಾಗುತ್ತೆ ಗೊತ್ತಾ?

ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ನಮ್ಮ ಮನದ, ದೇಹದ ಸಂತೋಷಕ್ಕೆ ಮಾತ್ರವಲ್ಲ. ಇದರಿಂದ ನಮ್ಮ ದೇಹಕ್ಕೆ ...

news

ಧೂಮಪಾನದ ಚಟವನ್ನು ದೂರಗೊಳಿಸಲು ಹೀಗೆ ಮಾಡಿ

ಬೆಂಗಳೂರು : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಕೂಡ ಕೆಲವರು ಅದನ್ನು ಉಪಯೋಗಿಸುತ್ತಾರೆ. ...

news

ಇವೆರಡನ್ನು ಉಪಯೋಗಿಸಿದರೆ ಬೇಗನೆ ವಯಸ್ಸಾದವರಂತೆ ಕಾಣಿಸುವುದನ್ನು ತಡೆಯಬಹುದಂತೆ

ಬೆಂಗಳೂರು : ವಯಸ್ಸಾಗುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಜೀವಕೋಶಗಳು ಬೆಳೆದಂತೆ ಪ್ರತಿ ಜೀವಿಯೂ ...

Widgets Magazine