ಕರಿದ ಎಣ್ಣೆಯನ್ನು ಮರುಬಳಕೆ ಮಾಡುತ್ತೀರಾ? ಹಾಗಿದ್ದರೆ ಇದನ್ನು ಓದಿ!

ಬೆಂಗಳೂರು, ಭಾನುವಾರ, 1 ಅಕ್ಟೋಬರ್ 2017 (07:12 IST)

ಬೆಂಗಳೂರು: ನಮ್ಮಲ್ಲಿ  ಹೆಚ್ಚಿನವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಇದೇ ತಪ್ಪನ್ನು ಮತ್ತೆ ಮತ್ತೆ ಮಾಡುತ್ತೇವೆ. ಅಡುಗೆ ಮನೆಯಲ್ಲಿ ಬಳಸಿ ಉಳಿದ ಎಣ್ಣೆಯನ್ನು ಮರಳಿ ಬಳಸುತ್ತೇವೆ.


 
ಇದು ಖಂಡಿತಾ ಸರಿಯಾದ ಕ್ರಮವಲ್ಲ ಎನ್ನುವುದು ಹಲವು ಬಾರಿ ಖಚಿತಪಟ್ಟಿದೆ. ಇದೀಗ ಏಮ್ಸ್ ವೈದ್ಯರು ಮತ್ತೊಮ್ಮೆ ಅದನ್ನು ದೃಢಪಡಿಸಿದ್ದಾರೆ. ಏಮ್ಸ್ ವೈದ್ಯರು ನಡೆಸಿರುವ ಸಂಶೋಧನೆಯಿಂದ ಮತ್ತೊಮ್ಮೆ ಕರಿದ ಎಣ್ಣೆಯ ಮರು ಬಳಕೆ ಒಳ್ಳೆಯದಲ್ಲ ಎಂದು ಖಚಿತಪಟ್ಟಿದೆ.
 
ಒಮ್ಮೆ ಕರಿದ ಎಣ್ಣೆಯಲ್ಲಿ ಬೇಡದ ಕೊಬ್ಬು ಸಂಗ್ರಹವಾಗುತ್ತದೆ. ಇದನ್ನು ಮರು ಬಳಕೆ ಮಾಡುವುದರಿಂದ ಹೃದಯಾಘಾತದ ಅಪಾಯ ಹೆಚ್ಚು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಮರು ಬಳಕೆ ಮಾಡುವ ಮುನ್ನ ಮತ್ತೊಮ್ಮೆ ಯೋಚಿಸುವುದು ಒಳ್ಳೆಯದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಭಾರತದ ಮಹಿಳೆಯರಿಗೆ ಹೃದಯಾಘಾತದ ಅಪಾಯ ಜಾಸ್ತಿ!

ನವದೆಹಲಿ: ಭಾರತದ ಮಹಿಳೆಯರು ಆತಂಕ ಪಡುವ ವಿಷಯವೊಂದು ಇತ್ತೀಚೆಗಿನ ಅಧ್ಯಯನ ವರದಿ ಬಹಿರಂಗಪಡಿಸಿದೆ. ಭಾರತೀಯ ...

news

ಖಾಲಿ ಹೊಟ್ಟೆಯಲ್ಲಿ ಮೆಂತೆ ನೀರು ಸೇವಿಸುವುದರ ಲಾಭವೇನು?

ಬೆಂಗಳೂರು: ಖಾಲಿ ಹೊಟ್ಟೆಯಲ್ಲಿ ಮೆಂತೆ ಕಾಳು ನೆನೆಸಿ ಅದರ ನೀರು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವು ...

news

ಎಳೆನೀರು ಕುಡಿಯಲು ಬೆಸ್ಟ್ ಟೈಮ್ ಯಾವುದು?

ಬೆಂಗಳೂರು: ಎಳೆನೀರು ಎನ್ನುವುದು ಆರೋಗ್ಯಕ್ಕೆ ಉತ್ತಮ ನೈಸರ್ಗಿಕ ಪಾನೀಯ. ಇದನ್ನು ಕುಡಿಯುವುದು ಹಲವು ...

news

ಕಣ್ಣಿನ ದೃಷ್ಟಿ ಕಾಪಾಡಿಕೊಳ್ಳಲು ಈ ಆಹಾರ ಸೇವಿಸಿ

ಬೆಂಗಳೂರು: ಕಣ್ಣು ಎಲ್ಲರಿಗೂ ಬಹು ಅಮೂಲ್ಯ ಅಂಗ. ನಮಗೆ ಜಗತ್ತನ್ನೇ ತೋರಿಸುವ ಅಂಗ. ಅದನ್ನು ಅಷ್ಟೇ ...

Widgets Magazine
Widgets Magazine