ಮಹಿಳೆಯರ ಗುಪ್ತಾಂಗ ವಾಸನೆಗೆ ಕಾರಣವೇನು?

ಬೆಂಗಳೂರು, ಸೋಮವಾರ, 18 ಜೂನ್ 2018 (08:30 IST)

ಬೆಂಗಳೂರು: ಗುಪ್ತಾಂಗದ ಶುಚಿತ್ವದ ಬಗ್ಗೆ ಮಹಿಳೆಯರು ಹೆಚ್ಚು ತಲೆಕೆಡಿಸಿಕೊಳ್ಳಲೇಬೇಕಾಗುತ್ತದೆ. ಆದರೆ ಮಹಿಳೆಯರ ಯೋನಿ ವಿಚಿತ್ರ  ವಾಸನೆ ಬೀರಲು ಕಾರಣವೇನು ಗೊತ್ತಾ?
 
ನಮ್ಮ ದೇಹದಲ್ಲಿ ಎರಡು ವಿಧದ ಬೆವರಿನ ಗ್ರಂಥಿಗಳಿವೆ. ದೇಹದ ಇತರ ಭಾಗದಲ್ಲಿ ದ್ರವ ರೂಪದಲ್ಲಿ ಹೊರ ಬರುವ ಬೆವರಿನ ಗ್ರಂಥಿಗಳಿರುತ್ತವೆ. ಆದರೆ ಗುಪ್ತಾಂಗದಲ್ಲಿ ಅಪೋಕ್ರಿನ್ ಎನ್ನುವ ಬೆವರು ಗ್ರಂಥಿಗಳಿರುತ್ತವೆ.
 
ಇದು ವಿಚಿತ್ರ ವಾಸನೆಯುಕ್ತ ಬೆವರು ಹೊರ ಸೂಸುತ್ತವೆ. ಹೀಗಾಗಿ ಯೋನಿ ಭಾಗದಲ್ಲಿ ಸ್ತ್ರೀಯರಿಗೆ ವಿಚಿತ್ರ ವಾಸನೆಯಿರುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸುಂದರ ಮುಖಕ್ಕೆ ಪುದೀನಾ ಮತ್ತು ಸೌತೆಕಾಯಿ ಫೇಸ್ ಪ್ಯಾಕ್

ಬೆಂಗಳೂರು: ಫೇಸ್ ಪ್ಯಾಕ್ ಮಾಡಿಕೊಳ್ಳಲು ಸುಲಭ ಉಪಾಯವೊಂದು ಇಲ್ಲಿದೆ ನೋಡಿ. ಅದಕ್ಕೆ ಬೇಕಾಗಿರುವುದು ಪುದೀನಾ ...

news

ಮೊದಲ ರಾತ್ರಿ ಸೆಕ್ಸ್ ಗೆ ಮಹಿಳೆಯರು ಹಿಂಜರಿಯುವುದು ಯಾಕೆ ಗೊತ್ತಾ?

ಬೆಂಗಳೂರು: ಮೊದಲ ರಾತ್ರಿಯೇ ಗಂಡನ ಎದುರು ಮೈದೆರೆದು ನಿಲ್ಲಲು ಹೆಚ್ಚಾಗಿ ಭಾರತೀಯ ಮಹಿಳೆಯರು ...

news

ಸೆಕ್ಸ್ ಮೂಡ್ ನಲ್ಲಿ ಈ ವಿಚಾರಗಳನ್ನು ಸಂಗಾತಿ ಬಳಿ ಹೇಳಿಕೊಳ್ಳಲೇಬೇಕು!

ಬೆಂಗಳೂರು: ಸೆಕ್ಸ್ ಮಾಡುವಾಗ ಕೆಲವೊಂದು ಮಾತುಗಳು, ಕ್ರಿಯೆಗಳು ಸಂಗಾತಿಯನ್ನು ಉತ್ತೇಜನಗೊಳಿಸಬಹುದು. ಅವು ...

news

ಇದನ್ನು ಓದಿ ಆಲೂಗಡ್ಡೆ ಬಗೆಗಿನ ಈ ತಪ್ಪು ಕಲ್ಪನೆಯನ್ನು ಮನಸ್ಸಿನಿಂದ ತೆಗೆದುಹಾಕಿ

ಬೆಂಗಳೂರು : ಆಲೂಗಡ್ಡೆ ತಿಂದರೆ ದಪ್ಪವಾಗುತ್ತಾರೆ, ಗ್ಯಾಸ್ಟ್ರಿಕ್ ಆಗುತ್ತದೆ ಎಂಬ ಕಾರಣಕ್ಕಾಗಿ ...

Widgets Magazine
Widgets Magazine