ಗಂಡ-ಹೆಂಡತಿ ಸಂಬಂಧ ಉಳಿಸಲು ಲೈಂಗಿಕತೆ ಹೇಗೆ ಸಹಾಯ ಮಾಡುತ್ತದೆ?

ಬೆಂಗಳೂರು, ಶುಕ್ರವಾರ, 6 ಜುಲೈ 2018 (09:01 IST)

ಬೆಂಗಳೂರು: ಗಂಡ ಹೆಂಡಿರ ನಡುವಿನ ಸುಮಧುರ ದಾಂಪತ್ಯಕ್ಕೆ ಪ್ರಮುಖ ರಹದಾರಿ. ಹಾಗಾದರೆ ಲೈಂಗಿಕತೆ ಎನ್ನುವುದು ಗಂಡ-ಹೆಂಡಿರ ಸಂಬಂಧವನ್ನು ಹೇಗೆ ಗಟ್ಟಿಗೊಳಿಸುತ್ತದೆ?
 
ಏನೋ ಒಂಥರಾ ಖುಷಿ
ಇಂದು ಲೈಂಗಿಕ ಸುಖ ಅನುಭವಿಸುತ್ತೇವೆ ಎನ್ನುವ ಭಾವನೆ ಇಬ್ಬರಲ್ಲೂ ಏನೋ ಒಂಥರಾ ಖುಷಿ ತುಂಬುತ್ತದೆ. ಇದರಿಂದ ಲವ ಲವಿಕೆಯಿಂದಿರಬಹುದು.
 
ಸಮಯ ಕಳೆಯಲು
ನಿಯಮಿತವಾಗಿ ಲೈಂಗಿಕ ಸುಖ ಪಡೆಯುವುದರಿಂದ ಇಬ್ಬರೂ ಹೆಚ್ಚು ಸಮಯ ಜತೆಗೇ ಕಳೆಯುತ್ತೀರಿ. ಇದರಿಂದ ಹೊಂದಾಣಿಕೆ ಹೆಚ್ಚುತ್ತದೆ.
 
ಸೌಂದರ್ಯ
ಕಾಮದಾಟಕ್ಕಾಗಿ ಸಂಗಾತಿಯನ್ನು ಆಹ್ವಾನಿಸುವ ಭರದಲ್ಲಿ ಒಬ್ಬರಿಗೊಬ್ಬರು ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಹುಚ್ಚು ಬಯಕೆಯಿರುತ್ತದೆ. ಇದು ನಿಮ್ಮೊಳಗೆ ಚೈತನ್ಯ ತುಂಬುತ್ತದೆ.
 
ಒತ್ತಡ ಮರೆಯುವಿರಿ
ಸಹಜವಾಗಿ ಲೈಂಗಿಕತೆ ಎನ್ನುವುದು ನಿಮ್ಮ ಒತ್ತಡ, ಬ್ಯುಸಿ ಜೀವನದಿಂದ ಕೊಂಚ ಹೊತ್ತು ರೆಸ್ಟ್ ಮಾಡುವ ಸಮಯ. ನಿಯಮಿತವಾಗಿ ಸರಸವಾಡುವುದರಿಂದ ಒತ್ತಡ ಮರೆಯುವಿರಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತುರಿಕೆ ಕಜ್ಜಿಗೆ ಬೆಸ್ಟ್ ಔಷಧಿ ಈ ಎಣ್ಣೆ!

ಬೆಂಗಳೂರು : ಕಜ್ಜಿ ಎಂಬುದು ಚರ್ಮದ ಮೇಲೆ ಕಾಣಿಸಿಕೊಳ್ಳುವ ತುರಿಕೆ ಗಾಯವಾಗಿದೆ. ಇದು ಮುಖ್ಯವಾಗಿ ...

news

ಉಗುರಿನಲ್ಲಿ ಕಂಡುಬರುವ ಬಿಳಿ ಕಲೆಗಳಿಗೆ ಇಲ್ಲಿದೆ ನೋಡಿ ಪರಿಹಾರ

ಬೆಂಗಳೂರು : ಅದೆಷ್ಟೋ ಜನರು ಉಗುರಿನಲ್ಲಿ ಬಿಳಿ ಕಲೆಗಳಾಗುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ...

news

ಕೈಗಳಲ್ಲಿ ನೆರಿಗೆ ಮೂಡಿದೆಯೇ. ಚಿಂತಿಸಬೇಡಿ ಈ ವಿಧಾನ ಅನುಸರಿಸಿ ಕೈಗಳನ್ನು ಸುಂದರವಾಗಿಸಿ

ಬೆಂಗಳೂರು : ನಿಮ್ಮ ದುರ್ಬಲವಾದ ಸ್ನಾಯುವಿನ ಅಂಗಾಂಶಗಳಿಂದಾಗಿ ನಿಮ್ಮಲ್ಲಿ ನೆರಿಗೆಗಳು ...

news

ಮೊದಲ ರಾತ್ರಿ ರೊಮ್ಯಾನ್ಸ್ ಬಗ್ಗೆ ಭಯವೇ? ಹಾಗಿದ್ದರೆ ನಿಮ್ಮಲ್ಲಿರುವುದು ಎರಡೇ ಆಯ್ಕೆ!

ಬೆಂಗಳೂರು: ಮದುವೆಯ ಮೊದಲ ದಿನ ಹೇಗೋ ಏನೋ ಎಂಬ ಆತಂಕ ಇದ್ದೇ ಇರುತ್ತದೆ. ಮೊದಲ ರಾತ್ರಿಯೇ ಸಂಗಾತಿ ಜತೆಗೆ ...

Widgets Magazine