ಸೆಕ್ಸ್ ಮೂಡ್ ನಲ್ಲಿ ಈ ವಿಚಾರಗಳನ್ನು ಸಂಗಾತಿ ಬಳಿ ಹೇಳಿಕೊಳ್ಳಲೇಬೇಕು!

ಬೆಂಗಳೂರು, ಶನಿವಾರ, 16 ಜೂನ್ 2018 (08:50 IST)

ಬೆಂಗಳೂರು: ಸೆಕ್ಸ್ ಮಾಡುವಾಗ ಕೆಲವೊಂದು ಮಾತುಗಳು, ಕ್ರಿಯೆಗಳು ಸಂಗಾತಿಯನ್ನು ಉತ್ತೇಜನಗೊಳಿಸಬಹುದು. ಅವು ಯಾವುವು ನೋಡೋಣ.
 
ಚಂದಕ್ಕಿಂತ ಚಂದ ನೀನೇ ಸುಂದರ
ಸಂಗಾತಿಯನ್ನು ಹೊಗಳಿ ಅಟ್ಟಕ್ಕೇರಿಸಿದರೆ ಕಾರ್ಯ ಸುಗಮ ಎನ್ನುವುದನ್ನು ಮರೆಯಬೇಡಿ. ನೀನು ತುಂಬಾ ಸುಂದರವಾಗಿದ್ದೀಯಾ ಎನ್ನುವ ಒಂದೇ ಒಂದು ಶಬ್ಧ ಸ್ವರ್ಗದ ಬಾಗಿಲು ತೆರೆಸುತ್ತದೆ.
 
ನೀ ಹೀಗೆ ಮಾಡಿದರೆ ಚೆನ್ನ
ಬೆಡ್ ನಲ್ಲಿ ಸಂಗಾತಿ ಆಡುವ ಇಂತಹದ್ದೇ ಆಟ, ತುಂಟಾಟ ನಿಮಗಿಷ್ಟ ಎನ್ನುವುದನ್ನು ಬಾಯ್ಬಿಟ್ಟು ಹೇಳಿ.
 
ಥ್ಯಾಂಕ್ಯೂ ಹೇಳಿ!
ಸೆಕ್ಸ್ ನಂತರ ಸಂಗಾತಿಗೊಂದು ಥ್ಯಾಂಕ್ಯೂ ಹೇಳಿ. ಇದರಿಂದ ಇಬ್ಬರಲ್ಲೂ ಸಂತೃಪ್ತ ಮನೋಭಾವನೆ ಮೂಡುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಇದನ್ನು ಓದಿ ಆಲೂಗಡ್ಡೆ ಬಗೆಗಿನ ಈ ತಪ್ಪು ಕಲ್ಪನೆಯನ್ನು ಮನಸ್ಸಿನಿಂದ ತೆಗೆದುಹಾಕಿ

ಬೆಂಗಳೂರು : ಆಲೂಗಡ್ಡೆ ತಿಂದರೆ ದಪ್ಪವಾಗುತ್ತಾರೆ, ಗ್ಯಾಸ್ಟ್ರಿಕ್ ಆಗುತ್ತದೆ ಎಂಬ ಕಾರಣಕ್ಕಾಗಿ ...

news

ಕೈಗಳ ಅಂದ ಹೆಚ್ಚಿಸಲು ಉಗುರುಗಳಿಗೆ ಹಚ್ಚುವ ನೈಲ್ ಪಾಲಿಶ್ ನ್ನು ಈ ರೀತಿಯಲ್ಲಿ ಆರಿಸಿ

ಬೆಂಗಳೂರು : ಕೈಕಾಲುಗಳ ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚಿದರೆ ಅವುಗಳ ಅಂದ ಮತ್ತಷ್ಟು ಹೆಚ್ಚಾಗುತ್ತದೆ ...

news

ಪ್ರೂಟ್ ಸಲಾಡ್ ಮಾಡುವಾಗ ಇದರ ಕುರಿತು ಎಚ್ಚರ ವಹಿಸಿ!

ಬೆಂಗಳೂರು : ಪ್ರೂಟ್ ಸಲಾಡ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಪ್ರೂಟ್ ...

news

ಈ ತರಕಾರಿಗಳನ್ನು ತಪ್ಪಿಯೂ ಬೇಯಿಸದೇ ತಿನ್ನಬೇಡಿ!

ಬೆಂಗಳೂರು: ಕೆಲವು ತರಕಾರಿಗಳೇ ಹಾಗೆ, ಹಸಿಯಾಗಿ ಸಲಾಡ್ ಮಾಡಿ ತಿನ್ನುವ ಹಾಗೆಯೇ ಇಲ್ಲ. ಅದರಿಂದ ಆರೋಗ್ಯದ ...

Widgets Magazine