ಹಾಗಲಕಾಯಿ ಜ್ಯೂಸ್ ಕುಡಿದು ಮ್ಯಾಜಿಕ್ ನೋಡಿ!

ಬೆಂಗಳೂರು, ಬುಧವಾರ, 6 ಸೆಪ್ಟಂಬರ್ 2017 (08:39 IST)

ಬೆಂಗಳೂರು: ಹಾಗಲಕಾಯಿ ಕಹಿ ಎಂದು ದೂರ ತಳ್ಳುವವರೇ ಜಾಸ್ತಿ. ಆದರೆ ಹಾಗಲಕಾಯಿ ನಮ್ಮ ಆರೋಗ್ಯಕ್ಕೆ ನೀಡುವ ಲಾಭ ಒಂದೆರಡಲ್ಲ.


 
ಮುಖ್ಯವಾಗಿ ಹಾಗಲಕಾಯಿ ರಕ್ತದೊತ್ತಡ, ಮಧುಮೇಹ ನಿಯಂತ್ರಣದಲ್ಲಿಡುವುದಲ್ಲದೆ, ತೂಕ ಕಳೆದುಕೊಳ್ಳಲು ಸಹಕಾರಿ. ಇದರಲ್ಲಿ ಕ್ಯಾಲೊರಿಯೂ ಕಡಿಮೆಯಿದ್ದು, ಶರೀರಕ್ಕೆ ಅಗತ್ಯವಾದ ಕೊಬ್ಬು ಬಿಡುಗಡೆ ಮಾಡಲು ಪಿತ್ತಜನಕಾಂಗಕ್ಕೆ ನೆರವಾಗುತ್ತದೆ.
 
ಮಾಡೋದು ಹೇಗೆ ಅಂತ ಚಿಂತೇನಾ? ತುಂಬಾ ಸಿಂಪಲ್. ಹಾಗಲಕಾಯಿನ್ನು ಕತ್ತರಿಸಿಕೊಂಡು ಅದಕ್ಕೆ ಅರಸಿನ ಪುಡಿ ಮತ್ತು ಉಪ್ಪು ಹಾಕಿಕೊಂಡು ಸ್ವಲ್ಪ ಹೊತ್ತು  ಬಿಡಿ. ನಂತರ ಇದನ್ನು ಮಿಕ್ಸಿಯಲ್ಲಿ ಹಾಕಿ ರಸ ತೆಗೆಯರಿ. ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಕಾಳುಮೆಣಸಿನ ಪುಡಿ ಮತ್ತು ನಿಂಬೆ ರಸ ಸೇರಿಸಿಕೊಂಡು ಕುಡಿಯಿರಿ. ನಿಯಮಿತವಾಗಿ ಕುಡಿಯುತ್ತಿದ್ದರೆ ಆರೋಗ್ಯಕ್ಕೆ ಭಾರೀ ಒಳ್ಳೆಯದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹಲ್ಲು ಹಳದಿಗಟ್ಟಿದೆಯೇ? ಬಿಳಿ ಹಲ್ಲು ನಿಮ್ಮದಾಗಬೇಕಿದ್ದರೆ ಇದನ್ನು ಟ್ರೈ ಮಾಡಿ!

ಬೆಂಗಳೂರು: ಹೆಚ್ಚಿನವರಿಗೆ ಇದೇ ಸಮಸ್ಯೆ. ಹಲ್ಲು ಹಳದಿಗಟ್ಟಿ ಎಲ್ಲರ ಎದುರು ಹೃದಯ ಪೂರ್ವಕವಾಗಿ ನಗಲೂ ...

news

ಮಳೆಗಾಲದಲ್ಲಿ ಈ ತಿನಿಸುಗಳಿಂದ ದೂರವಿರಿ… ಆರೋಗ್ಯ ಕಾಪಾಡಿ…

ಬೆಂಗಳೂರು: ಮಳೆಗಾಲ ಅಂದ್ರೆ ಮೋಜು ಮಸ್ತಿಗೆ ಬ್ರೇಕ್ ಇರೋದಿಲ್ಲ. ಆದರೆ ಈ ಕಾಲದಲ್ಲಿ ಸ್ವಲ್ಪ ಜಾಗ್ರತೆ ...

news

ಇದು ಹೃದಯದ ವಿಷಯ! ಎಚ್ಚರಿಕೆಯಿರಲಿ!

ಬೆಂಗಳೂರು: ಹೃದಯ ಎಂಬುದು ನಮ್ಮ ದೇಹದ ಜೀವಾಳ. ಅದನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಹೃದಯದ ಆರೋಗ್ಯ ...

news

ಬೆತ್ತಲೆಯಾಗಿ ಮಲಗೋದೂ ಒಳ್ಳೆಯದೇ!

ಬೆಂಗಳೂರು: ಬಿಗಿಯಾದ ಬಟ್ಟೆ ಹಾಕಿಕೊಂಡು ಮಲಗುವ ಅಭ್ಯಾಸವೇ? ಹಾಗಿದ್ದರೆ ಇನ್ನು ಎಲ್ಲಾ ಬಿಚ್ಚಿಟ್ಟು ಮಲಗಿ. ...

Widgets Magazine