ನೆಲಕಡಲೆ ಬೀಜ ತಿಂದ ಕೂಡಲೇ ನೀರು ಕುಡಿಯಬಾರದೇ ?

ಬೆಂಗಳೂರು, ಬುಧವಾರ, 11 ಅಕ್ಟೋಬರ್ 2017 (08:32 IST)

ಬೆಂಗಳೂರು: ಕಳ್ಳೆಪುರಿ, ನೆಲಕಡಲೆ ಮುಂತಾದ ವಸ್ತುಗಳನ್ನು ಸೇವಿಸಿದ ಕೂಡಲೇ ನೀರು ಕುಡಿಯಬಾರದು ಎಂದು ನಮ್ಮ ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ಆದರೆ ಇದು ಎಷ್ಟು ನಿಜ? ಆಹಾರ ತಜ್ಞರು ಏನಂತಾರೆ ಗೊತ್ತಾ?


 
ನೆಲಕಡಲೆ ಸೇವಿಸಿದ ತಕ್ಷಣವೇ ನೀರು ಕುಡಿಯಬಾರದು. ನೆಲಕಡಲೆಯಲ್ಲಿ ಎಣ್ಣೆಯ ಅಂಶವಿರುವ ಕಾರಣ ಅದನ್ನು ಸೇವಿಸಿದ ತಕ್ಷಣ ನೀರು ಕುಡಿದರೆ ಕರುಳಿನಲ್ಲಿ ಜಿಡ್ಡು ಶೇಖರಣೆಯಾಗಿ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು ಎಂಬುದು ತಪ್ಪು ವಾದ.
 
ನೆಲಕಡಲೆ ಎಂಬುದು ತೇವಾಂಶಭರಿತ ಕೊಬ್ಬು ಹೊಂದಿದ್ದು, ಇದನ್ನು ಸೇವಿಸಿದ ತಕ್ಷಣ ನೀರು ಕುಡಿಯುವುದರಿಂದ ಯಾವುದೇ ಸಮಸ್ಯೆಯಾಗದು ಎಂದು ಆಹಾರ ತಜ್ಞರು ಹೇಳುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬೀಟ್ ರೂಟ್ ಜ್ಯೂಸ್ ಸೇವಿಸಿದರೆ ಆಗುವ ಲಾಭವೇನು?

ಬೆಂಗಳೂರು: ಬೀಟ್ ರೂಟ್ ಎಂಬ ಗಡ್ಡೆ ತರಕಾರಿ ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಒಳ್ಳೆಯದು. ಅದರ ಜ್ಯೂಸ್ ...

news

ಈ ಆಹಾರಗಳನ್ನು ಸೇವಿಸದಿದ್ದರೆ ತೂಕ ಹೆಚ್ಚುವುದು ಖಂಡಿತಾ!

ಬೆಂಗಳೂರು: ತೂಕ ಇಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ ಈ ಕೆಲವು ಆಹಾರಗಳನ್ನು ...

news

ರಾತ್ರಿ ಊಟದ ಬಳಿಕ ಈ ಆಹಾರಗಳನ್ನು ಸೇವಿಸಲೇಬೇಡಿ

ಬೆಂಗಳೂರು: ರಾತ್ರಿ ಊಟವಾದ ಮೇಲೆ ಕೆಲವರಿಗೆ ಒಂದೊಂದು ಆಹಾರ ಸೇವಿಸುವ ಅಭ್ಯಾಸವಿರುತ್ತದೆ. ಆದರೆ ಕೆಲವೊಂದು ...

news

ಮಲಬದ್ಧತೆಯೇ? ಹಾಗಿದ್ದರೆ ಈ ಆಹಾರ ಸೇವಿಸಿ

ಬೆಂಗಳೂರು: ಮಲಬದ್ಧತೆಯೇ? ವೈದ್ಯರ ಬಳಿ ಹೋಗಿಯೂ ಪ್ರಯೋಜನವಾಗಿಲ್ಲವೇ? ಹಾಗಿದ್ದರೆ ಕೆಲವು ಮನೆ ...

Widgets Magazine
Widgets Magazine