ಗರ್ಭಿಣಿಯರು ಗ್ರೀನ್ ಟೀ ಸೇವನೆ ಮಾಡಬಹುದೇ ಅಥವಾ ಬೇಡವೆ? ಇಲ್ಲಿದೆ ಉತ್ತರ

ಬೆಂಗಳೂರು, ಭಾನುವಾರ, 6 ಮೇ 2018 (07:10 IST)

ಬೆಂಗಳೂರು : ಇತ್ತೀಚೆಗೆ ಹೆಚ್ಚಿನವರು ಫಿಟ್ನೆಸ್ ಕಾಪಾಡಲು ಗ್ರೀನ್ ಟೀ ಕುಡಿಯುತ್ತಾರೆ. ಈ ಗ್ರೀನ್ ಟೀ ಸೇವನೆ ಮಾಡಿದರೆ ಹೊಟ್ಟೆಯ ಫ್ಯಾಟ್ ಕಡಿಮೆಯಾಗುತ್ತದೆ. ಹಾಗೇ ಇದರ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನೂ ನಿಯಂತ್ರಣದಲ್ಲಿರಿಸಲು ಸಹಕರಿಸುತ್ತದೆ. ಆದರೆ ಇದನ್ನು ಗರ್ಭಿಣೆಯರು ಗ್ರೀನ್ ಟೀ ಸೇವನೆ ಮಾಡಬಹುದೇ ಅಥವಾ ಬೇಡವೆ ಎಂಬ ಗೊಂದಲ ಹಲವರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.


ಗರ್ಭಿಣಿಯಾಗಿರುವಾಗ ಲಿಮಿಟೆಡ್‌ ಪ್ರಮಾಣದಲ್ಲಿ  ಗ್ರೀನ್‌ ಟೀ ಸೇವನೆ ಮಾಡಿದರೆ ಯಾವುದೆ ಸಮಸ್ಯೆ ಕಾಣಿಸುವುದಿಲ್ಲ. ಯಾಕೆಂದರೆ ಗ್ರೀನ್‌ ಟೀಯಲ್ಲಿ ಕೆಫೆನ್‌ ಇರುವುದರಿಂದ ಅದನ್ನು ಪ್ರೆಗ್ನೆನ್ಸಿ ಸಮಯದಲ್ಲಿ ಕಡಿಮೆ ಸೇವನೆ ಮಾಡಬೇಕು. 100 ಗ್ರಾಂ ಗ್ರೀನ್‌ ಟೀಯಲ್ಲಿ 17 ಮಿಲಿ ಗ್ರಾಂ ಕೆಫೆನ್‌ ಇರುತ್ತದೆ. ಆದುದರಿಂದ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿ.ಪ್ರೆಗ್ನೆನ್ಸಿ ಸಮಯದಲ್ಲಿ ಸುಮಾರು 200 ಮಿಲಿಗ್ರಾಂನಷ್ಟು ಕೆಫೆನ್‌ ಸೇಔನೆ ಮಾಡಬಹುದು. ಆದರೆ ಅದಕ್ಕಿಂತ ಹೆಚ್ಚು ಸೇವನೆ ಮಾಡಬೇಡಿ. ಇದರಿಂದ ಹುಟ್ಟಲಿರುವ ಮಗು ಹಾಗೂ ನಿಮ್ಮ ಮೇಲೆ ಪ್ರಭಾವ ಬೀಳಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ತುಪ್ಪ ಸೇವಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಬೆಂಗಳೂರು: ತುಪ್ಪದಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನಾಂಶವಿದೆ ಎಂದು ತುಪ್ಪವನ್ನು ಕೆಲವರು ...

news

ಪೊದೆಯ ರೂಪದಲ್ಲಿ ಬೆಳೆಯುವ ಹುತ್ತತ್ತಿ ಗಿಡಕ್ಕಿದೆ ಈ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ

ಬೆಂಗಳೂರು : ಹುತ್ತತ್ತಿಯು ಪೊದೆಯ ರೂಪದಲ್ಲಿ ಬೆಳೆಯುತ್ತದೆ. ನಕ್ಷತ್ರದಂತಿರುವ ಸೂಕ್ಷ್ಮ ರೋಮಗಳು ಗಿಡದ ...

news

ತಲೆ ಹೇನಿನ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು

ಬೆಂಗಳೂರು: ಬೇಸಿಗೆಯಲ್ಲಿ ಬೆವರಿನ ಕಾರಣದಿಂದ ತಲೆಯಲ್ಲಿ ಹೊಟ್ಟಿನ ಸಮಸ್ಯೆಯ ಜತೆಗೆ ಹೇನುಗಳು ಕೂಡ ...

news

ಮಲಬದ್ಧತೆಯ ನಿವಾರಣೆಯಾಗಬೇಕೆಂದರೆ ಈ ಹಣ್ಣುಗಳ ಜ್ಯೂಸ್ ಕುಡಿಯಿರಿ

ಬೆಂಗಳೂರು : ಹೊಟ್ಟೆಗಳ ಸಮಾಸ್ಯೆಯಲ್ಲಿ ಮಲಬದ್ಧತೆ ಒಂದು ದೊಡ್ಡ ಸಮಸ್ಯೆಯಾಗಿದೆ. ಇದು ಕರುಳಿನ ಜೀರ್ಣ ...

Widgets Magazine