ಕ್ಯಾಲ್ಶಿಯಂ ಮಾತ್ರೆ ಸೇವಿಸುತ್ತೀರಾ? ಹಾಗಿದ್ದರೆ ಇದನ್ನು ತಪ್ಪದೇ ಓದಿ!

ಬೆಂಗಳೂರು, ಬುಧವಾರ, 17 ಜನವರಿ 2018 (08:19 IST)

ಬೆಂಗಳೂರು: ಕ್ಯಾಲ್ಶಿಯಂ ಅಂಶ ಕಡಿಮೆ ಎಂದು ಕ್ಯಾಲ್ಶಿಯಂ ಮಾತ್ರೆ ನಿಯಮಿತವಾಗಿ ತೆಗೆದುಕೊಳ್ಳುತ್ತೀರಾ? ಹಾಗಿದ್ದರೆ ಎಚ್ಚರ! ಕ್ಯಾಲ್ಶಿಯಂ ಅಂಶದ ಮಾತ್ರೆಗಳನ್ನು ಹೆಚ್ಚು ತೆಗೆದುಕೊಳ್ಳುವುದರಿಂದ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ!
 

ಮಾಂಸಖಂಡಗಳ ಸೆಳೆತ
ಕ್ಯಾಲ್ಶಿಯಂ ಔಷಧಗಳ ಸೇವನೆಯಿಂದ ಮಾಂಸಖಂಡಗಳ ಸೆಳೆತ ಉಂಟಾಗುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ ಅವುಗಳನ್ನು ತಕ್ಷಣ ನಿಲ್ಲಿಸುವುದು ಒಳ್ಳೆಯದು.
 
ಮಲಬದ್ಧತೆ
ಕ್ಯಾಲ್ಶಿಯಂ ಔಷಧವನ್ನು ಸೇವಿಸುವುದರಿಂದ ಮಲಬದ್ಧತೆ ಉಂಟಾಗಬಹುದು. ಕ್ಯಾಲ್ಶಿಯಂ ಔಷಧಗಳ ಅತಿಯಾದ ಬಳಕೆ ಹೊಟ್ಟೆಯಲ್ಲಿ ಕಿರಿ ಕಿರಿ, ಕೆಳಹೊಟ್ಟೆ ನೋವು ಮುಂತಾದ ಸಮಸ್ಯೆ ಬರಬಹುದು.
 
ಕಿಡ್ನಿ ಕಲ್ಲು
1000 ಎಂಜಿ ಅಥವಾ ಅದಕ್ಕಿಂತ ಅಧಿಕ ಪವರ್ ಇರುವ ಕ್ಯಾಲ್ಶಿಯಂ ಔಷಧ ಸೇವಿಸುವುದರಿಂದ ಕಿಡ್ನಿ ಕಲ್ಲು ಉಂಟಾಗುವ ಸಂಭವವಿರುತ್ತದೆ.
 
ಒತ್ತಡ
ಸೂಕ್ತ ವೈದ್ಯರ ಸಲಹೆಯಿಲ್ಲದೇ ಬೇಕಾಬಿಟ್ಟಿ ಕ್ಯಾಲ್ಶಿಯಂ ಔಷಧ ಸೇವಿಸುವುದರಿಂದ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಇದು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಕ್ಯಾಲ್ಶಿಯಂ ಮಾತ್ರೆ ಆರೋಗ್ಯ Health Calcium Tablet

ಆರೋಗ್ಯ

news

ಸಿಬ್ಬು ರೋಗದ ನಿವಾರಣೆಗೆ ಇಲ್ಲಿದೆ ಮನೆಮದ್ದು

ಬೆಂಗಳೂರು : ಸಿಬ್ಬಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿರುತ್ತದೆ. ಅದು ಒಂದು ಚರ್ಮ ಸಂಬಂಧಿ ರೋಗ. ಇದರಿಂದ ...

news

ಉಗುರುಗಳು ಚೆನ್ನಾಗಿ, ವೇಗವಾಗಿ ಬೆಳೆಯಲು ಇಲ್ಲಿದೆ ನೋಡಿ ಸುಲಭ ಉಪಾಯ

ಬೆಂಗಳೂರು : ಕೈಕಾಲುಗಳ ಅಂದವನ್ನು ಹೆಚ್ಚಿಸುವುದರಲ್ಲಿ ಉಗುರುಗಳು ಪಾತ್ರವೂ ಮುಖ್ಯವಾಗಿರುತ್ತದೆ.. ಅದು ...

news

ಸೆಕ್ಸ್ ಮೂಡ್ ಜಾಸ್ತಿಯಾದಾಗ ಹೇಗೆ ಕಂಟ್ರೋಲ್ ಮಾಡಬೇಕು ಗೊತ್ತಾ…?

ಬೆಂಗಳೂರು : ಹದಿಹರೆಯದ ವಯಸ್ಸಿನಲ್ಲಿ ಯುವಕರಲ್ಲಿ ಟೆಸ್ಪೋಸ್ಪೆರಾನ್ ಮತ್ತು ಯುವತಿಯರಲ್ಲಿ ಈಸ್ಟ್ರೋಜನ್ ಎಂಬ ...

news

ಮಣಿಗಂಟು ಟ್ವಿಸ್ಟ್ ಆದರೆ ಏನು ಮಾಡಬೇಕು?

ಬೆಂಗಳೂರು: ಸಡನ್ನಾಗಿ ನಡೆಯುವಾಗ ಅಥವಾ ಮೆಟ್ಟಿಲು ಹತ್ತಿ ಇಳಿಯುವಾಗ ಕಾಲು ಉಳುಕಿ ನೋವಾದರೆ ಅದು ತೀರಾ ...

Widgets Magazine
Widgets Magazine