ಈ ಆಹಾರಗಳನ್ನು ಹಸಿಯಾಗಿ ತಿನ್ನಲೇಬೇಡಿ!

ಬೆಂಗಳೂರು, ಸೋಮವಾರ, 12 ಫೆಬ್ರವರಿ 2018 (08:44 IST)

ಬೆಂಗಳೂರು: ಕೆಲವು ವಸ್ತುಗಳನ್ನು ಬೇಯಿಸಿ ತಿಂದರೆ ಅದರ ಸತ್ವ ಹೊರಟು ಹೋಗುತ್ತದೆ ಎಂಬ ನಂಬಿಕೆಯಿದೆ. ಅದೇ ರೀತಿ ಕೆಲವು ಆಹಾರಗಳನ್ನು ಹಸಿಯಾಗಿ ತಿನ್ನದೇ ಇದ್ದರೆ ಒಳ್ಳೆಯದು. ಅವುಗಳು ಯಾವುವು ನೋಡೋಣ.
 

ಆಲೂಗಡ್ಡೆ
ಕೆಲವರಿಗೆ ಹಸಿ ಆಲೂಗಡ್ಡೆ ಉಪ್ಪು ಖಾರ ಹಾಕಿಕೊಂಡು ತಿನ್ನುವ ಅಭ್ಯಾಸವಿರುತ್ತದೆ. ಆದರೆ ಆಲೂಗಡ್ಡೆ ನೆಲದ ಅಡಿಯಲ್ಲಿ ಬೆಳೆಯುವ ತರಕಾರಿ ಆದ್ದರಿಂದ ಹೆಚ್ಚು ಕ್ರಿಮಿ ನಾಶಕಗಳನ್ನು ಬಳಸಿ ಬೆಳೆಸುತ್ತಾರೆ. ಹೀಗಾಗಿ ಇದನ್ನು ಹಸಿ ತಿನ್ನದೇ ಇರುವುದೇ ಒಳಿತು.
 
ಬಸಳೆ/ಪಾಲಕ್ ಸೊಪ್ಪು
ಸೊಪ್ಪು ತರಕಾರಿ ಆರೋಗ್ಯಕ್ಕೆ ಒಳ್ಳೆಯದೇನೋ ನಿಜ. ಆದರೆ ಹಸಿ ಸೊಪ್ಪು ತರಕಾರಿಯಲ್ಲಿ ಬ್ಯಾಕ್ಟೀರಿಯಾ ಅಂಶ ಹೆಚ್ಚಿದ್ದು ಇದು ಆರೋಗ್ಯಕ್ಕೆ ಹಾನಿ ಮಾಡಬಹುದು.
 
ಟೊಮೆಟೊ
ಸಾಮಾನ್ಯವಾಗಿ ಸಲಾಡ್ ಗಳನ್ನು ಹಸಿ ಟೊಮೆಟೋವನ್ನು ಹೆಚ್ಚು ಬಳಸುತ್ತೇವೆ. ಆದರೆ ಟೊಮೆಟೋದಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸೇರಬೇಕಾದರೆ ಬೇಯಿಸಿ ಸೇವಿಸುವುದು ಒಳಿತು.
 
ಕ್ಯಾರಟ್
ಅತೀ ಹೆಚ್ಚು ಹಸಿಯಾಗಿ ಸೇವಿಸುವ ತರಕಾರಿ ಎಂದರೆ ಕ್ಯಾರೆಟ್. ಇದೂ ಕೂಡಾ ಆಲೂಗಡ್ಡೆಯಂತೆ ಮಣ್ಣಿನಡಿಯಲ್ಲಿ ಬೆಳೆಯುವ ತರಕಾರಿ ಆದ್ದರಿಂದ ಹೆಚ್ಚು ವಿಷಾಂಶವಿರುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸೆಕ್ಸ್ ಬಗ್ಗೆ ನಿಮ್ಮಲ್ಲೂ ಅನುಮಾನಗಳಿರಬಹುದು!

ಬೆಂಗಳೂರು: ಸೆಕ್ಸ್ ಬಗ್ಗೆ ಹದಿಹರೆಯದಲ್ಲಿ ಸಾಕಷ್ಟು ಕಲ್ಪನೆಗಳಿರುತ್ತವೆ. ಇದರಲ್ಲಿ ಹೆಚ್ಚಿನವು ತಪ್ಪು ...

news

ಚೈನೀಸ್ ಫುಡ್ ಸೇವಿಸುವಾಗ ಹೀಗೆ ಮಾಡಲೇಬೇಡಿ!

ಬೆಂಗಳೂರು: ಚೈನೀಸ್ ನೂಡಲ್ಸ್ ಗಳಿಂದ ಹಿಡಿದು, ಸೂಪ್ ವರೆಗೆ ಯಾರಿಗಿಷ್ಟವಿಲ್ಲ ಹೇಳಿ? ಹೀಗೆ ಚೈನೀಸ್ ಫುಡ್ ...

news

ಪುರುಷರೇ ಗಾಯಗಳಾಗದಂತೆ ಶೇವಿಂಗ್ ಮಾಡಬೇಕೆ...? ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು : ಪುರುಷರು ಶೇವಿಂಗ್ ಮಾಡುವಾಗ ಕುತ್ತಿಗೆ ಭಾಗದಲ್ಲಿ ರೇಜರ್‌ನಿಂದ ಕೆಲವು ಗಾಯಗಳಾಗುತ್ತವೆ ಹಾಗೆ ...

news

ಸರ್ಪ ಸುತ್ತು ವೈರಸ್ ಸೋಂಕಿಗೆ ಇಲ್ಲಿದೆ ಮನೆಮದ್ದು

ಬೆಂಗಳೂರು : ಸರ್ಪ ಸುತ್ತು (herpes-zoster)ಎನ್ನುವುದು ಹಾವಿನ ಶಾಪವಲ್ಲ. ಅದು ಒಂದು ವೈರಸ್ ಸೋಂಕು. ...

Widgets Magazine