ಇದು ಸತ್ಯ...ಸೆಕ್ಸ್‌ನಿಂದ ನಿಮ್ಮ ಮೆದುಳು ಚುರುಕಾಗಲಿದೆ!

ಬೆಂಗಳೂರು, ಶನಿವಾರ, 2 ಡಿಸೆಂಬರ್ 2017 (21:37 IST)

ಸಂಗಾತಿಯೊಡನೆ ಅಧಿಕೃತವಾಗಿ ನಡೆಸುವ ಲೈಂಗಿಕ ಸಂಪರ್ಕದಿಂದ ಪುರುಷ ಮತ್ತು ಮಹಿಳೆಯರ ಮೆದುಳಿಗೆ ಹೆಚ್ಚಿನ ಹುರುಪು ದೊರೆಯುತ್ತದೆ ಎಂಬ ಅಂಶವು ಜಪಾನ್‌ ತಜ್ಞರು ನಡೆಸಿದ ಸಂಶೋಧನೆಯಿಂದ ಸಾಬೀತಾಗಿದೆ.
ಲೈಂಗಿಕ ವರ್ತನೆಗೆ ಸಂಬಂಧಪಟ್ಟಂತೆ ಮಹಿಳೆ ಮತ್ತು ಪುರುಷರ ಮೆದುಳಿನ ಕೆಲವು ಭಾಗಗಳಲ್ಲಿ ಬದಲಾವಣೆಯಾಗುತ್ತದೆ ಎಂದು ಸಂಶೋಧನೆ ಸಾಬೀತು ಪಡಿಸಿದೆ. 
 
ಜಪಾನಿನ ಸೈಟಾಮಾ ವಿಶ್ವವಿದ್ಯಾಲಯದ ಶಿಂಜಿ ತ್ಸುಕಾಹಾರಾ ಮತ್ತು ಅವರ ಸಂಗಡಿಗರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಪುರುಷರ ಮೆದುಳಿನ ಭಾಗದಲ್ಲಿ ಮಾರ್ಪಾಡಾಗುವುದನ್ನು ಪತ್ತೆ ಹಚ್ಚಿದ್ದಾರೆ. ಲೈಂಗಿಕ ಕ್ರಿಯೆ ನಡೆಸಿದ ಹಾಗೂ ನಡೆಸದ ಪುರುಷರ ಮೆದುನ್ನು ಕುರಿತು ಅಧ್ಯಯನ ನಡೆಸಿದಾಗ ಈ ಅಂಶ ಪತ್ತೆಯಾಗಿದೆ.
 
ಲೈಂಗಿಕ ಕ್ರಿಯೆ ನಡೆಸಿದವರಲ್ಲಿ ಮೆದುಳಿನ ನರ ಮಂಡಲದ ಮೇಲೆ ಒತ್ತಡ ಕಡಿಮೆಯಾಗುತ್ತದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. 
 
ಮಹಿಳೆಯರನ್ನು ನೋಡಿದ ಕೂಡಲೇ ಪುರುಷರಲ್ಲಿ ಉದ್ರೇಕವುಂಟಾಗುತ್ತದೆ ಇದಕ್ಕೆ ಬೆನ್ನುಹುರಿಯಲ್ಲಿರುವ ಭಾಗವೇ ಕಾರಣ ಎಂದು ತ್ಸುಕಾಹಾರಾ ತಿಳಿಸಿದ್ದಾರೆ.
 
ಈ ಎಲ್ಲ ಕಾರಣಗಳಿಂದಾಗಿ ಯಾವು ರೀತಿ ಲೈಂಗಿಕ ಕ್ರಿಯೆ ನಡೆಸಬೇಕು ಎಂಬುದನ್ನು ಅರಿಯಬೇಕು ಎಂದು ತ್ಸುಕಾಹಾರಾ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಸೆಕ್ಸ್ ಮೆದುಳು ಆರೋಗ್ಯ Sex Mind Health Sexual Medicine

ಆರೋಗ್ಯ

news

ಅಂದದ ಗುಲಾಬಿಯಂಥಾ ತುಟಿಗೆ ಇಲ್ಲಿವೆ ಉಪಾಯ!

ಅಂದದ ತುಟಿ ಯಾರು ತಾನೇ ಬಯಸಲ್ಲ ಹೇಳಿ. ಗುಲಾಬಿಯ ಪಕಳೆಯಂತೆ ಪಿಂಕ್ ಆಗಿ ಕಾಣಿಸಿಕೊಳ್ಳಬೇಕೆಂಬ ಬಯಕೆ ...

news

ಚಳಿಗಾಲ: ಒಡೆಯುವ ಮುಖದ ಚರ್ಮಕ್ಕೆ ಇಲ್ಲಿದೆ ಸರಳ ಪರಿಹಾರ

ಚಳಿಗಾಲದಲ್ಲಿ ಚರ್ಮದ ಆರೈಕೆ ಎಲ್ಲರಿಗೂ ಕಷ್ಟವೇ. ಕೈಕಾಲುಗಳೆಲ್ಲ ಬಿರುಕು ಬಿಟ್ಟು ನೋಡಲು ಅಸಹ್ಯವಾಗಿ ...

news

ನಿಮ್ಮ ಮಚ್ಚೆಗಳೂ ಹೇಳುತ್ತವೆ ನಿಮ್ಮ ವ್ಯಕ್ತಿತ್ವ!

ಬೆಳ್ಳಗಿನ ಮುಖದಲ್ಲೊಂದು ಗಲ್ಲದ ಬಳಿ ಪುಟ್ಟ ಮಚ್ಚೆಯಿದ್ದರೆ, ಆ ಸುಂದರಿಯನ್ನು ವಿವರಿಸಲು ಶಬ್ದಗಳು ಸಾಲದು ...

news

ಪುರುಷರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗಲು ಇವು ಕಾರಣಗಳಿರಬಹುದು

ಬೆಂಗಳೂರು: ಪುರುಷರಲ್ಲಿ ಲೈಂಗಿಕ ನಿರಾಸಕ್ತಿಗೆ ಹಲವು ಕಾರಣಗಳಿರಬಹುದು. ಮೂಡ್ ಬದಲಾವಣೆ ಅಥವಾ ಇನ್ನು ಹಲವು ...

Widgets Magazine