Widgets Magazine
Widgets Magazine

ಈ ಆಹಾರ ತಿಂದರೆ ಸುಖ ನಿದ್ರೆ ಗ್ಯಾರಂಟಿ

ಬೆಂಗಳೂರು, ಗುರುವಾರ, 21 ಸೆಪ್ಟಂಬರ್ 2017 (08:37 IST)

Widgets Magazine

ಬೆಂಗಳೂರು: ನಿದ್ರೆ ಬರುತ್ತಿಲ್ಲವೆಂದು ರಾತ್ರಿಯೆಲ್ಲಾ ಒದ್ದಾಡುತ್ತೀರಾ? ಹಾಗಿದ್ದರೆ ನಿಮ್ಮ ಕ್ರಮದಲ್ಲಿ ಕೊಂಚ ಬದಲಾವಣೆ ತನ್ನಿ. ನಿದ್ರೆ ಬರಿಸುವ ಆಹಾರ ಸೇವಿಸಿ. ಅವು ಯಾವುವು ತಿಳಿಯಬೇಕಾ? ಹಾಗಿದ್ದರೆ ಈ ಸ್ಟೋರಿ ಓದಿ.


 
ಬಾಳೆ ಹಣ್ಣು
ರಾತ್ರಿ ಮಲಗುವ ಮುಂಚೆ ಬಾಳೆ ಹಣ್ಣು ತಿಂದು ಹಾಲು ಕುಡಿಯುವ ಅಭ್ಯಾಸ ಕೆಲವರಿಗೆ ಇರುತ್ತದೆ. ಬಾಳೆ ಹಣ್ಣಿನಲ್ಲಿ ಪೊಟೇಷಿಯಂ ಮತ್ತು ಮ್ಯಾಗ್ನಿಶಿಯಂ ಅಂಶ ಸಾಕಷ್ಟಿದ್ದು, ಇದು ಮಾಂಸ ಖಂಡಗಳು ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಇದರಿಂದ ಸುಖ ನಿದ್ರೆ ನಿಮ್ಮದಾಗಬಹುದು.
 
ಚೆರ್ರಿ ಹಣ್ಣು
ಚೆರ್ರಿ ಹಣ್ಣಿನಲ್ಲಿ ಮೆಲಟಿನ್ ಅಂಶ ಹೇರಳವಾಗಿರುತ್ತದೆ. ಇದು ನಮ್ಮ ನಿದ್ರೆಯ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಪ್ರತಿ ನಿತ್ಯ ಇದರ ಜ್ಯೂಸ್ ಕುಡಿದರೂ ಸಾಕು. ಸುಖ ನಿದ್ರೆ ನಿಮ್ಮದಾಗುತ್ತದೆ.
 
ಬಾದಾಮಿ
ರಾತ್ರಿ ಮಲಗುವ ಮುಂಚೆ ಬಾದಾಮಿ ತಿನ್ನುವುದು ಒಳ್ಳೆಯದು. ಬಾದಾಮಿಯಲ್ಲಿರುವ ಮ್ಯಾಗ್ನಿಶಿಯಂ ಅಂಶ ನಮ್ಮನ್ನು ಸುಖ ನಿದ್ರೆಗೆ ದೂಡುವುದಲ್ಲದೆ, ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತದೆ.
 
ಸಿಹಿ ಗೆಣಸು
ಸಿಹಿ ಗೆಣಸಿನಲ್ಲಿ ಸಾಕಷ್ಟು ಕಾರ್ಬೋ ಹೈಡ್ರೇಟ್ ಮತ್ತು ಪೊಟೇಶಿಯಂ ಇದೆ. ಇದು ಮಾಂಸಖಂಡಗಳು ರಿಲ್ಯಾಕ್ಸ್ ಆಗುವಂತೆ ಮಾಡುತ್ತವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ತುಳಸಿ ಗಿಡ ಮನೆ ಮುಂದೆ ನೆಡುವುದರ ಲಾಭವೇನು ಗೊತ್ತಾ?

ಬೆಂಗಳೂರು: ಹಿಂದೂ ಸಂಪ್ರದಾಯ ಪಾಲಿಸುವ ಹೆಚ್ಚಿನವರ ಮನೆಯಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ತುಳಸಿ ಹಲವು ...

news

ಮಟ್ಟುಗುಳ್ಳ ಪೋಡಿ ಮಾಡುವ ಸಿಂಪಲ್ ರೆಸಿಪಿ

ಮಟ್ಟುಗುಳ್ಳ, ಗುಳ್ಳ ಬದನೆ, ವಾದಿರಾಜ ಗುಳ್ಳ. ಇದು ಉಡುಪಿಯ `ಮಟ್ಟು’ ಗ್ರಾಮದಲ್ಲಿ ಬೆಳೆಯುವ, ವಿಶಿಷ್ಟ ...

news

ಹೃದಯಾಘಾತ ತಡೆಯಬೇಕಾದರೆ ನೀವು ಹೀಗೆ ಮಾಡಲೇಬೇಕು!

ಬೆಂಗಳೂರು: ಆಧುನಿಕ ಜೀವನದ ಶೈಲಿಯ ಪ್ರಭಾವವೋ ಇತ್ತೀಚೆಗೆ ಹೃದಯಾಘಾತಕ್ಕೊಳಗಾಗುತ್ತಿರುವವರ ಸಂಖ್ಯೆ ...

news

ರುಚಿ ರುಚಿಯಾದ ಕ್ಯಾರೆಟ್ ಹಲ್ವಾ ಮಾಡೋದ್ ಹೀಗೆ…

ಹಲ್ವಾಗಳಲ್ಲಿ ಕ್ಯಾರೆಟ್ ಹಲ್ವಾ ಎಲ್ಲರಿಗೂ ಇಷ್ಟ. ಇದು ಮಾಡುವುದಕ್ಕೂ ತುಂಬಾ ಈಸಿ. ಹಾಗೆ ಸಖತ್ ಟೇಸ್ಟಿ ...

Widgets Magazine Widgets Magazine Widgets Magazine