ಹಾಗಲಕಾಯಿಯ ಕಹಿ ಅಂಶವನ್ನು ತೆಗೆಯಲು ಹೀಗೆ ಮಾಡಿ

ಬೆಂಗಳೂರು, ಶುಕ್ರವಾರ, 6 ಜುಲೈ 2018 (14:57 IST)

ಬೆಂಗಳೂರು : ಹಾಗಲಕಾಯಿ ತುಂಬಾ ಕಹಿ. ಹಾಗಾಗಿ ಹಾಗಲಕಾಯಿ ತಿನ್ನೋರ ಸಂಖ್ಯೆ ಬಹಳ ಕಡಿಮೆ. ಹಾಗಲಕಾಯಿ ಕಹಿ ಎನ್ನುವ ಕಾರಣಕ್ಕೆ ಅದನ್ನು ಕೆಲವರು ಮಾರುಕಟ್ಟೆಯಿಂದ ತರೋದೆ ಇಲ್ಲ. ಈ ಟಿಪ್ಸ್ ಗಳನ್ನು ಬಳಸಿ ಹಾಗಲಕಾಯಿ ಪದಾರ್ಥ ಕಹಿಯಾಗದಂತೆ ಮಾಡಿ ಸವಿಯಬಹುದು.

*ಹಾಗಲಕಾಯಿಯನ್ನು ಸ್ವಚ್ಛಮಾಡಿ ಸಣ್ಣದಾಗಿ ಕಟ್ ಮಾಡಿ ಅದಕ್ಕೆ ಉಪ್ಪು ಹಾಕಿ ಒಂದು ಗಂಟೆ ಹಾಗೆ ಬಿಡಿ. ನಂತ್ರ ಅದನ್ನು ನೀರಿನಲ್ಲಿ ತೊಳೆದು ಅಡುಗೆಗೆ ಬಳಸಿ.

*ಹಾಗಲಕಾಯಿಯನ್ನು ಕಟ್ ಮಾಡಿ ಅದನ್ನು ಅಕ್ಕಿ ತೊಳೆದ ನೀರಿನಲ್ಲಿ ನೆನೆಸಿಡಿ. ಅರ್ಧ ಗಂಟೆ ನಂತ್ರ ಅಡುಗೆಗೆ ಬಳಸಿದ್ರೆ ಹಾಗಲಕಾಯಿ ಕಹಿ ಎನ್ನೋದು ಗೊತ್ತಾಗೋದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸಂಗಾತಿಯನ್ನು ಸೆಕ್ಸ್ ಮೂಡ್ ಗೆ ತರಿಸಬೇಕೆ…? ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು: ಸೆಕ್ಸ್ ಸಂದರ್ಭದಲ್ಲಿ ಹೆಂಡತಿಯನ್ನು ಒಲೈಸುವುದೇ ಕೆಲವರಿಗೆ ಕಷ್ಟದ ಕೆಲಸವಾಗಿರುತ್ತದೆ. ಈ ...

news

ಗಂಡ-ಹೆಂಡತಿ ಸಂಬಂಧ ಉಳಿಸಲು ಲೈಂಗಿಕತೆ ಹೇಗೆ ಸಹಾಯ ಮಾಡುತ್ತದೆ?

ಬೆಂಗಳೂರು: ಗಂಡ ಹೆಂಡಿರ ನಡುವಿನ ಸುಮಧುರ ದಾಂಪತ್ಯಕ್ಕೆ ಲೈಂಗಿಕ ಜೀವನ ಪ್ರಮುಖ ರಹದಾರಿ. ಹಾಗಾದರೆ ...

news

ತುರಿಕೆ ಕಜ್ಜಿಗೆ ಬೆಸ್ಟ್ ಔಷಧಿ ಈ ಎಣ್ಣೆ!

ಬೆಂಗಳೂರು : ಕಜ್ಜಿ ಎಂಬುದು ಚರ್ಮದ ಮೇಲೆ ಕಾಣಿಸಿಕೊಳ್ಳುವ ತುರಿಕೆ ಗಾಯವಾಗಿದೆ. ಇದು ಮುಖ್ಯವಾಗಿ ...

news

ಉಗುರಿನಲ್ಲಿ ಕಂಡುಬರುವ ಬಿಳಿ ಕಲೆಗಳಿಗೆ ಇಲ್ಲಿದೆ ನೋಡಿ ಪರಿಹಾರ

ಬೆಂಗಳೂರು : ಅದೆಷ್ಟೋ ಜನರು ಉಗುರಿನಲ್ಲಿ ಬಿಳಿ ಕಲೆಗಳಾಗುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ...

Widgets Magazine
Widgets Magazine