ಅತಿಯಾದ ಸೆಕ್ಸ್ ನಿಂದ ವೀರ್ಯಾಣು ನಷ್ಟವಾಗುವುದು ನಿಜವೇ?

ಬೆಂಗಳೂರು, ಗುರುವಾರ, 9 ನವೆಂಬರ್ 2017 (08:42 IST)

ಬೆಂಗಳೂರು: ಅತಿಯಾದರೆ ಯಾವುದೂ ಒಳ್ಳೆಯದಲ್ಲ ಎಂಬ ಮಾತಿದೆ. ಅದೇ ರೀತಿ ಅತಿಯಾದ ಸೆಕ್ಸ್ ದೇಹಕ್ಕೆ ಒಳ್ಳೆಯದಲ್ಲ ಎಂಬ ನಂಬಿಕೆಯಿದೆ. ಇದು ಎಷ್ಟು ಸರಿ?


 
ವಾರಕ್ಕೆ ಒಮ್ಮೆ ಸೆಕ್ಸ್ ಓಕೆ. ಆದರೆ ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಪುರುಷರಲ್ಲಿ ವೀರ್ಯಾಣು ನಷ್ಟವಾಗಿ ಪುರುಷತ್ವ ಕಳೆದುಕೊಳ್ಳುತ್ತಾರೆ ಎಂಬ ಕಲ್ಪನೆ ನಮ್ಮಲ್ಲಿದೆ. ಆದರೆ ಇದು ಸಂಪೂರ್ಣ ತಪ್ಪು.
 
ನಿಜ ಹೇಳಬೇಕೆಂದರೆ ಅಪರೂಪಕ್ಕೊಮ್ಮೆ ಸೆಕ್ಸ್ ಮಾಡುವುದರಿಂದ ಪುರುಷರಲ್ಲಿ ಫಲವಂತಿಕೆ ಕಳೆದುಕೊಳ್ಳು ಅಪಾಯ ಹೆಚ್ಚು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ದೇಹದೊಳಗೆ ತುಂಬಾ ಸಮಯದವರೆಗೆ ವೀರ್ಯಾಣು ಸಂಗ್ರಹವಿರುವುದರಿಂದ ಡಿಎನ್ ಎ ಮೇಲೆ ಪರಿಣಾಮ ಬೀರುತ್ತದೆ.
 
ಅಷ್ಟೇ ಅಲ್ಲ, ದೇಹದಲ್ಲಿ ವೀರ್ಯಾಣು ಉತ್ಪತ್ತಿಯಾಗಲು ಬೇಕಿರುವುದು 24-36 ಗಂಟೆಗಳು. ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಹೊಸ ವೀರ್ಯಾಣುಗಳು ಉತ್ಪತ್ತಿಯಾಗಿ ಫಲವಂತಿಕೆಯ ವೀರ್ಯಾಣು ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಇಂಗು ತಿನ್ನುವುದರ ಮೂರು ಲಾಭಗಳು

ಬೆಂಗಳೂರು: ಇಂಗು ನಮ್ಮ ಅಡುಗೆ ಮನೆಯಲ್ಲಿರುವ ಸಾಮಾನ್ಯ ಬಳಕೆ ವಸ್ತು. ಇದರಲ್ಲಿ ಹಲವಾರು ಔಷಧೀಯ ಗುಣಗಳೂ ...

news

ಅಧಿಕ ಕೊಬ್ಬು ಇರುವವರು ಈ ಆಹಾರ ಸೇವಿಸಲೇಬೇಡಿ

ಬೆಂಗಳೂರು: ಕೊಬ್ಬಿನಂಶ ಶರೀರದಲ್ಲಿ ಅಗತ್ಯಕ್ಕಿಂತ ಹೆಚ್ಚು ಇರುವುದರಿಂದ ಹಲವು ಗಂಭೀರ ಆರೋಗ್ಯ ಅಪಾಯಗಳು ...

news

ಚ್ಯುಯಿಂಗ್ ಗಮ್ ತಿನ್ನುತ್ತೀರಾ? ಹಾಗಿದ್ದರೆ ಇದನ್ನು ಓದಿ

ಬೆಂಗಳೂರು: ಕೆಲವರಿಗೆ ಸದಾ ಬಾಯಿಗೆ ಚ್ಯುಯಿಂಗ್ ಹಾಕಿ ಜಗಿಯುತ್ತಾ ಇರುವುದು ಚಟ. ಇದು ನಿಜವಾಗಿ ನಮ್ಮ ...

news

ವಾಂತಿ ಮಾಡಿಕೊಳ್ಳುತ್ತಿದ್ದೀರಾ? ಹಾಗಿದ್ದರೆ ಹೀಗೆ ಮಾಡಿ!

ಬೆಂಗಳೂರು: ಅದೇನೋ ಹಾಳು ಮೂಳು ತಿಂದುಕೊಂಡು ಬಂದು ಹೊಟ್ಟೆ ಹಾಳಾಗಿದೆಯೇ? ವಾಂತಿ ಮಾಡಿಕೊಳ್ಳುತ್ತಿದ್ದೀರಾ? ...

Widgets Magazine
Widgets Magazine