ಮನೆಯಲ್ಲಿ ಟೂತ್ ಪೇಸ್ಟ್ ಗಳನ್ನು ತಯಾರಿಸುವುದು ಹೇಗೆ ಗೊತ್ತಾ...?

ಬೆಂಗಳೂರು, ಬುಧವಾರ, 3 ಜನವರಿ 2018 (08:07 IST)

ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಟೂತ್ ಪೇಸ್ಟ್ ಗಳಲ್ಲಿ ಕೆಮಿಕಲ್ ಇರುತ್ತದೆ. ಟೂತ್ ಪೇಸ್ಟ್ ಗಳಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ಮನೆಯಲ್ಲೇ ಟೂತ್ ಪೇಸ್ಟ್ ಗಳನ್ನು ತಯಾರಿಸಿ ಉಪಯೋಗಿಸುವುದರಿಂದ ಹಲ್ಲು ಮತ್ತು ವಸಡಿಗೆ ತುಂಬಾ ಒಳ್ಳೆಯದು.


ಅಡುಗೆ ಸೋಡಾ 1 ಚಮಚ, ಕಲ್ಲುಪ್ಪು ಪುಡಿ ಮಾಡಿದ್ದು ½ ಚಮಚ, ಪೆಪ್ಪರ್ ಮೆಂಟ್ ಆಯಿಲ್ 2 ಹನಿ ಇವುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಬ್ರೇಶ್ ಹಾಕಿಕೊಂಡು ಹಲ್ಲುಚ್ಚಿ. ಇದರಿಂದ ಹಲ್ಲು ಬಿಳಿಯಾಗುವುದರ ಜೊತೆಗೆ ಆರೋಗ್ಯವಾಗಿಯು ಇರುತ್ತದೆ.


ಕೊಬ್ಬರಿ ಎಣ್ಣೆ 1 ದೊಡ್ಡ ಚಮಚ, ಅರಿಶಿನ 1 ಚಮಚ, ಪೆಪ್ಪರ್ ಮೆಂಟ್ ಆಯಿಲ್ 2 ಹನಿ ಇವು ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಬ್ರೇಶ್ ಮಾಡಿ.


ಕೊಬ್ಬರಿ ಎಣ್ಣೆ- 3 ಚಮಚ, ಅಡುಗೆ ಸೋಡಾ- 3 ಚಮಚ, ಕಹಿಬೇವು ಪುಡಿ(ಕಹಿಬೇವು ಸೊಪ್ಪಿನ ಪೇಸ್ಟ್)- 1 ಚಮಚ, ಪೆಪ್ಪರ್ ಮೆಂಟ್ ಆಯಿಲ್- 12 ಹನಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿದರೆ ಟೂತ್ ಪೇಸ್ಟ್ ರೆಡಿಯಾಗುತ್ತದೆ. ಈ ಮೂರು ಟಿಪ್ಸ್ ಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ಬ್ರೇಶ್ ಮಾಡಿದರೆ  ಹಲ್ಲು ಮತ್ತು ವಸಡು ತುಂಬ ಆರೋಗ್ಯವಾಗಿರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮನೆಯಲ್ಲಿ ಸುಲಭವಾಗಿ ಕಣ್ಣಿನ ಕಾಜಲ್ ತಯಾರಿಸುವುದು ಹೇಗೆಂದು ಗೊತ್ತಾ...?

ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಕಣ್ಣಿನ ಕಾಜಲ್ ಕೆಮಿಕಲ್ ನಿಂದ ಕೂಡಿದ್ದು ಅದನ್ನು ಬಳಸುವುದರಿಂದ ...

news

ಪುರುಷರು ಕುಳಿತು ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದು ಯಾಕೆ ಗೊತ್ತಾ...?

ಬೆಂಗಳೂರು : ಮೂತ್ರ ನಮ್ಮ ದೇಹದಲ್ಲಿ ಚಲಿಸುವ ರಕ್ತದಲ್ಲಿರುವ ಕೆಲವು ವ್ಯರ್ಥ ಪದಾರ್ಥಗಳ ಮಿಶ್ರಣ .ಈ ವ್ಯರ್ಥ ...

news

ಸುಗಂಧ ದ್ರವ್ಯಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು

ಪ್ರಪಂಚದಾದ್ಯಂತ ಪುರುಷರು ಮತ್ತು ಮಹಿಳೆಯರು ಬೆವರಿನಿಂದ ಉಂಟಾಗುವ ಕೆಟ್ಟ ವಾಸನೆಯನ್ನು ತೆಗೆದುಹಾಕಲು ...

news

ಸ್ವಾದಿಷ್ಠ ಮಲಬಾರ್ ಏಡಿ ಕರಿ

ಮಲೆನಾಡಿನ ನದಿಗಳಲ್ಲಿ ಮತ್ತು ಕರಾವಳಿ ತೀರಗಳಲ್ಲಿ ಹೆಚ್ಚಾಗಿ ಕಂಡುಬರುವ ಏಡಿಯು ತುಂಬಾ ರುಚಿಕರವಾಗಿದ್ದು ...

Widgets Magazine