Widgets Magazine
Widgets Magazine

ಸೆಕ್ಸ್ ಲೈಫ್ ಚೆನ್ನಾಗಿರಬೇಕಾದ್ರೆ ಯಾವ ಆಹಾರ ಸೇವಿಸಬೇಕು ಗೊತ್ತಾ?

ಬೆಂಗಳೂರು, ಬುಧವಾರ, 2 ಆಗಸ್ಟ್ 2017 (10:31 IST)

Widgets Magazine

ಬೆಂಗಳೂರು: ಸುಸೂತ್ರ ಲೈಂಗಿಕ ಜೀವನ ಉತ್ತಮ ದಾಂಪತ್ಯ ಜೀವನಕ್ಕೆ ದಾರಿ ಎನ್ನುತ್ತಾರೆ. ಆದರೆ ನಾವು ಸೇವಿಸುವ ಆಹಾರ, ನಮ್ಮ ದೈಹಿಕ ದೌರ್ಬಲ್ಯಗಳು ಲೈಂಗಿಕ ಜೀವನಕ್ಕೆ ಅಡ್ಡಿಯಾಗಬಹುದು. ಹಾಗಾಗಿ ಸುಮಧುರ ಜೀವನಕ್ಕೆ ಎಂತಹ ಸೇವಿಸಬೇಕು ಎಂದು ತಜ್ಞರು ಹೇಳಿದ್ದಾರೆ.


 
ಸ್ಥೂಲ ಕಾಯದವರಿಗೆ ಸುಗಮ ಸೆಕ್ಸ್ ಲೈಫ್ ಕಷ್ಟ. ನಿಮ್ಮ ಬೊಜ್ಜು ದೇಹ ಸಂಗಾತಿಗೆ ಮಾರಕವಾಗಬಹುದು. ಹೆಚ್ಚು  ಸಿಹಿ ಪದಾರ್ಥ, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನುತ್ತಿದ್ದರೆ ದೇಹದಲ್ಲಿ ಬೊಜ್ಜು ಬೆಳೆಯುವುದಲ್ಲದೆ, ಇದು ನಿಮ್ಮ ಸೆಕ್ಸ್ ಲೈಫ್ ಗೆ ಅಡ್ಡಿಯಾಗಬಹುದು. ಅಷ್ಟೇ ಅಲ್ಲದೆ, ಕೆಲವು ವರದಿಗಳ ಪ್ರಕಾರ, ವಿಟಮಿನ್ ಹೇರಳವಾಗಿರುವ, ವಿಟಮಿನ್ ಇ ಅಂಶವಿರುವ ಆಹಾರ, ಒಣ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸಿದಂತೆ ನಿಮ್ಮ ಲೈಂಗಿಕ ಜೀವನ ಕುಂಠಿತವಾಗುವುದಂತೆ.
 
ನಿಮ್ಮ ಲೈಂಗಿಕ ಜೀವನ ಸುಧಾರಿಸಬೇಕಾದರೆ ಆದಷ್ಟು ಸ್ಟ್ರಾಬೆರಿ, ಬಾದಾಮಿ, ಸೊಪ್ಪು ತರಕಾರಿ, ಕುಚ್ಚಿಲು ಅನ್ನದಂತಹ ಆಹಾರಗಳನ್ನು ಆದಷ್ಟು ಸೇವಿಸಿ. ಇದು ಲೈಂಗಿಕ ಜೀವನವನ್ನು ಸುಧಾರಿಸುತ್ತದೆ ಅಂತಾರೆ ತಜ್ಞರು.
 
ಇದನ್ನೂ ಓದಿ..  ಎಲ್ಲಾ ಬಿಟ್ಟು ಕೋಟ್ಯಾಧಿಪತಿ ಸೌರವ್ ಗಂಗೂಲಿ ಬಾಡಿಗೆ ಕಾರು ಹತ್ತಿದ್ದು ಯಾಕೆ?!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಹಿಮೋಗ್ಲೋಬಿನ್ ಅಂಶ ಹೆಚ್ಚಿಸಲು ಈ ಆಹಾರ ಸೇವಿಸಿ

ಬೆಂಗಳೂರು: ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಸಹಜ ಸ್ಥಿತಿಯಲ್ಲಿರಲೇಬೇಕು. ಇಲ್ಲದಿದ್ದರೆ ಅನಿಮೀಯಾ, ಸುಸ್ತು, ...

news

ಹಾಲಿನೊಂದಿಗೆ ಇವುಗಳನ್ನು ಸೇವಿಸುವ ಮೊದಲು ಎಚ್ಚರಿಕೆ!

ಬೆಂಗಳೂರು: ಹಾಲು ಆರೋಗ್ಯಕ್ಕೆ ಉತ್ತಮ ಎನ್ನುವುದೇನೋ ನಿಜ. ಆದರೆ ಹಾಲು ಕುಡಿಯುವಾಗ ಜತೆಗೆ ಏನಾದರೂ ಸೇವಿಸುವ ...

news

ಡೆಲಿವರಿ ನಂತರ ಸೆಕ್ಸ್: ಮಹಿಳೆಯರು ಏಕೆ ಒಲ್ಲೆನೆಂತಾರೆ ಗೊತ್ತಾ?

ಬೆಂಗಳೂರು: ಹೆರಿಗೆ ಎನ್ನುವುದು ಹೆಣ್ಣಿನ ಜೀವನದಲ್ಲಿ ಪ್ರಮುಖ ಘಟ್ಟವಿದ್ದಂತೆ. ಹೆಚ್ಚಿನ ಮಹಿಳೆಯರು ...

news

ಆಲೂಗಡ್ಡೆ ಜ್ಯೂಸ್ ಕುಡಿಯುವದರಿಂದ ಎಷ್ಟೊಂದು ಲಾಭವಿದೆ ಗೊತ್ತಾ?

ಬೆಂಗಳೂರು: ಆಲೂಗಡ್ಡೆ ನಮ್ಮ ಅಡುಗೆ ಮನೆಗಳಲ್ಲಿ ಇರುವ ಸಾಮಾನ್ಯ ತರಕಾರಿ. ಆಲೂಗಡ್ಡೆಯಲ್ಲಿ ಹಲವು ಆರೋಗ್ಯಕರ ...

Widgets Magazine Widgets Magazine Widgets Magazine