ಲೈಂಗಿಕ ಜೀವನದ ಯಶಸ್ಸಿನ ಎರಡು ಗುಟ್ಟುಗಳು ಅರಿಯಬೇಕೇ?

ಬೆಂಗಳೂರು, ಭಾನುವಾರ, 16 ಸೆಪ್ಟಂಬರ್ 2018 (08:28 IST)

ಬೆಂಗಳೂರು: ಯಶಸ್ವಿ ನಿಮ್ಮದಾಗಬೇಕಾದರೆ ಏನು ಮಾಡಬೇಕು? ಅಮೆರಿಕಾದ ಅಧ್ಯಯನಕಾರರ ಪ್ರಕಾರ ಲೈಂಗಿಕ ಜೀವನ ಯಶಸ್ವಿಯಾಗಬೇಕಾದರೆ ಎರಡು ವಿಚಾರಗಳು ಸರಿ ಇರಬೇಕು! ಅವು ಯಾವುವು?
 
ಲೈಂಗಿಕ ವಿಚಾರದಲ್ಲಿ ಸಂಗಾತಿಯಿಂದ ಒಬ್ಬ ವ್ಯಕ್ತಿ ಬಯಸುವುದು ಎರಡು ವಿಚಾರಗಳನ್ನು ಎಂದು ಅಮೆರಿಕಾ ಅಧ್ಯಯನಕಾರರು ಸುಮಾರು 5000 ಕ್ಕೂ ಹೆಚ್ಚು ಮಂದಿಯ ಸಮೀಕ್ಷೆ ನಡೆಸಿ ಅಭಿಪ್ರಾಯಪಟ್ಟಿದ್ದಾರೆ.
 
ಅವುಗಳೆಂದರೆ ತನ್ನ ಸಂಗಾತಿ ತನ್ನ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಮತ್ತು ಸಂಗಾತಿ ಎಷ್ಟು ಉತ್ಸುಕಳಾಗಿದ್ದಾರೆ ಎಂಬ ಬಗ್ಗೆ ಮಾತ್ರವಂತೆ. ಇನ್ನು ತನ್ನನ್ನು ಉದ್ರೆಕಗೊಳಿಸುವ ವಿಚಾರದ ಬಗ್ಗೆ ಜನರು ಅಷ್ಟೊಂದು ನಿರೀಕ್ಷೆಯಿಟ್ಟುಕೊಳ್ಳಲ್ಲ. ಮೇಲಿನ ಎರಡು ವಿಚಾರಗಳು ಸರಿಯಾಗಿದ್ದರೆ ಉಳಿದವುಗಳೆಲ್ಲಾ ತನ್ನಿಂದ ತಾನೇ ಆಗುತ್ತದೆ ಎಂಬುದು ಸಮೀಕ್ಷೆಯಲ್ಲಿ ಪಾಲ್ಗೊಂಡವರ ಅಭಿಪ್ರಾಯವಂತೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಈ ರಸ ಸೇವಿಸಿದರೆ ಕ್ಯಾನ್ಸರ್ ಜೀವಕೋಶಗಳು ಸಾಯುತ್ತವೆಯಂತೆ!

ಬೆಂಗಳೂರು : ಕ್ಯಾನ್ಸರ್ ಒಂದು ಮಾರಕ ರೋಗ. ಆಸ್ಟ್ರೇಲಿಯಾದ ಖ್ಯಾತ ಪ್ರಕೃತಿ ವೈದ್ಯ ರುಡಾಲ್ಫ್ ...

news

ಚಳಿಗಾಲದಲ್ಲಿ ಈ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ

ಬೆಂಗಳೂರು : ಚಳಿಗಾಲ ಇನ್ನೇನು ಆರಂಭವಾಗಲಿದೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ...

news

ಪುರುಷರಿಗೆ ಮೊದಲ ರಾತ್ರಿಯ ಟಿಪ್ಸ್

ಬೆಂಗಳೂರು: ಮೊದಲ ರಾತ್ರಿ ಎನ್ನುವುದು ಸಹಜವಾಗಿ ಎಲ್ಲಾ ಗಂಡ-ಹೆಂಡಿರಲ್ಲೂ ಹಲವು ನಿರೀಕ್ಷೆಗಳ ರಾತ್ರಿ. ಮೊದಲ ...

news

ಇಂತಹದ್ದೊಂದು ಸೆಕ್ಸ್ ಟಿಪ್ಸ್ ಕೊಟ್ಟರೆ ನಂಬಬೇಡಿ!

ಬೆಂಗಳೂರು: ಸೆಕ್ಸ್, ರೊಮ್ಯಾನ್ಸ್ ಬಗ್ಗೆ ಹಲವು ಟಿಪ್ಸ್ ಗಳನ್ನು ನಾವು ಅಂತರ್ಜಾಲದಲ್ಲಿ ...

Widgets Magazine