Widgets Magazine
Widgets Magazine

ಎಳೆನೀರು ಕುಡಿಯಲು ಬೆಸ್ಟ್ ಟೈಮ್ ಯಾವುದು?

ಬೆಂಗಳೂರು, ಗುರುವಾರ, 28 ಸೆಪ್ಟಂಬರ್ 2017 (06:35 IST)

Widgets Magazine

ಬೆಂಗಳೂರು: ಎಳೆನೀರು ಎನ್ನುವುದು ಆರೋಗ್ಯಕ್ಕೆ ಉತ್ತಮ ನೈಸರ್ಗಿಕ ಪಾನೀಯ. ಇದನ್ನು ಕುಡಿಯುವುದು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದು.


 
ಆದರೆ ಎಳೆನೀರು ತಂಪು ಪ್ರಕೃತಿ ಇರುವ ಆಹಾರವಾದ್ದರಿಂದ ಕೆಲವರಿಗೆ ಇದನ್ನು ಸೇವಿಸಲು ಹಿಂಜರಿಯುತ್ತಾರೆ. ಹೀಗಾಗಿ ಕೆಲವು ನಿರ್ದಿಷ್ಟ ಸಮಯದಲ್ಲಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.
 
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಉಪವಾಸ ಮಾಡುವವರು, ಡಯಟ್ ಮಾಡುವವರು ಎಳೆನೀರು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಒಳಿತು. ಇದರಿಂದ ಶರೀರಕ್ಕೆ ಶಕ್ತಿ ಸಿಗುತ್ತದೆ.
 
ದೇಹ ನಿರ್ಜಲೀಕರಣಕ್ಕೊಳಗಾದರೆ ದೇಹಕ್ಕೆ ಶಕ್ತಿ ಒದಗಿಸಲು ಎಳೆ ನೀರು ಸಹಾಯಕ. ಹಾಗಾಗಿ ಜಿಮ್ ಮಾಡಿದ ನಂತರ, ಅಥವಾ ಇನ್ಯಾವುದೇ ವ್ಯಾಯಾಮದ ನಂತರ ಎಳೆನೀರಿನ ಸೇವನೆ ಉತ್ತಮ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

news

ಕಣ್ಣಿನ ದೃಷ್ಟಿ ಕಾಪಾಡಿಕೊಳ್ಳಲು ಈ ಆಹಾರ ಸೇವಿಸಿ

ಬೆಂಗಳೂರು: ಕಣ್ಣು ಎಲ್ಲರಿಗೂ ಬಹು ಅಮೂಲ್ಯ ಅಂಗ. ನಮಗೆ ಜಗತ್ತನ್ನೇ ತೋರಿಸುವ ಅಂಗ. ಅದನ್ನು ಅಷ್ಟೇ ...

news

ಪಾಪ್ ಕಾರ್ನ್ ತಿನ್ನುವುದರ ಈ ಲಾಭ ನಿಮಗೆ ಗೊತ್ತಿತ್ತಾ?

ಬೆಂಗಳೂರು: ಜಾಲಿ ಮೂಡ್ ನಲ್ಲಿ ಸಿನಿಮಾ ನೋಡುವಾಗ ಕೈಯಲ್ಲೊಂದು ಪ್ಯಾಕೆಟ್ ಪಾಪ್ ಕಾರ್ನ್ ಇದ್ದರೆ ಅದರ ಮಜವೇ ...

news

ಹೃದಯ ಕಾಪಾಡಲು ಈ ಆಹಾರ ಸೇವನೆ ಬೇಡ

ಬೆಂಗಳೂರು: ಹೃದಯ ನಮ್ಮ ದೇಹದ ಬಹುಮುಖ್ಯ ಅಂಗ. ಹೃದಯದ ವಿಷಯ ಯಾವತ್ತೂ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಅಂತಹ ...

news

ಬಿಸಿ ಕಾಫಿ ಕುಡಿದು ಬಾಯಿ ಸುಟ್ಟಿದೆಯೇ? ಹೀಗೆ ಮಾಡಿ ನೋಡಿ!

ಬೆಂಗಳೂರು: ಬಿಸಿ ಬಿಸಿ ಕಾಪಿಯೋ ಇನ್ನಾವುದಾದರೂ ಪಾನೀಯ ಕುಡಿದು ಬಾಯಿ ಸುಟ್ಟುಕೊಂಡರೆ ಕೆಲವು ಗಂಟೆಗಳ ಕಾಲ ...

Widgets Magazine Widgets Magazine Widgets Magazine