ಆಂಟಿಯರೆಂದರೆ ಹುಡುಗರಿಗೆ ಯಾಕೆ ಇಷ್ಟ ಗೊತ್ತಾ?

ಬೆಂಗಳೂರು, ಮಂಗಳವಾರ, 26 ಡಿಸೆಂಬರ್ 2017 (09:46 IST)

Widgets Magazine

ಬೆಂಗಳೂರು: ಸಾಮಾನ್ಯವಾಗಿ ಪುರುಷರು ತಮಗಿಂತ ಹಿರಿಯ ವಯಸ್ಸಿನ ಮಹಿಳೆಯರಿಗೆ ಆಕರ್ಷಿತರಾಗುತ್ತಾರೆ. ಹಿರಿವಯಸ್ಸಿನ ಮಹಿಳೆಯ ಜೊತೆ ಕಾಲಕಳೆಯಲು ಹಾಗು ಬೆಳೆಸಲು ಪಡುತ್ತಾರೆ. ಇದ್ದಕ್ಕೆ ಏನೆಂಬುದು ಸಂಶೋಧನೆಯಿಂದ ತಿಳಿದು ಬಂದಿದೆ.


ಸಂಶೋಧನೆ ಪ್ರಕಾರ ಹಿರಿವಯಸ್ಸಿನ ಮಹಿಳೆಯರ ಜೊತೆ ಸಂಬಂಧ ಬೆಳೆಸುವ ಪುರುಷರು ಮಾನಸಿಕವಾಗಿ ಹಾಗು ದೈಹಿಕವಾಗಿ ಸಾಕಷ್ಟು ತೃಪ್ತಿ ಹೊಂದುತ್ತಾರಂತೆ. ಹೆಚ್ಚು ವಯಸ್ಸಾದ ಮಹಿಳೆಯರು ಜವಬ್ದಾರಿಯಿಂದ ಇರುವುದೇ ಇದಕ್ಕೆ ಕಾರಣ. ವಯಸ್ಸಿನ ಮಹಿಳೆಯರು ಪುರುಷರ ಸ್ಥಿತಿಯನ್ನು ಅರ್ಥಮಾಡಿಕೊಂಡು ನಡೆಯುತ್ತಾರಂತೆ. ಶಾರೀರಿಕ ಸಂಬಂಧದ ವೇಳೆಯು ಹಿರಿವಯಸ್ಸಿನ ಮಹಿಳೆಯರು ಪುರುಷರ ಮನಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾರಂತೆ.


ಹಿರಿವಯಸ್ಸಿನ ಮಹಿಳೆಯರು ಪುರುಷರ ಸಂವೇದನೆಯನ್ನು ಹೆಚ್ಚು ಮಾಡುವುದರಿಂದ  ಪುರುಷರು ಇವರಿಗೆ ಆಕರ್ಷಿತರಾಗುತ್ತಾರಂತೆ. ಅಷ್ಟೇ ಅಲ್ಲದೆ ಹಿರಿವಯಸ್ಸಿನ ಮಹಿಳೆಯರಿಗೆ ಅಹಂಕಾರವಿಲ್ಲದ ಕಾರಣ ಕಡಿಮೆ ವಯಸ್ಸಿನ ಹುಡುಗರಿಗೆ ಅದು ಇಷ್ಟವಾಗುತ್ತದೆಯಂತೆ.    


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಆಂಟಿ ಬೆಂಗಳೂರು ಹುಡುಗರು ಇಷ್ಟ ಕಾರಣ ಸಂಬಂಧ ಮಹಿಳೆಯರು ಮಾನಸಿಕ ದೈಹಿಕ Aunty Bangalore Boy Like Reason Relationship Women Physical Mental

Widgets Magazine

ಆರೋಗ್ಯ

news

ರಾತ್ರಿ ಚೆನ್ನಾಗಿ ನಿದ್ರೆ ಬರಬೇಕಾದರೆ ಹೀಗೆ ಮಾಡಿ!

ಬೆಂಗಳೂರು: ರಾತ್ರಿ ಚೆನ್ನಾಗಿ ನಿದ್ರೆ ಬರುತ್ತಿಲ್ಲವೇ? ನಿದ್ರೆಯಿಲ್ಲದೇ ಹೊರಳಾಡುತ್ತಿದ್ದೀರಾ? ಇದರಿಂದಾಗಿ ...

news

ಈರುಳ್ಳಿ ಸಿಪ್ಪೆಯ ಈ ಉಪಯೋಗ ನಿಮಗೆ ನಂಬಲೂ ಸಾಧ್ಯವಿಲ್ಲ!

ಬೆಂಗಳೂರು: ಅಡುಗೆ ಮನೆಯಲ್ಲಿ ಬಳಸಿ ಬಿಸಾಡುವ ಈರುಳ್ಳಿ ಸಿಪ್ಪೆಯಿಂದ ಎಷ್ಟು ಉಪಯೋಗವಿದೆ ಎಂದು ಗೊತ್ತಾದರೆ ...

news

ಸೆಕ್ಸ್ ಮಹಿಳೆಯರ ತೂಕ ಹೆಚ್ಚಿಸುವುದು ನಿಜವೇ?

ಬೆಂಗಳೂರು: ಮದುವೆಯಾದ ನಂತರ ಮಹಿಳೆಯರು ತೂಕ ಹೆಚ್ಚಿಸಿಕೊಳ್ಳುವುದು ಏಕೆ ಎನ್ನುವುದು ಎಲ್ಲರಿಗೂ ಬಿಡಿಸಲಾರದ ...

news

ಮನೆ ಅಂದವಾಗಿಟ್ಟುಕೊಳ್ಳಲು ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್

ಬೆಂಗಳೂರು: ಮನೆಯ ಗೋಡೆ, ನೆಲ, ಇನ್ನತರ ವಸ್ತುಗಳು ಎಲ್ಲಾ ಮೊದಲಿಗೆ ಚೆನ್ನಾಗಿ, ಹೊಳೆಯುತ್ತಿರುತ್ತದೆ. ...

Widgets Magazine