ಮಹಿಳೆಯರಿಗಿಂತ ಪುರುಷರೇ ಬೇಗ ಖಾಯಿಲೆ ಬೀಳುತ್ತಾರೆ ಯಾಕೆ?

ಬೆಂಗಳೂರು, ಭಾನುವಾರ, 21 ಜನವರಿ 2018 (09:07 IST)

ಬೆಂಗಳೂರು: ಪುರುಷರನ್ನು ಕಠಿಣತೆಗೆ ಹೋಲಿಸಲಾಗುತ್ತದೆ. ಅದೇ ಮಹಿಳೆಯರನ್ನು ಮೃದುತ್ವಕ್ಕೆ ಹೋಲಿಸಲಾಗುತ್ತದೆ. ಆದರೆ ಆರೋಗ್ಯದ ವಿಚಾರದಲ್ಲಿ ಪುರುಷರಿಗಿಂತ ಮಹಿಳೆಯರೇ ಗಟ್ಟಿ ಎಂದು ತಜ್ಞರು ಹೇಳುತ್ತಾರೆ. ಅದಕ್ಕೆ ಕಾರಣವೂ ಇದೆ.
 

ಪುರುಷರ ಸೆಕ್ಸ್ ಹಾರ್ಮೋನ್ ಮತ್ತು ಮಹಿಳೆಯರ ಸೆಕ್ಸ್ ಹಾರ್ಮೋನ್ ಬೇರೆಯದೇ ಆಗಿರುತ್ತದೆ. ಮಹಿಳೆಯರ ಸೆಕ್ಸ್ ಹಾರ್ಮೋನ್ ಈಸ್ಟ್ರೋಜನ್ ಅಧಿಕ ರೋಗ ನಿರೋಧಕ ಶಕ್ತಿಯನ್ನು ಉತ್ಪನ್ನ ಮಾಡುತ್ತದೆ. ಅದೇ ಪುರುಷರ ಸೆಕ್ಸ್ ಹಾರ್ಮೋನ್ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದಂತೆ.
 
ಹಾಗಾಗಿ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಪುರುಷರು ಬೇಗ ಖಾಯಿಲೆಗೊಳಗಾಗುತ್ತಾರೆ ಎಂಬುದು ತಜ್ಞರ ಅಭಿಪ್ರಾಯ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

ಸಿಸೇರಿಯನ್ ಹೆರಿಗೆ ಬಗ್ಗೆ ಈ ತಪ್ಪು ಅಭಿಪ್ರಾಯ ಬಿಡಿ!

ಬೆಂಗಳೂರು: ಸಿಸೇರಿಯನ್ ಹೆರಿಗೆ ಬಗ್ಗೆ ನಾವು ಹಲವರ ಅಭಿಪ್ರಾಯಗಳನ್ನು ಕೇಳಿದ್ದೇವೆ. ಸಿಸೇರಿಯನ್ ಹೆರಿಗೆ ...

news

ಮೊದಲ ಬಾರಿ ಮಿಲನಕ್ರಿಯೆ ನಡೆಸುವ ಮೊದಲು ಈ ಸಲಹೆ ಪಾಲಿಸಿ!

ಬೆಂಗಳೂರು: ಪ್ರಥಮ ಚುಂಬನಂ ಯಾವತ್ತೂ ಮಧುರವಾಗಿರಬೇಕು. ಅದು ಮುಂದಿನ ಜೀವನಕ್ಕೆ ತಳಹದಿಯಾಗಿರುತ್ತದೆ. ಇದು ...

news

ಗರ್ಭಿಣಿಯರು ಈ ರೀತಿಯಾದ ಕೆಲಸಗಳನ್ನು ಮಾಡಿದರೆ ತುಂಬಾ ಅಪಾಯವಂತೆ!

ಬೆಂಗಳೂರು : ಗರ್ಭಿಣಿಯರು ಈ ಸಮಯದಲ್ಲಿ ತಮ್ಮ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ಇಲ್ಲವಾದಲ್ಲಿ ಅದರ ಪರಿಣಾಮ ...

news

ಮನೆಯಲ್ಲೇ ನೋವು ನಿವಾರಕ ಬಾಮ್ ತಯಾರಿಸುವ ವಿಧಾನ

ಬೆಂಗಳೂರು : ಮಾರುಕಟ್ಟೆಯಲ್ಲಿ ಅನೇಕ ರೀತಿಯಾದ ಪೇಯಿನ್ ಬಾಮ್ ಗಳು ದೊರೆಯುತ್ತದೆ. ಅದರಲ್ಲಿ ಕೆಮಿಕಲ್ಸ್ ...

Widgets Magazine
Widgets Magazine