ಸೆಕ್ಸ್ ಬಗ್ಗೆ ಮಹಿಳೆಯರು ತಿಳಿದುಕೊಳ್ಳಲೇಬೇಕಾದ ಸೀಕ್ರೆಟ್!

ಬೆಂಗಳೂರು, ಬುಧವಾರ, 27 ಡಿಸೆಂಬರ್ 2017 (08:35 IST)

ಬೆಂಗಳೂರು: ಭಾವನಾತ್ಮಕವಾಗಿ ತುಂಬಾ ಅಟ್ಯಾಚ್ ಆಗಿರದೇ ಇರುವ ಪುರಷರೂ ಸೆಕ್ಸ್ ವಿಚಾರಕ್ಕೆ ಬಂದರೆ ಸಂಪೂರ್ಣವಾಗಿ ಬದಲಾಗಿರುತ್ತಾರೆ. ಹಾಗಾಗಿ ಸೆಕ್ಸ್ ಗೆ ಮೊದಲು ಮಹಿಳೆಯರು ಕೆಲವು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು.
 

ಕೈಲಾಗದೇ ಇದ್ದಾಗ ನಿಮ್ಮನ್ನು ದೂಷಿಸಬಹುದು!
ಪುರುಷರಿಗೆ ಸಂಗಾತಿಯನ್ನು ಉದ್ರೇಕಿಸಲು ಸಾಧ್ಯವಾಗುತ್ತಿಲ್ಲ ಎಂದಾಗ ಸ್ವಾಭಿಮಾನ ಕೆರಳುತ್ತದೆ. ಇಂತಹ ಸಂದರ್ಭದಲ್ಲಿ ಅವರು ತಪ್ಪಿಗೆ ನಿಮ್ಮನ್ನು ಹೊಣೆ ಮಾಡಬಹುದು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸದಿರಿ.
 
ಉತ್ತೇಜನ ಕೊಡುತ್ತಿರಿ
ಮಿಲನ ಕ್ರಿಯೆ ಸಂದರ್ಭದಲ್ಲಿ ನೀವು ಸ್ವಲ್ಪವೇ ಉದಾಸೀನ ತೋರಿದರೂ ಪುರುಷರು ನಿಮ್ಮ ಮೇಲೆ ಸಿಟ್ಟಿಗೇಳುತ್ತಾರೆ ಅಥವಾ ತಾವು ಸಂಗಾತಿಯನ್ನು ತೃಪ್ತಿ ಪಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೀಳರಿಮೆಗೊಳಗಾಗುತ್ತಾರೆ. ಹಾಗಾಗಿ ಮುಖದ ಮೇಲೆ ಸಂತೃಪ್ತಿಯ ಅಲೆ ಮಾಸದಂತೆ ನೋಡಿಕೊಳ್ಳಿ.
 
ಸಣ್ಣದೊಂದು ಹೊಗಳಿಕೆ ಇರಲಿ
ಪುರುಷರಿಗೂ ತಮ್ಮ ದೇಹದ ಮೇಲೆ ಅಭಿಮಾನವಿರುತ್ತದೆ. ಹಾಗಾಗಿ ಮಿಲನ ಕ್ರಿಯೆ ಸಂದರ್ಭ ಅವರಿಗೆ ಚಿಕ್ಕದೊಂದು ಮೆಚ್ಚುಗೆ, ಹೊಗಳಿಕೆ ಸೂಚಿಸಿ.
 
ನೀವೇ ಮೊದಲಿಗರಾಗಿ
ಸೆಕ್ಸ್ ವಿಚಾರದಲ್ಲಿ ಪುರುಷರೇ ಮೊದಲು ಹೆಜ್ಜೆಯಿಡಬೇಕೆಂದಿಲ್ಲ. ಮಹಿಳೆಯೂ ಆ ಕೆಲಸ ಮಾಡಬಹುದು. ಒಂದು ವೇಳೆ ಪುರುಷ ಸಂಗಾತಿ ತೊಡಗಿಸಿಕೊಳ್ಳದಿದ್ದರೆ, ಮಹಿಳೆಯೇ ಮಿಲನಕ್ರಿಯೆಗೆ ಇನಿಷಿಯೇಟಿವ್ ತೆಗೆದುಕೊಳ್ಳಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮೆಹಂದಿ ಬಣ್ಣ ಗಾಢವಾಗಿ ಬರಬೇಕೆ..? ಈ ವಿಧಾನ ಮಾಡಿ ನೋಡಿ

ಬೆಂಗಳೂರು: ಕೈಗೆ ಮೆಹಂದಿ ಹಚ್ಚಿಕೊಳ್ಳುವುದು ಅನಾದಿಕಾಲದಿಂದಲೂ ಬಂದಿದೆ. ಹೆಚ್ಚಾಗಿ ಮದುವೆ ದಿನ ಅದರಲ್ಲೂ ...

news

ನಿಮಗೆ ಬ್ಲೂ ಫಿಲ್ಮ್ ನೋಡುವ ಚಟ ಇದೆಯಾ…? ಇದೆಯಾದ್ರೆ ಇದನ್ನು ಸ್ವಲ್ಪ ನೋಡಿ!

ಬೆಂಗಳೂರು: ಈಗ ಹೆಚ್ಚಿನವರಿಗೆ ಬ್ಲೂಫಿಲ್ಮ್ ನೋಡುವ ಚಟವಿರುತ್ತದೆ. ಈ ಬ್ಲೂಫಿಲ್ಮ್ ನೊಡುವ ಚಟ ಪುರುಷರಲ್ಲಿ ...

news

ಬಾಯಿ ಹುಣ್ಣಿಗೆ ಇಲ್ಲಿದೆ ಸುಲಭ ಮನೆಮದ್ದು

ಬೆಂಗಳೂರು: ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ, ಉಷ್ಣತೆ ಜಾಸ್ತಿಯಾದಾಗ ಬಾಯಿಯಲ್ಲಿ ಹುಣ್ಣಾಗುತ್ತದೆ. ...

news

ಕೆಸುವಿನ ಸೊಪ್ಪಿನ ಪತ್ರೊಡೆ...!!

ಪತ್ರೊಡೆ ಅಥವಾ ಪತ್ರವಡೆ ಕರ್ನಾಟಕದ ಕೆಲವು ಭಾಗಗಳಲ್ಲಿ ಅದರಲ್ಲೂ ಉಡುಪಿ, ಮಂಗಳೂರು ಮತ್ತು ಮಲೆನಾಡಿನ ಕಡೆ ...

Widgets Magazine
Widgets Magazine