ಇಷ್ಟಿದ್ದರೆ ಸಾಕು! ಮಹಿಳೆಯರ ಸೆಕ್ಸ್ ಲೈಫ್ ಸೂಪರ್!

ಬೆಂಗಳೂರು, ಶನಿವಾರ, 23 ಜೂನ್ 2018 (09:04 IST)

ಬೆಂಗಳೂರು: ಲೈಂಗಿಕ ಜೀವನ ಸುಖಕರವಾಗಿರಬೇಕಾದರೆ ಏನು ಬೇಕು? ಮಹಿಳೆಯರಿಗೆ ಇದೊಂದಿದ್ದರೆ ಸಾಕಂತೆ! ಅದು ಯಾವುದು?
 
ಅಧ್ಯಯನ ವರದಿಯೊಂದರ ಪ್ರಕಾರ ವಾಸನೆ ಹೆಚ್ಚು ಗ್ರಹಿಸುವ ಮಹಿಳೆಯರಿಗೆ ಸೆಕ್ಸ್ ಸುಖವೂ ಹೆಚ್ಚು ಸಿಗುತ್ತದಂತೆ! ಹೀಗೊಂದು ವಿಚಿತ್ರ ಅಧ್ಯಯನ ವರದಿಯನ್ನು  ‘ದಿ ಸನ್’ ಎನ್ನುವ ವಿದೇಶೀ ಪತ್ರಿಕೆ ವರದಿ ಮಾಡಿದೆ.
 
ವಾಸನೆ ಗ್ರಹಿಕೆ ಮತ್ತು ಸೆಕ್ಸ್ ಗೆ ನೇರ ಸಂಬಂಧವಿದೆ ಎಂದು ಈ ಅಧ್ಯಯನದಲ್ಲಿ ಸಂಶೋಧಕರು ತಿಳಿದುಕೊಂಡಿದ್ದಾರಂತೆ.  ಯೋನಿ, ವೀರ್ಯಾಣು, ದೇಹದ ವಾಸನೆಯನ್ನು ಹೆಚ್ಚು ಗ್ರಹಿಸಬಲ್ಲ ಸೂಕ್ಷ್ಮ ಮತಿ ಮಹಿಳೆಯರು ಹೆಚ್ಚು ಲೈಂಗಿಕ ಸುಖ ಪಡೆಯುತ್ತಾರೆ ಎಂದು ವಿವಿಧ ಮಹಿಳೆಯರ ಮೇಲೆ ಅಧ್ಯಯನ ನಡೆಸಿ ಸಂಶೋಧಕರು ಕಂಡುಕೊಂಡಿದ್ದಾರೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಸೆಕ್ಸ್ ಲೈಫ್ ಆರೋಗ್ಯ ಮಹಿಳೆ Sexlife Health Women

ಆರೋಗ್ಯ

news

ಬಿಸಿ ನೀರಿನಲ್ಲಿ ಸ್ನಾನ ಮಾಡುವ ಪುರುಷರಿಗೆ ಕಾದಿದೆ ಅಪಾಯ. ಕಾರಣ ಇಲ್ಲಿದೆ ನೋಡಿ

ಬೆಂಗಳೂರು : ಹೆಚ್ಚಿನ ಪುರುಷರು ಪ್ರತಿದಿನ ಬಿಸಿನೀರಿನಲ್ಲಿ ಸ್ನಾನ ಮಾಡುವುದನ್ನು ರೂಢಿ ...

news

ಜಿಮ್ ಮಾಡಿದ ತಕ್ಷಣ ಇವುಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ

ಬೆಂಗಳೂರು : ಕೆಲವರು ದೇಹವನ್ನು ಫಿಟ್ ಆಗಿಸಲು ಜಿಮ್ ನಲ್ಲಿ ವರ್ಕ್ಔಟ್ ಮಾಡುತ್ತಾರೆ. ಆದರೆ ಅಂತವರು ಜಿಮ್ ...

news

ಮುಖದ 5 ಸಮಸ್ಯೆಗಳಿಗೆ ಪರಿಹಾರ ನೀಡುವುದು ಈ ಹಣ್ಣು

ಬೆಂಗಳೂರು : ಪಪ್ಪಾಯ ಹಣ್ಣು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೇ ಇದೆ. ಅದೇರೀತಿ ಇದು ಮುಖದ ...

news

ವಯಸ್ಸು ಮಾಗಿದ ಹಾಗೇ ಸೆಕ್ಸ್ ಕೂಡಾ ಖುಷಿ ಕೊಡುವುದು ಯಾಕೆ?

ಬೆಂಗಳೂರು: ವಯಸ್ಸಾಗುವಿಕೆಗೂ ಸೆಕ್ಸ್ ಗೂ ಏನಾದರೂ ಸಂಬಂಧವಿದೆಯೇ? ಹೌದು ಎನ್ನುತ್ತಾರೆ ತಜ್ಞರು. ಒಂದು ...

Widgets Magazine