ಈ ಲೈಂಗಿಕ ಭಂಗಿ ಮಹಿಳೆಯರಿಗೆ ಇಷ್ಟವಾಗುವುದೇ ಇಲ್ಲವಂತೆ!

ಬೆಂಗಳೂರು, ಗುರುವಾರ, 12 ಜುಲೈ 2018 (09:45 IST)

ಬೆಂಗಳೂರು: ಲೈಂಗಿಕ ಕ್ರಿಯೆಯಲ್ಲಿ ಮಹಿಳೆಯರನ್ನು ತೃಪ್ತಿ ಪಡಿಸಬೇಕೆಂದರೆ ಭಂಗಿಯೂ ಮುಖ್ಯವಾಗುತ್ತದೆ. ಅಷ್ಟಕ್ಕೂ ಯಾವ ಭಂಗಿಯ ಲೈಂಗಿಕ ಕ್ರಿಯೆಯನ್ನು ಮಹಿಳೆ ಇಷ್ಟಪಡುವುದಿಲ್ಲ ಗೊತ್ತಾ?
 
ಸಮೀಕ್ಷೆಗಳ ಪ್ರಕಾರ ಮಹಿಳೆ ಹೆಚ್ಚು ಇಷ್ಟಪಡುವುದು ಪುರುಷ ಮೇಲ್ಭಾಗ ಬರುವಂತೆ ಇರುವ ಭಂಗಿಯನ್ನು. ಇದು ಹೆಚ್ಚು ಸುಖದಾಯಕ ಎನ್ನುವುದು ಮಹಿಳೆಯರ ನಂಬಿಕೆ.
 
ಆದರೆ ಮಹಿಳೆಯರು ಇಷ್ಟಪಡದೇ ಇರುವುದು, 69 ಭಂಗಿಯನ್ನು ಎಂದು ಸಮೀಕ್ಷೆಯೊಂದು ಹೊರ ಹಾಕಿದೆ. ಈ ಭಂಗಿಯನ್ನು ಪುರುಷರು ಇಷ್ಟಪಡುತ್ತಾರಾದರೂ, ಮಹಿಳೆಯರು ಹೆಚ್ಚು ತೃಪ್ತಿ ಪಡುವುದಿಲ್ಲವಂತೆ. ಹಾಗಂತ ಸಮೀಕ್ಷೆಯಲ್ಲಿ ಪಾಲ್ಗೊಂಡ ಮಹಿಳೆಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಸಕ್ಕರೆ ಸ್ಕ್ರಬ್ ನಿಂದ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಿ

ಬೆಂಗಳೂರು : ಹೆಚ್ಚಾಗಿ ಮಹಿಳೆಯರಿಗೆ ಗರ್ಭಧಾರಣೆಯಾದ ಬಳಿಕ ಸ್ಟ್ರೆಚ್ ಮಾರ್ಕ್ಸ್ ಕಾಣಿಸಿಕೊಳ್ಳುವುದು ಸಹಜ. ...

news

ಸೆಕ್ಸ್ ಸಮಯದಲ್ಲಿ ಹೀಗೆಲ್ಲಾ ಮಾಡಿದರೆ ಸಂಬಂಧ ಹಾಳಾಗುತ್ತದೆಯಂತೆ!

ಬೆಂಗಳೂರು : ಮನುಷ್ಯರಿಗೆ ಎದುರಾಗುವ ಹಲವಾರು ಭಯಗಳಲ್ಲಿ ಕಾಮಭಯ ಅಥವಾ ಸಂಗಾತಿಯೊಂದಿಗೆ ಮಿಲನಗೊಳ್ಳಲು ಪಡುವ ...

news

ಊಟದ ಸವಿಗೆ ಈರುಳ್ಳಿ ತಂಬುಳಿ

ಬೆಂಗಳೂರು: ತಂಬುಳಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅಡುಗೆ ಮಾಡುವುದಕ್ಕೆ ಬೋರು ಎಂದಾದರೆ, ಏನಾದರೂ ಹೊಸತು ...

news

ನಿಮ್ಮ ಹೈಟ್ ಹೆಚ್ಚಿಸುವ ವಿಟಮಿನ್ ಗಳು ಯಾವುದರಲ್ಲಿದೆ ಎಂದು ತಿಳಿಬೇಕಾ?

ಬೆಂಗಳೂರು : ನಿಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳಲು ಹಲವಾರು ವಿಧಾನಗಳಿವೆ. ಆದರೆ ಇದಕ್ಕೆ ಸಂಬಂಧಿಸಿದಂತೆ ...

Widgets Magazine