ಸರಸದ ವೇಳೆ ಈ ಶಬ್ಧವನ್ನು ನೀವು ಸಂಗಾತಿಗೆ ಹೇಳಲೇಬೇಕು!

ಬೆಂಗಳೂರು, ಸೋಮವಾರ, 9 ಜುಲೈ 2018 (09:19 IST)

ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ಸಂಗಾತಿ ಜತೆ ನಡೆಸುವ ಸುಮಧುರ ಸಂಭಾಷಣೆ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಆದರೆ ಏನು ಹೇಳದಿದ್ದರೂ ಇದನ್ನು ಮಾತ್ರ ಹೇಳಲೇಬೇಕಂತೆ! ಅದು ಯಾವುದು?
 

ಸಂಗಾತಿಯನ್ನು ಹೊಗಳುತ್ತಿದ್ದರೆ ಇಷ್ಟವಾಗಬಹುದು. ಹಾಗೆಯೇ ಪೋಲಿ ಮಾತುಗಳೂ ಲೈಂಗಿಕ ಸಂಬಂಧಕ್ಕೆ ಕಿಚ್ಚು ಹಚ್ಚಬಹುದು. ಆದರೆ ಆಕೆ ಅಥವಾ ಆತನಿಗೆ ನೀವು ಐ ಲವ್ ಯೂ ಎಂದು ಹೇಳಲೇಬೇಕು ಎನ್ನುತ್ತಾರೆ ಲೈಂಗಿಕ ತಜ್ಞರು.
 
ಈ ಮ್ಯಾಜಿಕ್ ಶಬ್ಧಕ್ಕೆ ಮರುಳಾಗದ ಸಂಗಾತಿಯೇ ಇಲ್ಲವಂತೆ. ಒಂದು ಸಮೀಕ್ಷೆ ಪ್ರಕಾರ ಶೇ. 70 ಕ್ಕಿಂತಲೂ ಹೆಚ್ಚು ಮಂದಿ ತಮ್ಮ ಸಂಗಾತಿಯಿಂದ ಐ ಲವ್ ಯೂ ಎಂದು ಹೇಳಿಸಿಕೊಳ್ಳಲು ಇಷ್ಟಪಡುತ್ತಾರಂತೆ. ಇದರಿಂದಾಗಿ ಅವರ ಸುಂದರವಾಗಿದೆ ಎಂದೂ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಹಿಳೆಯರು ಲೈಂಗಿಕ ಕ್ರಿಯೆ ಬಳಿಕ ಮೂತ್ರ ವಿಸರ್ಜನೆ ಮಾಡಿದರೆ ಗರ್ಭಿಣಿಯಾಗುವುದಿಲ್ಲವೇ?

ಬೆಂಗಳೂರು : ಗರ್ಭಧರಿಸುವುದು ಬೇಡ ಎಂದು ನಿರ್ಧರಿಸಿರುವ ಮಹಿಳೆಯರು ಕೆಲವೊಂದು ಹಳೆಯ ತಂತ್ರಗಳ ಮೊರೆ ...

news

ಮೂಗು ಚುಚ್ಚಿದ ನೋವು ಮತ್ತು ಗಾಯ ಬೇಗ ವಾಸಿಯಾಗಲು ಈ ಮನೆಮದ್ದನ್ನು ಹಚ್ಚಿ

ಬೆಂಗಳೂರು : ಮೂಗಿಗೆ ಮೂಗುತಿ ಹಾಕಿಸಿಕೊಳ್ಳುವುದು ಕೇವಲ, ಶೋಕಿಗಾಗಿ ಅಥವಾ ಟ್ರೆಂಡ್ ಗಾಗಿ ಅಲ್ಲ. ಅದು ನಮ್ಮ ...

news

ಕಡಿಮೆ ನಿದ್ರೆ ಲೈಂಗಿಕ ಜೀವನಕ್ಕೆ ಕುತ್ತು ತರುತ್ತಾ?

ಬೆಂಗಳೂರು: ಸುಖ ನಿದ್ರೆ ಎನ್ನುವುದು ಆರೋಗ್ಯಕರ ವ್ಯಕ್ತಿಯ ಲಕ್ಷಣ. ಹಾಗೆಯೇ ಕಡಿಮೆ ನಿದ್ರೆ ಎನ್ನುವುದು ...

news

ದಿನಕ್ಕೆ ಎಷ್ಟು ಮೊಟ್ಟೆ ಸೇವಿಸಿದರೆ ಉತ್ತಮ ಎಂಬುದು ತಿಳಿಬೇಕಾ?

ಬೆಂಗಳೂರು : ಮೊಟ್ಟೆ ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಒಂದಕ್ಕಿಂತ ಹೆಚ್ಚು ...

Widgets Magazine