ಏಂಜಲೀನಾ ಜೋಲಿ ವಿಚಾರಣೆ ಮಾಡಿದ ಎಫ್ ಬಿಐ

Lass Angelese, ಗುರುವಾರ, 27 ಅಕ್ಟೋಬರ್ 2016 (14:33 IST)

Widgets Magazine

ಲಾಸ್ ಏಂಜಲೀಸ್: ಹಾಲಿವುಡ್ ತಾರೆ ಏಂಜಲೀನಾ ಜೋಲಿಯನ್ನು ಅಧಿಕಾರಿಗಳು ನಾಲ್ಕು ತಾಸು ವಿಚಾರಣೆಗೊಳಪಡಿಸಿದ್ದಾರೆ. ವಿದೇಶದಲ್ಲಿ ಖಾಸಗಿ ವಿಮಾನದಲ್ಲಿ ನಡೆದ ಘಟನೆ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
 
ಏಂಜಲೀನಾ ಮಾಜಿ ಪತಿ ಬ್ರಾಡ್ ಪಿಟ್ ತಮ್ಮ 15 ವರ್ಷದ ಮಗನ ಮೇಲೆ ದೈಹಿಕ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಕುರಿತ ತನಿಖೆಗೆ ಜೋಲಿ ಸಂಪೂರ್ಣ ಸಹಕಾರ ನೀಡಿದ್ದಾರೆ ಎನ್ನಲಾಗಿದೆ.
 
ವಿಮಾನದಲ್ಲಿ ನಡೆದ ಸಂಪೂರ್ಣ ವಿವರಗಳನ್ನು ಅಧಿಕಾರಿಗಳು ಕೇಳಿದ್ದರು ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಇನ್ನೂ ಕೆಲವು ವಾರಗಳ ಕಾಲ ತನಿಖೆ ನಡೆಯಲಿದೆ ಎಂದು ಎಫ್ ಬಿಐ ತಿಳಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಫುಟ್ ಬಾಲ್ ಆಡಿದ ರಣವೀರ್ ಸಿಂಗ್

ಬಾಲಿವುಡ್ ತಾರೆ ರಣವೀರ್ ಸಿಂಗ್ ಮುಂಬೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಫುಟ್ ಬಾಲ್ ತಾರೆ ಥೈರಿ ಹೆನ್ರಿ ...

news

ಜಾಗ್ವಾರ್ ಸಿನಿಮಾ 20 ಕೋಟಿ ಕಲೆಕ್ಷನ್?

ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಪ್ರಥಮ ಬಾರಿಗೆ ನಾಯಕನಾಗಿ ಅಭಿನಯಿಸಿದ “ಜಾಗ್ವಾರ್” ಚಿತ್ರ 20 ...

news

ಹರ್ಷಿಕಾ ಪೂಣಚ್ಚ ಏನು ಮಾಡ್ತಿದ್ದಾರೆ?

ಕನ್ನಡದ ನಟಿ ಹರ್ಷಿಕಾ ಪೂಣಚ್ಚ ಬಿಗ್ ಬಾಸ್ ಗೆ ಮನೆಗೆ ಹೋದರು, ಡ್ಯಾನ್ಸಿಂಗ್ ಸ್ಟಾರ್ ನಲ್ಲಿ ಕುಣಿದರು. ...

news

ದೀಪಿಕಾ ಪಡುಕೋಣೆ ಬಗ್ಗೆ ಸಹನಟ ಹೇಳಿದ್ದೇನು?

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವುದು ...

Widgets Magazine Widgets Magazine