Widgets Magazine
Widgets Magazine

ದೇವಸ್ಥಾನದಲ್ಲಿ ಬೆತ್ತಲಾಗಿ ಜೈಲು ಸೇರಿದ ಮಾಡೆಲ್!

ನವದೆಹಲಿ, ಮಂಗಳವಾರ, 12 ಸೆಪ್ಟಂಬರ್ 2017 (10:42 IST)

Widgets Magazine

ನವದೆಹಲಿ: ಜಗತ್ತಿನಲ್ಲಿ ಎಂತೆಂತಹ ಪ್ರಯೋಗ ಮಾಡುವವರೆಲ್ಲಾ ಇದ್ದಾರೆ ನೋಡಿ. ಈ ಮಾಡೆಲ್ ಗೂ ಅದೇನೋ ಹುಚ್ಚು ಸಾಹಸ ಮಾಡುವ ಆಸೆಯಾಯಿತು. ಅದಕ್ಕೆ ದೇವಸ್ಥಾನದಲ್ಲೇ ಬೆತ್ತಲಾದಳು. ಆ ತಪ್ಪಿಗೆ ಈಗ ಜೈಲು ವಾಸ ಅನುಭವಿಸುವಂತಾಗಿದೆ.


 
ಬೆಲ್ಜಿಯಂ ಮಾಡೆಲ್ ಮಾರಿಶಾ ಪೊಪೇನ್ ಇಂತಹದ್ದೊಂದು ಪ್ರಯೋಗ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಆಕೆಗೆ ಹುಚ್ಚು ಸಾಹಸ ಮಾಡುವ ಖಯಾಲಿ. ಇದೇ ರೀತಿ ಈಜಿಪ್ಟ್ ನ ಐತಿಹಾಸಿಕ ದೇವಾಲಯವೊಂದಕ್ಕೆ ಹೋಗಿ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ.
 
ಆದರೆ ಹೀಗೆ ಮಾಡುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಕೊನೆಗೆ ಇಬ್ಬರನ್ನೂ ಪೊಲೀಸರು ಕ್ಯಾಮರಾ  ಸಮೇತ ಎಳೆದುಕೊಂಡು ಹೋಗಿದ್ದಾರೆ. ಈಗ ಇಬ್ಬರೂ ಕಂಬಿ ಎಣಿಸುತ್ತಿದ್ದಾರೆ. ಅಷ್ಟಾದರೂ ನಾನು ಮಾಡಿದ ತಪ್ಪೇನು? ಫೋಟೋಗ್ರಾಫರ್ ಮತ್ತು ನನ್ನನ್ನು ನಾಯಿ ಎಳೆದುಕೊಂಡ ಹಾಗೆ ಎಳೆದುಕೊಂಡು ಹೋದರು ಎಂದು ಅಲವತ್ತುಗೈದಿದ್ದಾಳೆ ಮಾರಿಶಾ.
 
ಇದನ್ನೂ ಓದಿ.. ಪ್ರಕಾಶ್ ರೈಯ ಈ ಮಾತುಗಳನ್ನು ಕಿಚ್ಚ ಸುದೀಪ್ ಮೆಚ್ಚಿಕೊಂಡಿದ್ದೇಕೆ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಪ್ರಕಾಶ್ ರೈಯ ಈ ಮಾತುಗಳನ್ನು ಕಿಚ್ಚ ಸುದೀಪ್ ಮೆಚ್ಚಿಕೊಂಡಿದ್ದೇಕೆ?

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರೈ ನೀಡಿದ ಹೇಳಿಕೆ ಕೆಲವು ...

news

ರಾಜಕೀಯ ಎಂಟ್ರಿ ವದಂತಿ ಬಗ್ಗೆ ಖಡಕ್ ಉತ್ತರ ಕೊಟ್ಟ ಚಾಲೆಂಜಿಂಗ್ ಸ್ಟಾರ್

ನಾನು ರಾಜಕೀಯಕ್ಕೆ ಬರುತ್ತೇನೆಂದು ಹರಡಿರುವ ಸುದ್ಧಿ ಶುದ್ಧ ಸುಳ್ಳು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ...

news

ನನ್ನ ಹುಟ್ಟುಹಬ್ಬ ಸೆಲಬ್ರೇಟ್ ಮಾಡಬೇಡಿ: ಉಪೇಂದ್ರ

ಪ್ರಜಾಕಾರಣಿ ಸೂಪರ್ ಸ್ಟಾರ್ ಉಪೇಂದ್ರ ತಮ್ಮ ಬರ್ತ ಡೇಯನ್ನ ಸೆಲಬ್ರೇಟ್ ಮಾಡದಂತೆ ಅಭಿಮಾನಿಗಳಿಗೆ ...

news

ಬಾಹುಬಲಿ ಪ್ರಭಾಸ್ ಹೊಡೆದಾಟಕ್ಕೇ ಇಷ್ಟೊಂದು ಖರ್ಚು?!

ಹೈದರಾಬಾದ್: ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಇಮೇಜ್ ಯಾವ ಮಟ್ಟಕ್ಕೆ ಏರಿದೆ ಎನ್ನುವುದಕ್ಕೆ ಈ ಸುದ್ದಿಯೇ ...

Widgets Magazine Widgets Magazine Widgets Magazine