Widgets Magazine
Widgets Magazine

ಪಾಕಿಸ್ತಾನದ ಷಡ್ಯಂತ್ರದ ರಹಸ್ಯ ಬಾಯ್ಬಿಟ್ಟ ಬಲೂಚಿಸ್ತಾನ್ ನಾಯಕ!

ಇಸ್ಲಾಮಾಬಾದ್, ಶುಕ್ರವಾರ, 19 ಜನವರಿ 2018 (08:54 IST)

Widgets Magazine


 

ಇಸ್ಲಾಮಾಬಾದ್: ಕುಲಭೂಷಣ್ ಜಾದವ್ ಭಾರತದ ಪರ ಬೇಹುಗಾರಿಕೆ ಮಾಡಿದ್ದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಇದುವರೆಗೆ ಹೇಳುತ್ತಿದ್ದ ಪಾಕಿಸ್ತಾನಕ್ಕೆ ಮುಖಭಂಗವಾಗುವಂತೆ ಬಲೂಚಿಸ್ತಾನ್ ಮಾಮಾ ಖದೀರ್ ಹೇಳಿಕೆ ನೀಡಿದ್ದಾರೆ.
 

ಕುಲಭೂಷಣ್ ಜಾದವ್ ರನ್ನು ಕೋಟಿಗಟ್ಟಲೆ ಖರ್ಚು ಮಾಡಿ ಪಾಕ್ ಗುಪ್ತಚರ ಇಲಾಖೆ ಇರಾನ್ ನಿಂದ ಅಪಹರಿಸಿತ್ತು. ಈ ಕೃತ್ಯ ನಡೆಸಿದ್ದು ಉಗ್ರ ಮುಲ್ಲಾ ಉಮರ್ ಬಲೂಚ್ ಇರಾನಿ ಎಂದು ಖದೀರ್ ಬಾಂಬ್ ಸಿಡಿಸಿದ್ದಾರೆ.
 
ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಮಾಜಿ ನೌಕಾ ಪಡೆ ಅಧಿಕಾರಿ ಕುಲಭೂಷಣ್ ಜಾದವ್ ರನ್ನು ಬಂಧಿಸಿದ ಪಾಕ್, ಜಾದವ್ ಗೆ ಗಲ್ಲು ಶಿಕ್ಷೆ ತೀರ್ಪು ನೀಡಿದೆ. ಆದರೆ ಅಂತಾರಾಷ್ಟ್ರೀಯ ಕೋರ್ಟ್ ಮಧ್ಯಪ್ರವೇಶದಿಂದಾಗಿ  ಅದು ಸದ್ಯದ ಮಟ್ಟಿಗೆ ತಡೆಯಾಗಿದೆ. ಉಗ್ರ ಮುಲ್ಲಾಗೆ ಜಾದವ್ ರನ್ನು ಅಪಹರಿಸಲು ಕೋಟಿಗಟ್ಟಲೆ ಹಣ ನೀಡಿತ್ತು. ಇರಾನ್ ನ ಬಂದರು ನಗರಿ ಚಬ್ ಹರ್ ನಿಂದ ಜಾದವ್ ರನ್ನು ಅಪಹರಿಸಲಾಗಿತ್ತು ಎಂದು ನಮ್ಮ ನಿಕಟ ಮೂಲಗಳು ಮಾಹಿತಿ ನೀಡಿವೆ ಎಂದು ಖದೀರ್ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಾನಸಿಕ ಅಸ್ವಸ್ಥನೊಬ್ಬ ಸೆಕ್ಸ್ ಮಾಡಿದ್ದು ಯಾವುದರ ಜತೆ ಗೊತ್ತಾ…?

ಗುಜರಾತ್ : ಗುಜರಾತ್ ನ ವಡೋದರಾದ ವರ್ನಾಮಾ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಹಸುಗಳ ಜೊತೆ ಲೈಂಗಿಕ ...

news

ಪ್ರಧಾನಿ ಮೋದಿ, ಅಮಿತ್ ಶಾ ಹಿಂದೂ ಧರ್ಮಕ್ಕೆ ಸೇರಿದವರಲ್ಲ: ಪ್ರಕಾಶ್ ರೈ

ಬೆಂಗಳೂರು: ನಟ ಪ್ರಕಾಶ್ ರೈ ಮತ್ತೊಮ್ಮೆ ನೇರವಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ...

news

ಸೈಕೋ ಡಾಕ್ಟರ್ ರಾತ್ರೋರಾತ್ರಿ ಮಾಡಿದ ಕಿತಾಪತಿಯಾದರೂ ಏನು ಗೊತ್ತಾ...?

ಬೆಳಗಾವಿ: ಜಾಧವ ನಗರದಲ್ಲಿ ರಾತ್ರಿ ಹೊತ್ತು ಮುಖಕ್ಕೆ ಮುಸುಕು ಹಾಕಿಕೊಂಡು ಮನೆ ಮುಂದೆ ನಿಲ್ಲಿಸಿದ ...

news

'ನನ್ನ ವಿರುದ್ಧ ಷಡ್ಯಂತ್ರದಲ್ಲಿ ಪ್ರಧಾನಿ ಮೋದಿ ಕೈವಾಡ'-ಪ್ರವೀಣ್ ತೊಗಾಡಿಯಾ ಆರೋಪ

ಅಹಮದಾಬಾದ್‌: ‘ನನ್ನ ವಿರುದ್ಧದ ಷಡ್ಯಂತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೈವಾಡವಿದೆ’ ಎಂದು ವಿಶ್ವ ...

Widgets Magazine Widgets Magazine Widgets Magazine