Widgets Magazine
Widgets Magazine

ಯುದ್ಧಕ್ಕೆ ಸಿದ್ಧರಾಗಿ ಎಂದು ಸೈನಿಕರಿಗೆ ಕರೆಕೊಟ್ಟ ಚೀನಾ ಅಧ್ಯಕ್ಷ

ಬೀಜಿಂಗ್, ಭಾನುವಾರ, 30 ಜುಲೈ 2017 (12:09 IST)

Widgets Magazine

ಬೀಜಿಂಗ್: ಒಂದೆಡೆ ಭಾರತದೊಂದಿಗೆ ಗಡಿ ವಿವಾದ. ಇನ್ನೊಂದೆಡೆ ಅಮೆರಿಕಾದಿಂದ ದಾಳಿ ಬೆದರಿಕೆ. ಈ ಎಲ್ಲಾ ಹಿನ್ನಲೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ತಮ್ಮ ಸೈನಿಕರಿಗೆ ಯುದ್ಧಕ್ಕೆ ಸಿದ್ಧರಾಗುವಂತೆ ಕರೆ ಕೊಟ್ಟಿದ್ದಾರೆ.


 
ಚೀನಾದ ಪೀಪಲ್ ಲಿಬರೇಷನ್ ಆರ್ಮಿಯ 90 ನೇ ವಾರ್ಷಿಕ ಸಮಾರಂಭದಲ್ಲಿ ಮಾತನಾಡಿದ ಕ್ಸಿ ತಮ್ಮ ಸೈನಿಕರನ್ನು ಯುದ್ಧಕ್ಕೆ ಸನ್ನದ್ಧರಾಗಿರುವಂತೆ ಹುರಿದುಂಬಿಸಿದ್ದಾರೆ. 
 
ಅಧ್ಯಕ್ಷರ ಈ ಹೇಳಿಕೆಯಿಂದ ಸೈನಿಕರು ಮತ್ತಷ್ಟು ಉತ್ಸಾಹಗೊಂಡಿದ್ದಾರೆ. ಈ ಸಂದರ್ಭದಲ್ಲಿ ಗಡಿಯಲ್ಲಿ ತಗಾದೆ ತೆಗೆಯುತ್ತಿರುವ ಭಾರತದ ವಿರುದ್ಧವೂ ಕಿಡಿ ಕಾರಿದ್ದಾರೆ. ಅಧ್ಯಕ್ಷರ ಈ ಹೇಳಿಕೆ ಮತ್ತಷ್ಟು ಆತಂಕ ಮೂಡಿಸಿದೆ.
 
 
ಇದನ್ನೂ ಓದಿ.. ರೋಹಿತ್ ಶರ್ಮಾಗೆ ತಿರುಗೇಟು ನೀಡಿದ ಖುಷಿಯಲ್ಲಿ ಪಾಕ್ ಬೌಲರ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕ್ಸಿ ಜಿನ್ ಪಿಂಗ್ ಚೀನಾ ಸೇನೆ ಅಂತಾರಾಷ್ಟ್ರೀಯ ಸುದ್ದಿಗಳು ಭಾರತ-ಚೀನಾ India-china Xi Jinping Chinese Army International News

Widgets Magazine

ಸುದ್ದಿಗಳು

news

ಭಾರತೀಯ ಸೇನೆಗೆ ಹೆಚ್ಚಲಿದೆ ಬಲ: ಮಾನವರಹಿತ ಯುದ್ಧ ಟ್ಯಾಂಕರ್ ಶೀಘ್ರ ಸೇನೆಗೆ ಸೇರ್ಪಡೆ

ಭಾರತೀಯ ಸೇನೆಗೆ ಈಗ ಮತ್ತಷ್ಟು ಬಲಬಂದಂತಾಗಿದ್ದು, ಡಿಆರ್​ಡಿಒ ಮೊದಲ ಬಾರಿಗೆ ಮಾನವರಹಿತ ಯುದ್ಧ ಟ್ಯಾಂಕರ್ ...

news

ರೆಸಾರ್ಟ್ ರಾಜಕಾರಣ ಪ್ರಜಾಪ್ರಭುತ್ವಕ್ಕೆ ವಿರೋಧ: ಅನಂತ್‌ಕುಮಾರ್

ಬೆಂಗಳೂರು: ಕಾಂಗ್ರೆಸ್ ಪಕ್ಷ ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿರುವುದು ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದೆ ...

news

ಬಂಡಾಯ ಶಾಸಕರಿಗೆ ಪಾಠ ಕಲಿಸಲು ದೇವೇಗೌಡರ ಸಮರ ತಂತ್ರ

ಬೆಂಗಳೂರು: ಬಂಡಾಯ ಶಾಸಕರಿಗೆ ಪಾಠ ಕಲಿಸಲು ದೇವೇಗೌಡರ ಸಮರ ತಂತ್ರ ರೂಪಿಸಿದ್ದಾರೆ ಎಂದು ಜೆಡಿಎಸ್ ಮೂಲಗಳು ...

news

ವಿಡಿಯೋ ಗೇಮ್ ನಲ್ಲಿ ತಲ್ಲೀನನಾದ ಈ ಯುವಕ ಏನು ಮಾಡಿದ ನೋಡಿ...

ವಿಡಿಯೊ ಗೇಮ್ ನಲ್ಲಿ ತಲ್ಲೀನನಾಗಿದ್ದ ಯುವಕನೊಬ್ಬ ಬಟ್ಟೆ ಧರಿಸುವುದನ್ನೂ ಮರೆತು ನಗ್ನವಾಗಿ ಮೆಟ್ರೊ ...

Widgets Magazine Widgets Magazine Widgets Magazine