ಹನಿಮೂನ್ ಗೆಂದು ಹೋಟೆಲ್ ಗೆ ಬಂದ ನವಜೋಡಿ ಕುಡಿದ ಮತ್ತಿನಲ್ಲಿ ಮಾಡಿದ್ದೇನು ಗೊತ್ತಾ?

ಕೋಲಂಬೊ, ಶುಕ್ರವಾರ, 12 ಅಕ್ಟೋಬರ್ 2018 (12:14 IST)

ಕೋಲಂಬೊ : ಕುಡಿದ ಮತ್ತು ನೆತ್ತಿಗೆರಿದರೆ ಜನರು ವಿಚಿತ್ರವಾಗಿ ವರ್ತಿಸುತ್ತಾರೆ ಎಂಬುದಕ್ಕೆ ಶ್ರೀಲಂಕಾದ ಹೋಟೆಲ್ ಗೆ ಹನಿಮೂನ್ ಗೆಂದು ಬಂದ ಬ್ರಿಟನ್‌ನ ನವಜೋಡಿಯೊಂದು ನಿದರ್ಶನವಾಗಿದೆ.


ಹೌದು. ಇತ್ತೀಚೆಗಷ್ಟೇ ಮದುವೆಯಾದ ಬ್ರಿಟನ್‌ನ ಜಿನಾ ಲೈನ್ಸ್ ಮತ್ತು ಮಾರ್ಕ್ ಲೀ ಎಂಬ ನವಜೋಡಿ ಹನಿಮೂನ್‌ಗಾಗಿ ಶ್ರೀಲಂಕಾದಲ್ಲಿರುವ ಹೋಟೆಲ್ ಒಂದಕ್ಕೆ ಬಂದಿದ್ದಾರೆ.


ಆದರೆ ರಾತ್ರಿ ಕಂಠಪೂರ್ತಿ ಕುಡಿದ ಕಾರಣ ಈ ಜೋಡಿಗೆ ಮತ್ತು ನೆತ್ತಿಗೇರಿದ ಕಾರಣ  ಸುಮಾರು 29 ಲಕ್ಷ ರೂ. ನೀಡಿ ಇಡೀ ಹೋಟೆಲನ್ನೇ ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಹೋಟೆಲ್ ಮುಚ್ಚಿ ಕೆಲವು ಸಮಯ ಮೋಜು ಮಸ್ತಿ ಮಾಡಿದ್ದಾರೆ.
ಇದೀಗ ಮತ್ತೆ ಹೋಟೆಲ್ ತೆರೆದ ಈ ಜೋಡಿ ಅದಕ್ಕೆ ಲಕ್ಕಿ ಬೀಚ್ ಎಂದು ಹೆಸರಿಟ್ಟಿದ್ದಾರೆ. ಅಲ್ಲದೇ ಇದರ ಸಂಪೂರ್ಣ ನಿರ್ವಹಣಾ ಜವಾಬ್ದಾರಿಯನ್ನು ಹಳೆಯ ಮ್ಯಾನೇಜ್ ಮೆಂಟ್ ಗೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲಿಫ್ಟ್‌ನೊಳಗೆ ಸಿಲುಕಿಕೊಂಡ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ

ಬೆಂಗಳೂರು : ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಹಾಗೂ ಇತರ ಶಾಸಕರು ಲಿಫ್ಟ್‌ನೊಳಗೆ ಸಿಲುಕಿಕೊಂಡ ಘಟನೆ ...

news

ಸಚಿವ ಸ್ಥಾನಕ್ಕೆ ಮಹೇಶ್ ರಾಜೀನಾಮೆ: ರೇವಣ್ಣ ಹೇಳಿದ್ದೇನು ಗೊತ್ತಾ?

ಶಿಕ್ಷಣ ಸಚಿವ ಎನ್. ಮಹೇಶ್ ರಾಜೀನಾಮೆ‌ ನೀಡಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಹೆಚ್.ಡಿ.ಕುಮಾರಸ್ವಾಮಿಗೆ ...

news

ಎನ್.ಮಹೇಶ್ ಪರ ಪುಟ್ಟರಂಗಶೆಟ್ಟಿ ಬ್ಯಾಟಿಂಗ್

ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿರುವ ಎನ್. ಮಹೇಶ್ ಪರ ಪುಟ್ಟರಂಗಶೆಟ್ಟಿ ಬ್ಯಾಟಿಂಗ್ ಮಾಡಿದ್ದಾರೆ.

news

ಮರಗಮ್ಮ ದೇವಸ್ಥಾನ ಹತ್ತಿರ ಗಂಡು ಶಿಶು ಪತ್ತೆ

ನವಜಾತ ಗಂಡು ಶಿಶು ಪತ್ತೆಯಾಗಿರುವ ಘಟನೆ ಬಿಸಿಲೂರು ಖ್ಯಾತಿಯ ಜಿಲ್ಲೆಯಲ್ಲಿ ನಡೆದಿದೆ.

Widgets Magazine