Widgets Magazine
Widgets Magazine

ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆ; ಅಗ್ರಸ್ಥಾನದಲ್ಲಿ ಮುಖೇಶ್ ಅಂಬಾನಿ

ನ್ಯೂಯಾರ್ಕ್, ಗುರುವಾರ, 8 ಮಾರ್ಚ್ 2018 (11:09 IST)

Widgets Magazine

ನ್ಯೂಯಾರ್ಕ್‌: ವಿಶ್ವದ ಜನ ಪ್ರಿಯ ನಿಯತಕಾಲಿಕೆ ಫೋರ್ಬ್ಸ್ ವಿಶ್ವದ ಸಿರಿವಂತರ ಪಟ್ಟಿ ಪ್ರಕಟಿಸಿದ್ದು, ಮತ್ತೊಮ್ಮೆ ಭಾರತೀಯ ಉದ್ಯಮಿ ಮುಖೇಶ್ ಅಂಬಾನಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ, ಸತತ 11ನೇ ವರ್ಷ ಈ ಪಟ್ಟಿಯಲ್ಲಿ ಅಗ್ರರಾಗಿ ಮುಂದು ವರಿದಿರುವ ಹೆಗ್ಗಳಿಕೆ ಅವರದ್ದಾಗಿದೆ.


ಇನ್ನು ಅಮೆಜಾನ್‌ನ ಸಂಸ್ಥಾಪಕ  ಜೆಫ್‌ ಬಿಜೋಸ್‌ ಪ್ರತಿಷ್ಠಿತ ಫೋರ್ಬ್ಸ್ ಮ್ಯಾಗಜಿನ್ ನ ವಿಶ್ವದ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಎರಡನೇ ಸ್ಥಾನದಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್‌ ಇದ್ದಾರೆ.


ಅಮೆಜಾನ್.ಕಾಮ್‌ನಲ್ಲಿ ಬೆಜೋಸ್‌ಗೆ 80 ದಶಲಕ್ಷ ಷೇರ್‌ಗಳಿವೆ. ಕಳೆದ 30 ವರ್ಷಗಳಿಂದ ಬೆಜೋಸ್ ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಆರನೆಯವರಾಗಿ ಸ್ಥಾನಪಡೆದಿದ್ದರು.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಟ ಉಪೇಂದ್ರ ಟ್ವೀಟ್ ಮೂಲಕ ಜನರಲ್ಲಿ ಹೀಗ್ಯಾಕೆ ಮನವಿ ಮಾಡಿಕೊಂಡರು ಗೊತ್ತಾ…?

ಬೆಂಗಳೂರು : ಕೆಪಿಜೆಪಿ ಪಕ್ಷದಿಂದ ಉಪೇಂದ್ರ ಅವರು ಹೊರಬಂದ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಾದ ...

news

ವಿಶ್ವನಾಥ್ ಶೆಟ್ಟಿ ಮೇಲೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ-ರಾಮಲಿಂಗಾರೆಡ್ಡಿ

ಕಲಬುರಗಿ : ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಮೇಲೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ...

news

ಕೆಟ್ಟ ಮೇಲೆ ಬುದ್ಧಿ ಕಲಿತ ರಾಜ್ಯ ಸರ್ಕಾರ

ಬೆಂಗಳೂರು: ಲೋಕಾಯುಕ್ತ ಕಚೇರಿಗೇ ನುಗ್ಗಿ ದುಷ್ಕರ್ಮಿಯೊಬ್ಬ ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿಯವರಿಗೆ ...

news

ದಾವೂದ್ ಇಬ್ರಾಹಿಂ ಆಪ್ತ ದುಬೈನಲ್ಲಿ ಸಿಬಿಐ ಬಲೆಗೆ

ದುಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಫಾರುಖ್ ಟಾಕ್ಲಾನನ್ನು ದುಬೈನಲ್ಲಿ ಸಿಬಿಐ ಅಧಿಕಾರಿಗಳು ...

Widgets Magazine Widgets Magazine Widgets Magazine