ಮೋಸ ಮಾಡಿದ ಪ್ರಿಯಕರನನ್ನು ಕೊಂದು ಬಿರಿಯಾನಿ ಮಾಡಿ ಹಂಚಿಬಿಟ್ಟಳು ಪ್ರಿಯತಮೆ

ದುಬೈ, ಗುರುವಾರ, 22 ನವೆಂಬರ್ 2018 (07:22 IST)

ದುಬೈ : ಮಹಿಳೆಯೊಬ್ಬಳು 7 ವರ್ಷ ಪ್ರೀತಿಸಿದ ಪ್ರಿಯಕರ ಮಾಡಿದ್ದಕ್ಕೆ ಆತನನ್ನು ಕೊಂದು ಬಿರಿಯಾನಿ ಮಾಡಿ ಕೆಲಸಗಾರರಿಗೆ ಹಂಚಿದ ಘಟನೆ ದುಬೈ ನಲ್ಲಿ ನಡೆದಿದೆ.


30 ವರ್ಷದ ಆಸುಪಾಸಿನ ಮೊರಕ್ಕೋ ದೇಶದ ಮಹಿಳೆಯೊಬ್ಬಳು ವ್ಯಕ್ತಿಯೊಬ್ಬನ ಜೊತೆ 7 ವರ್ಷದಿಂದ ಪ್ರೀತಿಸುತ್ತಿದ್ದು, ಅನೈತಿಕ ಸಂಬಂಧ ಕೂಡ ಹೊಂದಿದ್ದರು. ಆದರೆ ಆತ ಆಕೆಯನ್ನು ಬಿಟ್ಟು ಬೇರೆ ಯುವತಿಯೊಬ್ಬಳ ಜೊತೆ ಮದುವೆಯಾಗಲು ಬಯಸಿದ್ದಾನೆ, ಇದರಿಂದ ಕೋಪಗೊಂಡ ಮಹಿಳೆ ಆತನನ್ನು ಕೊಂದು ಆತನ ಮಾಂಸದಿಂದ ಬಿರಿಯಾನಿ ಮಾಡಿ ಮನೆ ಪಕ್ಕದಲ್ಲೇ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಹಂಚಿದ್ದಾಳೆ. ಬಾಕಿ ಉಳಿದಿದ್ದ ಭಾಗಗಳನ್ನು ನಾಯಿಗೆ ಹಾಕಿದ್ದಾಳೆ.


ಇತ್ತ ಮೂರು ತಿಂಗಳಾದರೂ ಮನೆಗೆ ಬಾರದ ವ್ಯಕ್ತಿಯನ್ನು ಹುಡುಕಿಕೊಂಡು ಆತನ ಸಹೋದರ ಪ್ರಿಯತಮೆಯ ಮನೆಗೆ ಬಂದಿದ್ದಾನೆ. ಸಂಶಯದಿಂದ ಆಕೆಯ ಮನೆಯನ್ನು ಹುಡುಕಿದಾಗ  ಅಲ್ಲಿ ಹಲ್ಲೊಂದು ಸಿಕ್ಕಿದೆ. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿ ಹಲ್ಲನ್ನು ಡಿಎನ್​ಎ ಟೆಸ್ಟ್​ ಮಾಡಿಸಿದಾಗ ವರದಿಯಲ್ಲಿ ಆ ಹಲ್ಲು ತನ್ನ ಸಹೋದರನದ್ದೇ ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಇದೀಗ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಬ್ ನಲ್ಲಿ ಯುವತಿಗೆ ಅಪರಿಚಿತ ವ್ಯಕ್ತಿಯಿಂದ ಲೈಂಗಿಕ ಕಿರುಕುಳ

ಬೆಂಗಳೂರು : ಬೆಂಗಳೂರು ನಗರದ ಕೋರಮಂಗಲದಲ್ಲಿರುವ ಬ್ರೈಲಿ ಪಬ್ ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ...

news

ಪ್ಯಾಂಟ್ ಬಿಚ್ಚಿ ಹಸ್ತಮೈಥುನ ಮಾಡಿಕೊಂಡ ಕಾಮುಕನಿಗೆ ಯುವತಿ ಮಾಡಿದ್ದೇನು ಗೊತ್ತಾ?

ನವದೆಹಲಿ : ಬಸ್‍ ನಲ್ಲಿ ಕಾಮುಕನೊಬ್ಬ ಕಾಲೇಜು ವಿದ್ಯಾರ್ಥಿನಿಯ ಎದುರು ಪ್ಯಾಂಟ್ ಬಿಚ್ಚಿ ಹಸ್ತಮೈಥುನ ...

news

ನಾಲ್ವರು ಕಾಮುಕರಿಂದ ಬೀದಿ ನಾಯಿ ಮೇಲೆ ಅತ್ಯಾಚಾರ

ಮುಂಬೈ : ಗಂಡು ನಾಯಿ ಮೇಲೆ ನಾಲ್ವರು ಕಾಮುಕರು ಅತ್ಯಾಚಾರ ಎಸಗಿರುವ ಘಟನೆ ಮುಂಬೈನ ಪಶ್ಚಿಮ ಮಲಾಡ್ ಬಳಿಯ ...

news

ದೇವೇಗೌಡರ ಊರಲ್ಲಿ ಬಡವರ ಪಾಡು ಕೇಳೋರು ಯಾರು?

ರಾಜ್ಯದಲ್ಲಿ ಒಂದೆಡೆ ರೈತರ ಪ್ರತಿಭಟನೆಯ ಕಾವು ಜೋರಾಗಿದೆ. ಇದರ ನಡುವೆ ವೃದ್ಧರ ಮತ್ತು ವಿಶೇಷ ಚೇತನರ ...

Widgets Magazine