ಪತ್ನಿ ಬೇರೊಬ್ಬನೊಂದಿಗೆ ಸಲ್ಲಾಪದಲ್ಲಿದ್ದಾಗ ಪತಿ ಬಂದ

ಬ್ರೆಜಿಲಿಯಾ, ಭಾನುವಾರ, 24 ಡಿಸೆಂಬರ್ 2017 (16:57 IST)

ಗಂಡನಾದವನು ಮನೆಯಲ್ಲಿ ಇಲ್ಲದಿದ್ದಾಗ ಹೆಂಡತಿಯಾದವಳು ಬೇರೊಬ್ಬನ ಜತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಆಕೆಯ ಗಂಡ ಬಂದರೆ... ಆತನ ಪತ್ನಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿಸದ್ದ ವ್ಯಕ್ತಿ ವಸ್ತ್ರವನ್ನೂ ತೊಟ್ಟುಕೊಳ್ಳದೆ ಎದ್ದೆನೋ ಬಿದ್ದೆನೋ ಎಂದು ಕಿಟಕಿಯಿಂದ ಪಾರಾಗುತ್ತಾನೆ. ಈ ಸನ್ನಿವೇಶವನ್ನು ನೀವು ಇಷ್ಟು ದಿನ ಟೀವಿ, ಸಿನಿಮಾದಲ್ಲಿ ನೋಡಿರುತ್ತೀರಿ. ಆದರೆ ಬ್ರೆಜಿಲ್‌ನ ಜನತೆಗೆ ಇದನ್ನು ಕಣ್ಣಾರೆ ಸವಿಯುವ ಅವಕಾಶ ಸಿಕ್ಕಿದೆ.
ವಿವಾಹಿತ ಪರಸ್ತ್ರೀ ಜತೆ ಆಕೆಯ 'ಅಕ್ರಮ' ಗೆಳೆಯನೊಬ್ಬ ಆಕೆಯ ಮನೆಯಲ್ಲೇ ಕಾಮಕೇಳಿಯಲ್ಲಿ ತೊಡಗಿದ್ದ. ಕಾಮಕೇಳಿ ಉನ್ಮಾದದ ಸ್ಥಿತಿಯಲ್ಲಿದ್ದಾಗಲೇ ಆಕೆಯ ಗಂಡ ಮನೆಗೆ ಬಂದುಬಿಟ್ಟಿದ್ದಾನೆ. 
 
ಅರೆ ವಸ್ತ್ರದಲ್ಲಿದ್ದ ಹೆಂಡತಿಯ ಸ್ಥಿತಿಯನ್ನು ಕಂಡು ಅನುಮಾನಗೊಂಡ ಗಂಡ, ಜಗಳಕ್ಕೆ ಇಳಿದಿದ್ದಾನೆ. ಇನ್ನು ಬೆಚ್ಚಿದ ವಿಟಪುರುಷನು ಬೆಡ್‌ರೂಂನಿಂದ ಪಾರಾಗಿ ಕಿಟಕಿಯ ಮರೆಯಲ್ಲೇ ಅವಿತುಕೊಂಡಿದ್ದಾನೆ. ಅಷ್ಟರಲ್ಲಾಗಲೇ ಕಿಟಕಿ ಮರೆಯಲ್ಲಿ ಅವಿತುಕೊಂಡವನನ್ನು ನೋಡಿ ಜನ ರಸ್ತೆಯಲ್ಲಿ ಗುಂಪು ಸೇರಿದ್ದಾರೆ. 
 
ಆದರೆ, ಕೊನಗೆ ಮಾನ ಮರ್ಯಾದೆ ಬದಿಗಿಟ್ಟು ಕಿಟಕಿಯಿಂದ ಕೆಳಗಿಳಿಯಲು ಒದ್ದಾಡಿ ಜನರ ಮಧ್ಯೆಯೇ ಜಿಗಿದು ವಿಟಪುರುಷ ಪಾರಾಗಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲಾಲು ಯಾದವ್‌ಗೆ ಶಿಕ್ಷೆ: ಕೋರ್ಟ್ ತೀರ್ಪು ಪ್ರಶ್ನಿಸುವಂತಿಲ್ಲ ಎಂದ ಖರ್ಗೆ

ಕಲಬುರ್ಗಿ : ಮೇವು ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್‌ಗೆ ಶಿಕ್ಷೆಯಾಗಿದೆ ನ್ಯಾಯಾಲಯದ ...

news

ಭ್ರಷ್ಟಾಚಾರ ನಿಭಾಯಿಸಲು ಮೋದಿ ವಿಫಲ– ಅಣ್ಣಾ ಹಜಾರೆ

ದೇಶದ ಗಂಭೀರ ಸಮಸ್ಯೆಗಳನ್ನು ಹಾಗೂ ಭ್ರಷ್ಟಾಚಾರ ಹಾವಳಿ ನಿಭಾಯಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ...

news

ಬಿಜೆಪಿಯ ಪತ್ರ ರಾಜಕೀಯದಿಂದ ಏಕತೆಗೆ ಧಕ್ಕೆ– ದಿನೇಶ ಗುಂಡೂರಾವ್

ಮಹಾದಾಯಿ ವಿಚಾರದಲ್ಲಿ ಬಿಜೆಪಿಯ ಪತ್ರ ರಾಜಕೀಯದಿಂದ ಎರಡು ರಾಜ್ಯಗಳ ಏಕತೆಗೆ ಧಕ್ಕೆ ಉಂಟಾಗುತ್ತಿದೆ. ಈ ...

news

ಹುಟ್ಟಿದ ಮೂರೇ ದಿನಕ್ಕೆ ಮಗುವನ್ನು ಬಿಟ್ಟುಹೋದ ತಾಯಿ!

ಮೂರು ದಿನಗಳ ಹಿಂದೆ ಜನಿಸಿರುವ ಹೆಣ್ಣು ಶಿಶುವನ್ನು ನಿರ್ದಯಿ ತಾಯಿ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿರುವ ಘಟನೆ ...

Widgets Magazine
Widgets Magazine