ದುಬೈ ಆಯ್ತು, ಇದೀಗ ಪಾಕಿಸ್ತಾನವೂ ನಾವೂ ಸಹಾಯ ಮಾಡ್ತೀವಿ ಕೇರಳಕ್ಕೆ ಎನ್ನುತ್ತಿದೆ!

ನವದೆಹಲಿ, ಶುಕ್ರವಾರ, 24 ಆಗಸ್ಟ್ 2018 (08:11 IST)

ನವದೆಹಲಿ: ದುಬೈ ಸರ್ಕಾರ ಪ್ರವಾಹ ಪೀಡಿತ ಕೇರಳಕ್ಕೆ 700 ಕೋಟಿ ರೂ. ನೆರವು ನೀಡಲು ಹೋಗಿ ಕೇಂದ್ರ ಸರ್ಕಾರ ನಿರಾಕರಿಸಿದ ಪ್ರಕರಣ ಚರ್ಚೆಯಲ್ಲಿರುವಾಗಲೇ ಪಾಕಿಸ್ತಾನವೂ ಇದೇ ಕೆಲಸ ಮಾಡಲು ಹೊರಟಿದೆ.
 

ದುಬೈ ನಂತರ ಇದೀಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೇರಳದ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಸಿದ್ಧ ಎಂದಿದ್ದಾರೆ. ಆದರೆ ಇಮ್ರಾನ್ ಕೇರಳಕ್ಕೆ ಧನ ಸಹಾಯ ಮಾಡುವ ಬಗ್ಗೆ ಮಾತನಾಡಿಲ್ಲ.
 
ಬದಲಾಗಿ ಮಾನವೀಯ ನೆಲೆಯಲ್ಲಿ ಯಾವುದೇ ಸಹಾಯ ಮಾಡಲು ಸಿದ್ಧ. ಕೇರಳದ ಸ್ಥಿತಿಗೆ ನಮ್ಮ ಸಂತಾಪವಿದೆ ಎಂದು ಟ್ವೀಟ್ ಮಾಡಿದ್ದಾರೆ. ಪಾಕಿಸ್ತಾನ ನೆರವು ಭಾರತ ಪಡೆಯುವುದಂತೂ ಅಸಾಧ್ಯವೇ ಹಾಗಿದ್ದರೂ ಸಾಂಪ್ರದಾಯಿಕ ಎದುರಾಳಿ ರಾಷ್ಟ್ರದ ಬಗ್ಗೆ ಪಾಕ್ ಪ್ರಧಾನಿ ಈ ರೀತಿಯ ಸಹತಾಪದ ಮಾತನಾಡಿರುವುದು ನಿಜಕ್ಕೂ ವಿಶೇಷವೇ ಬಿಡಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಿರಾಶ್ರಿತರ ಕೇಂದ್ರಕ್ಕೆ ಬಂದ ಕೇರಳ ಸಿಎಂ ಪಿನರಾಯ್ ವಿಜಯನ್ ಸಂತ್ರಸ್ತರಿಂದ ಏನೆಲ್ಲಾ ಮಾತು ಕೇಳಬೇಕಾಗಿ ಬಂತು ನೋಡಿ!

ತಿರುವನಂತಪುರಂ: ಕೇರಳದಲ್ಲಿ ಪ್ರವಾಹದಿಂದಾಗಿ ಜನ ಜೀವನ ಸಂಕಷ್ಟ ಅನುಭವಿಸುತ್ತಿರುವುದು ಎರಡು ವಾರಗಳೇ ...

news

ಕೇರಳ ಪ್ರವಾಹಕ್ಕೆ ದುಬೈ ನೀಡಿದ ಸಹಾಯವನ್ನು ಭಾರತ ಸರ್ಕಾರ ನಿರಾಕರಿಸುತ್ತಿರುವುದರ ನಿಜ ಕಾರಣ ಏನು ಗೊತ್ತಾ?!

ನವದೆಹಲಿ: ಕೇರಳ ಪ್ರವಾಹಕ್ಕೆ ಸ್ಪಂದಿಸಿದ ದುಬೈ ಸರ್ಕಾರ 700 ಕೋಟಿ ರೂ. ನೆರವು ನೀಡಲು ಬಂದಾಗ ಪ್ರಧಾನಿ ...

news

ಕುಂಭಮೇಳಕ್ಕೆ ಸೇನೆಯ ಬಿಗಿ ಭದ್ರತೆ

ಅರ್ಧಕುಂಭ ಮೇಳದಲ್ಲಿ ಸೇನಾ ಯೋಧರು ಭದ್ರತೆ ಒದಗಿಸುತ್ತಾರೆ. ಆದರೆ ಈ ಬಾರಿ ಇನ್ನೂ ಹೆಚ್ಚಿನ ಭದ್ರತೆಯನ್ನು ...

news

ಡಿಸಿಎಂ ದೆಹಲಿಗೆ ಹೋಗಿದ್ದು ಏಕೆ? ಕೈ ಪಾಳೆಯದಲ್ಲಿ ಕುತೂಹಲ!

ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಸಂಪುಟ ವಿಸ್ತರಣೆ ಸುದ್ದಿ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ...

Widgets Magazine
Widgets Magazine