ಫಿಲಿಪ್ಪೀನ್ಸ್ ; ಮತ್ತೊಬ್ಬ ಮೇಯರ್ ನನ್ನು ಹತ್ಯೆಗೈದ ದುಷ್ಕರ್ಮಿಗಳು

ಫಿಲಿಪ್ಪೀನ್ಸ್, ಗುರುವಾರ, 5 ಜುಲೈ 2018 (06:53 IST)

ಫಿಲಿಪ್ಪೀನ್ಸ್ : ಎರಡು ದಿನಗಳ ಹಿಂದೆಯಷ್ಟೇ ಫಿಲಿಪ್ಪೀನ್ಸ್‌ನ ಮೇಯರ್ ಆಂಟೋನಿಯೊ ಹಲೀಲಿ ಎಂಬುವವರನ್ನು ದುಷ್ಕರ್ಮಿಯೊಬ್ಬ  ಗುಂಡಿಕ್ಕಿ ಹತ್ಯೆಮಾಡಿದ್ದನು, ಅದೇರೀತಿ ಇದೀಗ ಮತ್ತೊಬ್ಬ ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದ ಉತ್ತರದಲ್ಲಿರುವ ಪಟ್ಟಣವೊಂದರ ಮೇಯರ್‌ ನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ನುಯೇವ ಎಸಿಜ ಪ್ರಾಂತದ ರಾಜಧಾನಿಯಲ್ಲಿರುವ ಸರಕಾರಿ ಕಚೇರಿಯಿಂದ 57 ವರ್ಷದ ಮೇಯರ್ ಫರ್ಡಿನಂಡ್ ಬೋಟೆ ಅವರು ತನ್ನ ಚಾಲಕನೊಂದಿಗೆ ಹೊರಬರುತ್ತಿರುವಾಗ ಬಂದೂಕುಧಾರಿಗಳು ಅವರ ಕಾರಿನ ಸಮೀಪ ಬಂದು ಗುಂಡು ಹಾರಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಗುವಿನ ಕತ್ತು ಕೊಯ್ದು ಹಲ್ಲೆ ನಡೆಸಿದ ಅಂಗನವಾಡಿ ಶಿಕ್ಷಕಿ!

ಆ ಪುಟ್ಟ ಮಗು ಎಂದಿನಂತೆ ಅಂಗನವಾಡಿಗೆ ಹೋಗಿತ್ತು. ಸರಿ ತಪ್ಪು ಏನು ಅಂತ ಗೊತ್ತಿರದ ವಯಸ್ಸು ಆತನದ್ದು. ...

news

ಬೈಕ್ ನಿಂದ ಪುಟಿದು ನದಿಗೆ ಬಿದ್ದ ಬಾಲಕಿ; ರಕ್ಷಣೆಗೆ ನದಿಗೆ ಹಾರಿದ ತಂದೆ ಸಾವು

ಕೃಷ್ಣಾ ನದಿ ಸೇತುವೆ ಮೇಲೆ ಇಂದು ಮನಕಲುಕುವ ಘಟನೆ ನಡೆದಿದೆ. ಚಲಿಸುತ್ತಿದ್ದ ಬೈಕ್ ನಿಂದ ಪುಟಿದ ಮೂರು ...

news

ವಿಮಾ ಹಣ ಬಿಡುಗಡೆಗೆ ಸಂಸದರ ನೇತೃತ್ವದಲ್ಲಿ ಪ್ರತಿಭಟನೆ

ಫಸಲ್ ಭೀಮಾ ಯೋಜನೆಯಲ್ಲಿ ವಿಮಾ ಹಣವನ್ನು ರೈತರ ಖಾತೆಗೆ ಜಮಾ ಮಾಡದ ರಾಜ್ಯ ಸರ್ಕಾರ ಮತ್ತು ವಿಮಾ ಕಂಪನಿಯ ...

news

ಮತ್ತೆ ಭುಗಿಲೆದ್ದ ಅಷ್ಟ ಮಠಗಳ ನಡುವಿನ ಮುಸುಕಿನ ಗುದ್ದಾಟ

ಅಷ್ಟ ಮಠಗಳ ನಡುವಿನ ಮುಸುಕಿನ ಗುದ್ದಾಟ ಮತ್ತೆ ಭುಗಿಲೆದ್ದಿದೆ. ಶೀರೂರು ಮಠದ ಪಟ್ಟದ ದೇವರನ್ನು ...

Widgets Magazine
Widgets Magazine