Widgets Magazine
Widgets Magazine

ಬ್ರಿಕ್ಸ್ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಶಾತಿ ಮಂತ್ರ

ನವದೆಹಲಿ, ಸೋಮವಾರ, 4 ಸೆಪ್ಟಂಬರ್ 2017 (10:04 IST)

Widgets Magazine

ನವದೆಹಲಿ: ಚೀನಾದ ಕ್ಸಿಯಾಮೆನ್ ನಲ್ಲಿ ನಡೆಯುತ್ತಿರುವ 9 ನೇ ಬ್ರಿಕ್ಸ್ ಸಮ್ಮೇಳನದಲ್ಲಿ ಭಾರತದ ಪ್ರಧಾನಿ ಮೋದಿ ಭಾಷಣ ಮಾಡಿದ್ದು, ಶಾಂತಿ ಮಂತ್ರ ಪಠಿಸಿದ್ದಾರೆ.


 
ಉದ್ದೇಶಿಸಿ ಮಾತನಾಡಿದ ಮೋದಿ, ಬ್ರಿಕ್ಸ್ ದೇಶಗಳ ನಡುವೆ ಪರಸ್ಪರ ಸಹಕಾರ, ಶಾಂತಿ ಅತ್ಯಗತ್ಯ. ಭಯೋತ್ಪಾದನೆ ನಿಗ್ರಹ ನಮ್ಮ ಮುಖ್ಯ ಅಜೆಂಡವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಭಾರತದ ಯುವ ಸಮೂಹವೇ ನಮ್ಮ ಶಕ್ತಿ ಎಂದಿರುವ ಪ್ರಧಾನಿ ಮೋದಿ, ಡಿಜಿಟಲ್ ಕ್ರಾಂತಿಯ ಅಗತ್ಯತೆಯನ್ನು ಪ್ರತಿಪಾದಿಸಿದರು. ಯಾವಾಗಲೂ ಹಿಂದಿಯಲ್ಲಿ ನಿರ್ಗಳವಾಗಿ ಮಾತನಾಡುವ ಮೋದಿ ಬ್ರಿಕ್ಸ್ ಸಮ್ಮೇಳನದಲ್ಲಿ ಆಂಗ್ಲ ಭಾಷೆಯ ಲಿಖಿತ ಭಾಷಣ ಓದಿದರು.
 
ಡೋಕ್ಲಾಂ ವಿವಾದ ಮುಗಿದ ಬೆನ್ನಲ್ಲೇ ಚೀನಾಗೆ ಭೇಟಿ ಕೊಟ್ಟಿರುವ ಭಾರತೀಯ ಪ್ರಧಾನಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆತ್ಮೀಯ ಸ್ವಾಗತ ನೀಡಿದರು. ನಂತರ ಬ್ರಿಕ್ಸ್ ನಾಯಕರು ಒಟ್ಟಾಗಿ ಒಂದೇ ವೇದಿಕೆಯಲ್ಲಿ ನಿಂತು ಫೋಟೋಗೆ ಪೋಸ್ ನೀಡಿದರು.
 
ಇದನ್ನೂ ಓದಿ.. ಗುಡ್ ನ್ಯೂಸ್ ಕೊಟ್ಟ ಸೈನಾ ನೆಹ್ವಾಲ್!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

‘ಕಾಂಗ್ರೆಸ್ ನ್ನು ಜನ ಕಸದ ಬುಟ್ಟಿಗೆ ಹಾಕ್ತಾರೆ’

ಬೆಂಗಳೂರು: ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಆಯ್ಕೆಯಾಗಿರುವ ಪ್ರಕಾಶ್ ಜಾವೇಡ್ಕರ್ ಪಕ್ಷದ ...

news

ಟಿಕೆಟ್ ಹಂಚಿಕೆ ಬಹಿರಂಗವಾಗಿ ಹೇಳಿಕೆ ಬೇಡ: ಯಡಿಯೂರಪ್ಪ ಸೂಚನೆ

ಹಾವೇರಿ: ಬಿಜೆಪಿ ಪಕ್ಷದ ಟಿಕೆಟ್ ಹಂಚಿಕೆ ಬಗ್ಗೆ ಮುಖಂಡರು ಬಹಿರಂಗವಾಗಿ ಹೇಳಿಕೆ ನೀಡುವುದು ಬೇಡ ಎಂದು ...

news

ಕುಮಾರಸ್ವಾಮಿ ಸಿಎಂ ಆದ ನಂತ್ರ ಕೃಷಿಗೆ ಇಸ್ರೇಲ್ ತಂತ್ರಜ್ಞಾನ: ದೇವೇಗೌಡ

ಚಿತ್ರದುರ್ಗ: ಕುಮಾರಸ್ವಾಮಿ ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್‌ಗೆ ತೆರಳಿದ್ದಾರೆ. ಮುಂದೆ ಸಿಎಂ ಆದ ಬಳಿಕ ...

news

ಉತ್ತರ ಕೊರಿಯಾದಿಂದ ಹೈಡ್ರೋಜನ್ ಬಾಂಬ್ ಪರೀಕ್ಷೆ

ಪೊಂಗ್‌ಯಾಂಗ್: ಉತ್ತರ ಕೊರಿಯಾ ಮತ್ತೆ ಉದ್ಧಟತನ ಮೆರೆದು ಇಂದು ಯಶಸ್ವಿಯಾಗಿ ಹೈಡ್ರೋಜನ್ ಬಾಂಬ್ ಪರೀಕ್ಷೆ ...

Widgets Magazine Widgets Magazine Widgets Magazine