ನಿಫಾ ವೈರಸ್‌ ಭೀತಿಗೆ ಕೇರಳದ ಆಮದನ್ನು ರದ್ದುಪಡಿಸಿದ ಸೌದಿ ಅರೇಬಿಯಾ

ರಿಯಾದ್, ಬುಧವಾರ, 6 ಜೂನ್ 2018 (14:41 IST)

ರಿಯಾದ್ : ಕೇರಳದಲ್ಲಿ ನಿಫಾ ವೈರಸ್‌ ಗೆ ಜನರು ಸಾವನಪ್ಪುತ್ತಿರುವುದನ್ನುತಿಳಿದ ಸೌದಿ ಅರೇಬಿಯಾವು ಕೇರಳದಿಂದ ಹಣ್ಣು, ತರಕಾರಿಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿದೆ.

ನಿಫಾ ವೈರಸ್‌ ಭೀತಿಯಿಂದ ಕಳೆದ ಮೇ 29ರಂದೇ  ಕೇರಳದಿಂದ ಹಣ್ಣು ಹಂಪಲು ತರಕಾರಿಗಳ ಆಮದನ್ನು ನಿಷೇಧಿಸಿದ ಯುಎಇ ಇದಕ್ಕೂ  ಮೊದಲೇ ಆರ್ಡರ್ ಮಾಡಿದ್ದ 100 ಟನ್ ಗಳಷ್ಟು ಹಣ್ಣುಗಳು, ತರಕಾರಿಗಳು ಹಾಗು ಕೇರಳದಿಂದ ಆಮದು ಮಾಡಿಕೊಳ್ಳಲಾದ ಇತರ ಉತ್ಪನ್ನಗಳನ್ನು ರದ್ದು ಪಡಿಸಿರುವುದಾಗಿ ಕೂಡ ತಿಳಿದುಬಂದಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ಲಾಸ್ಟಿಕ್ ಮುಕ್ತ ತಮಿಳುನಾಡನ್ನು ನಿರ್ಮಾಣ ಮಾಡಲು ಹೊರಟ ಸಿಎಂ ಪಳನಿಸ್ವಾಮಿ

ಚೆನ್ನೈ : ತಮಿಳುನಾಡನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಸಿಎಂ ಪಳನಿಸ್ವಾಮಿ ಅವರು ನಿರ್ಧರಿಸಿದ್ದು, ಈ ಮೂಲಕ ...

news

ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಹಾರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್

ಪಟ್ನಾ : ಅತ್ಯಾಚಾರ ಪ್ರಕರಣಗಳಿಗೆ ಪೋಷಕರು ಮತ್ತು ಸ್ಮಾರ್ಟ್‌ಫೋನ್‌ಗಳೇ ಕಾರಣ ಎಂದು ಹೇಳಿಕೆ ನೀಡುವ ಮೂಲಕ ...

news

ಕಾಲಾ ಚಿತ್ರ ರಾಜ್ಯದಲ್ಲಿ ಪ್ರದರ್ಶನ ಮಾಡಿದರೆ ನಾವು ಧಂಗೆ ಏಳುತ್ತೇವೆ - ನಟ ಮುಖ್ಯಮಂತ್ರಿ ಚಂದ್ರು ಎಚ್ಚರಿಕೆ

ಬೆಂಗಳೂರು : ಕರ್ನಾಟಕದಲ್ಲಿ ರಜನೀಕಾಂತ್ ಅಭಿನಯದ ಕಾಲಾ ಚಿತ್ರದ ಬಿಡುಗಡೆಯ ವಿಚಾರಕ್ಕೆ ಸಂಬಂಧಿಸಿದಂತೆ ...

news

ಪ್ರಮಾಣ ವಚನ ಸಮಾರಂಭದ ಹಿಂದೆಯೇ ಅಸಮಾಧಾನದ ಹೊಗೆ

ಬೆಂಗಳೂರು: ನೂತನವಾಗುತ್ತಿರುವವರಿಗೆ ಸಚಿವರಾಗುತ್ತಿರುವ ಪ್ರಮಾಣ ವಚನದ ಸಂಭ್ರಮವಾದರೆ, ಸ್ಥಾನ ...

Widgets Magazine