ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ವಿರುದ್ಧ ಹೊಸ ಕಾನೂನು ಕ್ರಮ ಜಾರಿಗೊಳಿಸಿದ ಸೌದಿ ಅರೇಬಿಯಾ

ಸೌದಿ ಅರೇಬಿಯಾ, ಗುರುವಾರ, 31 ಮೇ 2018 (07:31 IST)

Widgets Magazine

ಸೌದಿ ಅರೇಬಿಯಾ : ಸೌದಿ ಅರೇಬಿಯಾ ಸರ್ಕಾರವು ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಕಾನೂನು ಕ್ರಮವೊಂದನ್ನು ಜಾರಿ ಮಾಡಿದೆ.


ಈ ಕಾನೂನಿನ ಪ್ರಕಾರ ಸೌದಿ ಅರೇಬಿಯಾದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯಕ್ಕೆ 5 ವರ್ಷ ಜೈಲು ಮತ್ತು 53 ಲಕ್ಷ ರೂ. (80 ಸಾವಿರ ಡಾಲರ್‌) ದಂಡ ವಿಧಿಸಬಹುದಾಗಿದೆ. ಸಂಪುಟಕ್ಕೆ ಸಲಹೆಗಳನ್ನು ನೀಡುವ ಸೌದಿಯ ಶೂರಾ ಮಂಡಳಿ ಸೋಮವಾರದಂದು ಈ ಬಗ್ಗೆ ಕರಡು ಮಸೂದೆಯನ್ನು ಮಂಡಿಸಿದ್ದು, ಈ ಕಾನೂನಿಗೆ ಸೌದಿ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಎಂಬುದಾಗಿ ತಿಳಿದುಬಂದಿದೆ.


ಇತ್ತೀಚಿನ ದಿನಗಳಲ್ಲಿ ಸೌದಿಯಲ್ಲಿ ಹಲವಾರು ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿರುವ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ನೇತೃತ್ವದ ಈಗಾಗಲೇ ಚಿತ್ರ ಮಂದಿರಗಳಿಗೆ ದಶಕಗಳಿಂದ ಮಹಿಳೆಯರ ಮೇಲಿದ್ದ ನಿಷೇಧ ಹಾಗೂ ಮಹಿಳೆಯರ ಚಾಲನೆ ಮೇಲೆ ವಿಧಿಸಲಾಗಿರುವ ನಿಷೇಧವನ್ನು ತೆರವುಗೊಳಿಸಿದೆ. ಕಾರ್ಯಕ್ರಮಗಳಿಗೆ ಪುರುಷರ ಜತೆ ಮಹಿಳೆಯರಿಗೂ ಮುಕ್ತ ಪ್ರವೇಶ ನೀಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲೆ ಫುಲ್ ಗರಂ ಆದ ನಟ ಹುಚ್ಚ ವೆಂಕಟ್

ಬೆಂಗಳೂರು : ‘ರೈತರ ಸಾಲಮನ್ನಾ ಕುರಿತು ಸಿಎಂ ಜೊತೆ ಮಾತನಾಡಲು ಬಂದ್ರೆ ನನಗೆ ಅನುಮತಿ ನೀಡುತ್ತಿಲ್ಲ. ...

news

ಮಕ್ಕಳಿಗೆ ಅನಗತ್ಯ ಒತ್ತಡವನ್ನು ತಪ್ಪಿಸಲು ತಮಿಳುನಾಡಿನ ಮದ್ರಾಸ್ ಹೈಕೋರ್ಟ್ ಹೊರಡಿಸಿದ ಹೊಸ ಆದೇಶ ಹೀಗಿದೆ!

ಚೆನ್ನೈ : ಮಕ್ಕಳಿಗೆ ಅನಗತ್ಯ ಒತ್ತಡವನ್ನು ತಪ್ಪಿಸುವ ಸಲುವಾಗಿ ತಮಿಳುನಾಡಿನ ಮದ್ರಾಸ್ ಹೈಕೋರ್ಟ್ ಇದೀಗ ಹೊಸ ...

news

ಏರ್ ಸೆಲ್- ಮ್ಯಾಟ್ರಿಕ್ಸ್ ಹಗರಣ; ಪಿ.ಚಿದಂಬರಂಗೆ ತಾತ್ಕಾಲಿಕ ರಿಲೀಫ್ ನೀಡಿದ ದೆಹಲಿ ಕೋರ್ಟ್

ನವದಿಲ್ಲಿ : ಏರ್ ಸೆಲ್- ಮ್ಯಾಟ್ರಿಕ್ಸ್ ಹಗರಣ ಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಹಣಕಾಸು ಸಚಿವ, ...

news

ನನ್ನ, ಪರಮೇಶ್ವರ್ ನಡುವಿನ ಸಂಬಂಧ ಉತ್ತಮವಾಗಿದೆ: ಸಿಎಂ ಎಚ್ ಡಿಕೆ

ಬೆಂಗಳೂರು: ನನ್ನ ಮತ್ತು ಜಿ ಪರಮೇಶ್ವರ್ ನಡುವಿನ ಸಂಬಂಧ ಉತ್ತಮವಾಗಿದೆ. ಅಷ್ಟು ಬೇಗ ಯಾರೂ ನಮ್ಮ ...

Widgets Magazine