ಕತಾರ್ ವಿರುದ್ದ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿದ ಸೌದಿ ಅರೇಬಿಯಾ

ಸೌದಿ ಅರೇಬಿಯಾ, ಮಂಗಳವಾರ, 5 ಜೂನ್ 2018 (15:29 IST)

ಸೌದಿ ಅರೇಬಿಯಾ : ರಷ್ಯಾದ ಕ್ಷಿಪಣಿಗಳನ್ನು ಖರೀದಿಸಿದರೆ ಕತಾರ್ ವಿರುದ್ದ ದಾಳಿ ನಡೆಸುವುದಾಗಿ ಸೌದಿ ಅರೇಬಿಯಾ ಗಂಭೀರ ಎಚ್ಚರಿಕೆಯೊಂದನ್ನು  ನೀಡಿದೆ.


ಕತಾರ್ ಇಸ್ಲಾಮಿಕ್ ಉಗ್ರಗಾಮಿಗಳಿಗೆ ಬೆಂಬಲ ನೀಡುತ್ತಿದೆ ಹಾಗೂ ಕಲಹಪ್ರಿಯ ದೇಶ ಇರಾನ್ ಜೊತೆ ನಿಕಟ ಹೊಂದಿದೆ ಎಂದು ಆರೋಪಿಸಿ ಸೌದಿ ಅರೇಬಿಯಾ, ಕತಾರ್ ಜೊತೆಗಿನ ತನ್ನ ಸಂಬಂಧವನ್ನು ಕಡಿದುಕೊಂಡಿತ್ತು. ಆನಂತರ ಇದೇ ಕಾರಣ ನೀಡಿ ಕತಾರ್ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಕೂಡ  ವಿಧಿಸಿತ್ತು.


ಈ ಕಾರಣಗಳಿಂದ ಕಳೆದ ವರ್ಷದಿಂದಲೂ ಈ ಎರಡೂ ದೇಶಗಳು ಪರಸ್ಪರ ಹಗೆತನದ ದಾಳಿಯ ಬೆದರಿಕೆ ಹಾಕಿತ್ತಿದ್ದು, ಆದರೆ ಇದೀಗ ರಷ್ಯಾದಿಂದ ಎಸ್-400 ವಾಯು ರಕ್ಷಣಾ ಕ್ಷಿಪಣಿಗಳನ್ನು ಖರೀದಿಸಿದ್ದೇ ಆದರೆ ಕತಾರ್ ವಿರುದ್ದ ಸೇನಾ ಕಾರ್ಯಾಚರಣೆ ನಡೆಸುವುದಾಗಿ ಸೌದಿ ಅರೇಬಿಯಾ ಗಂಭೀರ ಎಚ್ಚರಿಕೆ ನೀಡಿದೆ. ಇದರಿಂದ  ಆತಂಕದ ವಾತಾವರಣ ಸೃಷ್ಟಿಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪೆಟ್ರೋಲ್ ಬೆಲೆ ಪೈಸೆ ಲೆಕ್ಕದಲ್ಲಿ ಇಳಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಯುವಕನೊಬ್ಬ ಪ್ರತಿಭಟಿಸಿದ್ದು ಹೇಗೆ ಗೊತ್ತಾ?

ನವದೆಹಲಿ : ಪೆಟ್ರೋಲ್ ಬೆಲೆ ಪೈಸೆ ಲೆಕ್ಕದಲ್ಲಿ ಇಳಿಸುತ್ತಿರುವುದರಿಂದ ಕೇಂದ್ರ ಸರ್ಕಾರದ ವಿರುದ್ಧ ...

news

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಮೆಂಟಲ್: ಚೆನ್ನಿಗಪ್ಪ

ತುಮಕೂರು‌: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಮೆಂಟಲ್. ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ...

news

ವರುಣನ ಅರ್ಭಟ: ತತ್ತರಿಸಿದ ತುಮಕೂರು ಜಿಲ್ಲೆಯ ಜನತೆ

ತುಮಕೂರು: ಮಧುಗಿರಿ ಮತ್ತು ಕೊರಟಗೆರೆ ತಾಲೂಕಿನಲ್ಲಿ ಎರಡು ದಿನಗಳಿಂದಲೂ ನಿಲ್ಲದ ವರುಣನ ಅರ್ಭಟದಿಂದಾಗಿ ...

news

ಪೋಲಿಸ್ ಅಧಿಕಾರಿಯಿಂದ ಮಹಿಳೆಗೆ ನಿಂದನೆ: ವ್ಯಾಪಕ ಆಕ್ರೋಶ

ಚಿಕ್ಕೊಡಿ: ಪೋಲಿಸ್ ಅಧಿಕಾರಿಯೋರ್ವ ಮಹಿಳೆಯರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಘಟನೆ ನಡೆದಿದೆ.

Widgets Magazine