ಲೈಂಗಿಕವಾಗಿ ಉತ್ತೇಜನಗೊಂಡು ಪತ್ನಿ ಪತಿಗೆ ಕಚ್ಚಿದ್ದೆಲ್ಲಿ ಗೊತ್ತಾ…?

ತೈವಾನ್, ಗುರುವಾರ, 4 ಜನವರಿ 2018 (07:59 IST)

ತೈವಾನ್ : ವಾಂಗ್ ಎಂಬ 51 ವರ್ಷದ ವ್ಯಕ್ತಿಯೊಬ್ಬ ತನ್ನ ಕೈಯಲ್ಲಿ ವೃಷಣ (ವೀರ್ಯದ ಕೋಶ) ಹಿಡಿದು ನಿಂತಿರುವುದನ್ನು ನೋಡಿ ವೈದ್ಯರು ಕಂಗಲಾದ ಘಟನೆಯೋದು ತೈವಾನ್ ನಲ್ಲಿ ನಡೆದಿದೆ.

 
ವೆಬ್ ಸೈಟ್ ಒಂದರ ಪ್ರಕಾರ ವಾಂಗ್ ತನ್ನ ಪತ್ನಿ 49 ವರ್ಷದ ಶಾಯ್ ಜೊತೆ ಕ್ರಿಯೆಯಲ್ಲಿ ತೊಡಗಿದ್ದಾಗ ಆತನ ಪತ್ನಿ ಶಾಯ್ ಲೈಂಗಿಕವಾಗಿ ಉತ್ತೇಜನಗೊಂಡು ಆತನ ಬಲ ಭಾಗದ ವೃಷಣವನ್ನೇ ಕಚ್ಚಿ ಬೇರ್ಪಡಿಸಿದ್ದಾಳೆ. ನಂತರ ಆಕೆ ತಕ್ಷಣ ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದು, ಅದರ ಮೂಲಕ ವಾಂಗ್  ತನ್ನ ವೃಷಣವನ್ನು ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ಬಂದಿದ್ದಾನೆ.

 
ವಾಂಗ್ ಕಾರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ವಾಂಗ್ ಗೆ ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದು ಆದರೆ ಸೋಂಕು ಉಂಟಾಗಬಹುದು ಎಂಬ ಭಯ ವೈದ್ಯರನ್ನು ಕಾಡುತ್ತಿದೆ. ವಾಂಗ್ ಮೊದಲಿನಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಶಕ್ತನಾಗುತ್ತಾನೆ ಎಂಬ ನಂಬಿಕೆ ವೈದ್ಯರಿಗಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಲು ಮಂಗಳೂರಿಗೆ ಎಡಿಜಿಪಿ ಕಮಲ್ ಪಂತ್

ಹಿಂದೂ ಕಾರ್ಯಕರ್ತ ದೀಪಕ್ ಕೊಲೆಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಲು ಕಾನೂನು ಮತ್ತು ...

news

ಹಿಂದೂ ಕಾರ್ಯಕರ್ತನ ಕೊಲೆ– ಮಂಗಳೂರು ಉದ್ವಿಗ್ನ

ಮಂಗಳೂರುಹಿಂದೂಪರ ಸಂಘಟನೆಯ ಕಾರ್ಯಕರ್ತನನ್ನು ಕಾರಿನಲ್ಲಿ ಬೆನ್ನುಹತ್ತಿಬಂದ ದುಷ್ಕರ್ಮಿಗಳು ...

news

ಚನ್ನಪಟ್ಟಣ ಅಭ್ಯರ್ಥಿ ವಿಚಾರದಲ್ಲಿ ಡಿಕೆಶಿ ಸಹೋದರರ ನಡುವೆ ಕದನ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸಂಬಂಧಿಯನ್ನು ಅಭ್ಯರ್ಥಿಯಾಗಿಸುವ ...

news

ತ್ರಿವಳಿ ತಲಾಕ್ ವಿಧೇಯಕ ರಾಜ್ಯಸಭೆಯಲ್ಲಿ ಮಂಡನೆ

ತ್ರಿವಳಿ ತಲಾಕ್ ವಿಧೇಯಕವನ್ನು ತೀವ್ರ ಗದ್ದಲದ ನಡುವೆಯೇ ರಾಜ್ಯಸಭೆಯಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್ ...

Widgets Magazine